ಬೆಂಗಳೂರು: ಪ್ರಚೇತಾ ಆರ್. ರಾವ್ (5 ಗೋಲು) ಮತ್ತು ಡಿ.ಕೆ. ದೃತಿ (4 ಗೋಲು) ಅವರ ಆಟದ ನೆರವಿನಿಂದ ಕರ್ನಾಟಕದ ಬಾಲಕಿಯರ ತಂಡ ಚೆನ್ನೈನಲ್ಲಿ ನಡೆಯುತ್ತಿರುವ 49ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಷಿಪ್ನ ವಾಟರ್ಪೋಲೊ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ತಂಡವನ್ನು 10–8ರಿಂದ ಮಣಿಸಿ ಫೈನಲ್ ಪ್ರವೇಶ ಮಾಡಿತು.

ಶುಕ್ರವಾರ ಸೆಮಿಫೈನಲ್ ಹಂತದ ಸ್ಪರ್ಧೆಗಳು ನಡೆದವು. ಆದರೆ, ರಾಜ್ಯದ ಬಾಲಕರ ತಂಡವು ಮಹಾರಾಷ್ಟ್ರ ತಂಡದ ವಿರುದ್ಧ 22–8ರಿಂದ ಪರಾಭವಗೊಂಡಿತು.

ಬಾಲಕರ ವಿಭಾಗದ ಮತ್ತೊಂದು ಸ್ಪರ್ಧೆಯಲ್ಲಿ ಕೇರಳ ತಂಡವು ಬಂಗಾಲ ತಂಡವನ್ನು 10–9ರಿಂದ ಮಣಿಸಿದರೆ, ಬಾಲಕಿಯರ ವಿಭಾಗದಲ್ಲಿ ಕೇರಳ ತಂಡವು ಬಂಗಾಲ ತಂಡವನ್ನು 15–2ರಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.