AUS vs IND | ಟಾಸ್ ಗೆದ್ದ ಆಸಿಸ್: ರೋಹಿತ್, ವಿರಾಟ್ ವೈಫಲ್ಯ; ಭಾರತಕ್ಕೆ ಆಘಾತ
India vs Australia ODI: ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಭಾರತೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.Last Updated 19 ಅಕ್ಟೋಬರ್ 2025, 4:20 IST