ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಅತಿ ಕಿರಿಯ ಆಟಗಾರ ಗುಕೇಶ್

Published : 12 ಡಿಸೆಂಬರ್ 2024, 13:28 IST
Last Updated : 12 ಡಿಸೆಂಬರ್ 2024, 13:28 IST
ಫಾಲೋ ಮಾಡಿ
Comments
ಫೈನಲ್‌ನಲ್ಲಿ ಚೀನಾದ ಹಾಲಿ ಚಾಂಪಿಯನ್‌ ಡಿಂಗ್ ಲಿರೆನ್‌ ಅವರನ್ನು ಮಣಿಸಿದ್ದಾರೆ.

ಫೈನಲ್‌ನಲ್ಲಿ ಚೀನಾದ ಹಾಲಿ ಚಾಂಪಿಯನ್‌ ಡಿಂಗ್ ಲಿರೆನ್‌ ಅವರನ್ನು ಮಣಿಸಿದ್ದಾರೆ. 

(ಪಿಟಿಐ ಚಿತ್ರ)

ADVERTISEMENT
14ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಗುಕೇಶ್ ಗೆಲುವು ಸಾಧಿಸಿದರು.

14ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಗುಕೇಶ್ ಗೆಲುವು ಸಾಧಿಸಿದರು.

(ಪಿಟಿಐ ಚಿತ್ರ)

ಆ ಮೂಲಕ 7.5 ಅಂಕಗಳನ್ನು ಸಂಪಾದಿಸಿ ಚಾಂಪಿಯನ್ ಆದರು.

ಆ ಮೂಲಕ 7.5 ಅಂಕಗಳನ್ನು ಸಂಪಾದಿಸಿ ಚಾಂಪಿಯನ್ ಆದರು. 

(ಪಿಟಿಐ ಚಿತ್ರ)

18ನೇ ವರ್ಷದಲ್ಲಿ ವಿಶ್ವ ಚಾಂಪಿಯನ್ ಆದ ಗುಕೇಶ್

18ನೇ ವರ್ಷದಲ್ಲಿ ವಿಶ್ವ ಚಾಂಪಿಯನ್ ಆದ ಗುಕೇಶ್

(ಪಿಟಿಐ ಚಿತ್ರ)

ವಿಶ್ವನಾಥನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಭಾರತೀಯ

ವಿಶ್ವನಾಥನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಭಾರತೀಯ

(ಪಿಟಿಐ ಚಿತ್ರ)

ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್

ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್

(ಪಿಟಿಐ ಚಿತ್ರ)

ಕೊನೆಯ ಪಂದ್ಯದಲ್ಲಿ ಗುಕೇಶ್‌ಗೆ ರೋಚಕ ಗೆಲುವು

ಕೊನೆಯ ಪಂದ್ಯದಲ್ಲಿ ಗುಕೇಶ್‌ಗೆ ರೋಚಕ ಗೆಲುವು

(ಪಿಟಿಐ ಚಿತ್ರ)

ಚೀನಾದ ವಿರುದ್ಧ ಮೇಲುಗೈ

ಚೀನಾದ ವಿರುದ್ಧ ಮೇಲುಗೈ

(ಪಿಟಿಐ ಚಿತ್ರ)

ಗುಕೇಶ್ ಆಟದ ನೋಟ

ಗುಕೇಶ್ ಆಟದ ನೋಟ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT