ಬೆಂಗಳೂರಿನ ಬೆಟ್ಟ ಹಲಸೂರಿನ ಪಡುಕೋಣೆದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿಕಳೆದ ವಾರನಡೆದ 10 ನೇಏಷ್ಯನ್ ಏಜ್ ಗ್ರೂಪ್ಈಜು ಚಾಂಪಿಯನ್ಷಿಪ್ನಲ್ಲಿ ಪುರುಷರ 200 ಮೀಟರ್ ಬಟರ್ಫ್ಲೈಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ಸಾಜನ್ ಪ್ರಕಾಶ್ಒಲಿಂಪಿಯನ್ ನಿಶಾ ಮಿಲೆಟ್ ಅವರೊಂದಿಗೆ ಸಂಭ್ರಮಿಸಿದರು.