ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 IPL 2024: ಮೊದಲ ಬಾರಿ ಐಪಿಎಲ್ ಆಡುವವರು

Published 21 ಮಾರ್ಚ್ 2024, 23:05 IST
Last Updated 21 ಮಾರ್ಚ್ 2024, 23:05 IST
ಅಕ್ಷರ ಗಾತ್ರ
  • ಅರ್ಷಿನ್‌ ಕುಲಕರ್ಣಿ (19) - ಲಖನೌ ಸೂಪರ್ ಜೈಂಟ್ಸ್

  • ಸಮೀರ್ ರಿಜ್ವಿ (20) - ಚೆನ್ನೈ ಸೂಪರ್ ಕಿಂಗ್ಸ್ 

  • ನೇಹಲ್ ವಧೇರಾ (23) - ಮುಂಬೈ ಇಂಡಿಯನ್ಸ್ 

  • ಹರ್ಷಿತ್ ರಾಣಾ (22) - ಕೋಲ್ಕತ್ತ ನೈಟ್ ರೈಡರ್ಸ್

  • ಕುಮಾರ್ ಕುಶಾಗ್ರ (19) -ಡೆಲ್ಲಿ ಕ್ಯಾಪಿಟಲ್ಸ್

ಪ್ರಶಸ್ತಿ ಮೊತ್ತ 

ಐಪಿಎಲ್ ಪ್ರಶಸ್ತಿ ಮೊತ್ತವನ್ನು ಬಿಸಿಸಿಐ ಈವರೆಗೂ ಪ್ರಕಟಿಸಿಲ್ಲ. ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ (ಪ್ರಶಸ್ತಿ ವಿಜೇತ ತಂಡ) ₹20 ಕೋಟಿ ನಗದು, ಟ್ರೋಫಿ ಹಾಗೂ ಗುಜರಾತ್‌ ಟೈಟನ್ಸ್‌ (ಗುಜರಾತ್ ತಂಡ) ₹ 13 ಕೋಟಿ ನಗದು ನೀಡಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT