ಬೆಂಗಳೂರು: ‘ಬೆಂಗಳೂರು ಮಿಡ್ನೈಟ್ ಮ್ಯಾರಥಾನ್’ (ಬಿಎಂಎಂ) ಡಿಸೆಂಬರ್ 6ರಂದು ವೈಡಿಟ್ಫೀಲ್ಡ್ನ ಕೆಟಿಪಿಒ ಮೈದಾನದಲ್ಲಿ ನಡೆಯಲಿದೆ.

ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್ಬಿಐಟಿಸಿ) ಆಯೋಜಿಸುವ ಮಿಡ್ನೈಟ್ ಮ್ಯಾರಥಾನ್ನ ಈ ವರ್ಷದ ಧ್ಯೇಯವಾಕ್ಯ ‘ಸುರಕ್ಷೆಯ ನಗರಕ್ಕಾಗಿ ಓಟ’. 18ನೇ ಆವೃತ್ತಿಯ ಈ ವಿಶಿಷ್ಠ ಮ್ಯಾರಥಾನ್ಗೆ ಈಗಾಗಲೇ ನೋಂದಣಿ ನಡೆಯುತ್ತಿದ್ದು, ಡಿಸೆಂಬರ್ 6ರವರೆಗೆ ಅವಕಾಶವಿದೆ. www.midnightmarathon.in ವೆಬ್ಸೈಟ್ಗೆ ಲಾಗಿನ್ ಮಾಡಿ ನೋಂದಣಿ
ಮಾಡಿಕೊಳ್ಳಬಹುದು.

ದೇಶ–ವಿದೇಶಗಳ ಸುಮಾರು 12,0000 ಓಟಗಾರರು, ಅಥ್ಲೀಟುಗಳು, ಕಾರ್ಪೊರೇಟ್ ಕಂಪನಿ ಸಿಬ್ಬಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಿಎಂಎಂ 2025ರ ಅಧ್ಯಕ್ಷೆ ಸುಶ್ಮಿತಾ ಬಾಲಸುಬ್ರಮಣಿಯಮ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.