ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ ರೇಸ್‌: ಜೂಲಿಯೆಟ್‌ ಗೆಲ್ಲುವ ನಿರೀಕ್ಷೆ

Published 2 ಮಾರ್ಚ್ 2024, 15:50 IST
Last Updated 2 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಜೂಲಿಯೆಟ್‌ ಗೆಲ್ಲುವ ನಿರೀಕ್ಷೆ

ಹೆಚ್‌.ಪಿ.ಎಸ್‌.ಎಲ್‌ ಇಂಡಿಯನ್‌ ಟರ್ಫ್‌ ಇನ್ವಿಟೇಶನ್‌ ಕಪ್‌, ಭಾನುವಾರ ಮುಕ್ತಾಯಗೊಳ್ಳಲಿರುವ ಇನ್ವಿಟೇಶನ್‌ ಕಪ್‌ ವಾರಾಂತ್ಯದ ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಜೂಲಿಯೆಟ್‌ ಈ ರೇಸ್‌ನಲ್ಲಿ ಗೆಲ್ಲುವ ಫೇವರಿಟ್‌ ಎನಿಸಿದೆ.  ಭಾನುವಾರ ಎಂಟು ರೇಸ್‌ಗಳನ್ನು ಏರ್ಪಡಿಸಿದ್ದು, 1ನೇ ರೇಸ್‌ ಮಧ್ಯಾಹ್ನ 1:30ಕ್ಕೆ ಪ್ರಾರಂಭವಾಗಲಿವೆ:

1ನೇ ರೇಸ್‌: ಅಡ್ಜಸ್‌ಮೆಂಟ್‌ 5, ಮಿಸ್‌ ಅಮೆರಿಕನ್‌ ಪೀ 4, ಮೈನ್‌ಕ್ರಾಫ್ಟ್‌ 1

2ನೇ ರೇಸ್‌:  ಗ್ಲೋಬಲ್‌ ಇನ್‌ಫ್ಲೂಯೆನ್ಸ್‌ 1, ಲೇಡಿ ಸನ್‌ಶೈನ್‌ 3, ಮದರ್ಸ್‌ ಗ್ರೇಸ್‌ 4

3ನೇ ರೇಸ್‌: ಲೆದರ್‌ಬ್ಯಾಕ್‌ 1, ಡಿವೈನ್‌ ಥಾಟ್ಸ್‌ 9, ಸ್ವಿಫ್ಟ್‌ ಲೇಡಿ 6

4ನೇ ರೇಸ್‌: ಶ್ಯಾಮ್‌ರಾಕ್‌ 2, ಇಂಪೀರಿಯಲ್‌ ಬ್ಲೂ 4, ಸೀಝ್‌ ಕರೇಜಿಯಸ್‌ 3

5ನೇ ರೇಸ್‌: ಮೊಯಿಟೊ 5, ಎವಾಲ್ಡೊ 4, ಎ ಸ್ಟಾರ್‌ ಈಸ್‌ ಬಾರ್ನ್‌ 1

6ನೇ ರೇಸ್‌: ಜೂಲಿಯೆಟ್‌ 2, ಜಮಾರಿ 7, ಸಿಂಥೆಸಿಸ್‌ 5

7ನೇ ರೇಸ್‌: ಲಾಂಗ್‌ ಲೀಸ್‌ 1, ಗೋಲ್ಡನ್‌ ಕಿಂಗ್ಡಮ್‌ 3. ಶುಭಾಂಕರ್‌ 2

8ನೇ ರೇಸ್‌: ಬ್ಯಾಕ್‌ಸ್ಟೋನ್‌ 2, ಗ್ರಾನ್‌ಪಾರ್‌ 2, ಹೇಸ್ಟಿಂಗ್‌ ಸನ್‌ರೈಸ್‌ 1

ಉತ್ತಮ ಬೆಟ್‌: ಶ್ಯಾಮ್‌ರಾಕ್‌

ಜಾಕ್‌ಪಾಟ್‌: 4,5,6,7,8; 1ನೇ ಟ್ರಿಬಲ್‌: 1,2,3; 2ನೇ ಟ್ರಿಬಲ್‌: 3,4,5; 3ನೇ ಟ್ರಿಬಲ್‌: 6,7,8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT