ಜಯದ ಶಿಖರದ ಹಾದಿಯಲ್ಲಿ ಅಡೆತಡೆಗಳ ಮೀರಿದ ಗುಕೇಶ್ ಗೆಲುವು: ಗ್ಯಾರಿ ಕ್ಯಾಸ್ಪರೋವ್
'ಎಲ್ಲಾ ಅಡೆತಡೆಗಳನ್ನೂ ಮೀರಿ ಚೆಸ್ ಜಗತ್ತಿನ ಶಿಖರವನ್ನು ಈ ಭಾರತೀಯ ಏರಿದ್ದಾನೆ’ ಎಂದು ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ ಡಿ. ಗುಕೇಶ್ ಕುರಿತು ರಷ್ಯಾದ ಚೆಸ್ ದಂತಕಥೆ ಗ್ಯಾರಿ ಕ್ಯಾಸ್ಪರೋವ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆLast Updated 13 ಡಿಸೆಂಬರ್ 2024, 10:55 IST