ಕ್ವಾಲಾಲಂಪುರ: ಭಾರತದ ಕಿದಂಬಿ ಶ್ರೀಕಾಂತ್ ಅವರು ಜಪಾನ್ನ ಕೆಂಟೊ ನಿಶಿಮೊಟಾ ವಿರುದ್ಧ ನಡೆದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲೇ ಆಘಾತ ಅನುಭವಿಸಿದ್ದಾರೆ.

ಶ್ರೇಯಾಂಕರಹಿತ ಆಟಗಾರ ಕೆಂಟೊ ಅವರು 42 ನಿಮಿಷ ನಡೆದ ಈ ಹಣಾಹಣಿಯನ್ನು 21-19, 21-14 ಅಂತರದಿಂದ ಗೆದ್ದುಕೊಂಡರು.

ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು ಇಂದು ಸ್ಪೇನ್ನ ಕರೋಲಿನಾ ಮರಿನ್ಗೆ ಮುಖಾಮುಖಿಯಾಗಲಿದ್ದಾರೆ. ಸೈನಾ ನೆಹ್ವಾಲ್ ಅವರು ಚೀನಾದ ಹಾನ್ ಯು ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು– ಕರೋಲಿನಾ ಮುಖಾಮುಖಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.