ಬೆಂಗಳೂರು: ಬಸವನಗುಡಿ ಈಜು ಕೇಂದ್ರದ ಪೃಥ್ವಿ ಆರ್. (25.07 ಸೆಕೆಂಡ್) ಮತ್ತು ಜೆಐಆರ್‌ಎಸ್‌ನ ತಾನ್ಯಾ (5 ನಿ.11.17ಸೆ) ಇಲ್ಲಿ ನಡೆಯುತ್ತಿರುವ ಎನ್‌ಆರ್‌ಜೆ ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ 50 ಮೀಟರ್ ಬಟರ್‌ಫ್ಲೈ ಮತ್ತು ಮಹಿಳೆಯರ 400 ಮೀ. ಮೆಡ್ಲೆಯಲ್ಲಿ ಕೂಟ ದಾಖಲೆ ನಿರ್ಮಿಸಿದರು.

ಬಿಎಸಿಯ ಅನೀಶ್ ಎಸ್. ಗೌಡ ಪುರುಷರ 1500 ಮೀ. ಫ್ರೀಸ್ಟೈಲ್, 800 ಮೀ. ಫ್ರೀಸ್ಟೈಲ್, 200 ಮೀ. ಬಟರ್ ಫ್ಲೈ ಮತ್ತು 200 ಮೀ. ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಬಿಎಸಿಯ ಶಿರಿನ್ ಎರಡು ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.

ಫಲಿತಾಂಶ: ಚಿನ್ನ ಗೆದ್ದವರು: ಪುರುಷರು: 1500 ಮೀ. ಫ್ರೀಸ್ಟೈಲ್: ಅನೀಶ್ ಎಸ್. ಗೌಡ (ಬಿಎಸಿ 16ನಿ.15.60ಸೆ); 800 ಮೀ. ಫ್ರೀಸ್ಟೈಲ್: ಅನೀಶ್ ಎಸ್. ಗೌಡ (ಬಿಎಸಿ, 8ನಿ. 34.65 ಸೆ); 100 ಮೀ. ಬ್ರೆಸ್ಟ್ ಸ್ಟ್ರೋಕ್: ವಿದಿತ್ ಎಸ್. ಶಂಕರ್ (ಡಾಲ್ಫಿನ್ ಅಕ್ವಾಟಿಕ್ಸ್, 1ನಿ. 06.05ಸೆ); 200 ಮೀ. ಬ್ಯಾಕ್ ಸ್ಟ್ರೋಕ್: ಆಕಾಶ್ ಮಣಿ (ಬಿಎಸಿ, 2 ನಿ.06.80 ಸೆ); 200 ಮೀ. ಬಟರ್ ಫ್ಲೈ: ಅನೀಶ್ ಎಸ್. ಗೌಡ (ಬಿಎಸಿ, 2 ನಿ.06.21ಸೆ.); 4x200 ಮೀ. ಫ್ರೀಸ್ಟೈಲ್: ಡಾಲ್ಫಿನ್ ಅಕ್ವಾಟಿಕ್ಸ್ (8 ನಿ.10.96ಸೆ.); 400ಮೀ ಮೆಡ್ಲೆ: ನವನೀತ್ ಆರ್. ಗೌಡ (ಡಾಲ್ಫಿನ್, 4 ನಿ.52.12 ಸೆ); 200 ಮೀ. ಫ್ರೀಸ್ಟೈಲ್: ಅನೀಶ್ ಎಸ್. ಗೌಡ (ಬಿಎಸಿ, 1 ನಿ.52.78 ಸೆ.); 50 ಮೀ. ಬಟರ್‌ಫ್ಲೈ: ಪೃಥ್ವಿ ಎಂ. (ಬಿಎಸಿ, 25.07 ಸೆ, ಕೂಟ ದಾಖಲೆ); 50 ಮೀ. ಬ್ರೆಸ್ಟ್ ಸ್ಟ್ರೋಕ್: ವಿದಿತ್ ಎಸ್. ಶಂಕರ್ (ಡಾಲ್ಫಿನ್, 28.85 ಸೆ); 4x100ಮೀ ಫ್ರೀಸ್ಟೈಲ್: ಡಾಲ್ಫಿನ್ ಅಕ್ವಾಟಿಕ್ಸ್ ಎ (3 ನಿ.33.20 ಸೆ).

ಮಹಿಳೆಯರು: 1500 ಮೀ. ಫ್ರೀಸ್ಟೈಲ್: ಶಿರಿನ್ (ಬಿಎಸಿ, 17 ನಿ.57.94 ಸೆ); 800 ಮೀ. ಫ್ರೀಸ್ಟೈಲ್: ಶಿರಿನ್ (ಬಿಎಸಿ, 9 ನಿ.25.37 ಸೆ); 100 ಮೀ. ಬ್ರೆಸ್ಟ್ ಸ್ಟ್ರೋಕ್: ಲಿನೇಶಾ ಎ.ಕೆ. (ಗ್ಲೋಬಲ್ ಸ್ವಿಮ್ ಸೆಂಟರ್, 1 ನಿ.16.99 ಸೆ); 200 ಮೀ. ಬ್ಯಾಕ್ ಸ್ಟ್ರೋಕ್: ನೈಶಾ (ಬಿಎಸಿ, 2 ನಿ.30.09 ಸೆ); 200 ಮೀ. ಬಟರ್ ಫ್ಲೈ: ಹಶಿಕಾ ರಾಮಚಂದ್ರ (ಬಿಎಸಿ, 2 ನಿ. 26.12 ಸೆ); 4x100ಮೀ ಫ್ರೀಸ್ಟೈಲ್: ಬಿಎಸಿ ಎ (4 ನಿ.11.70) ಸೆ; 400 ಮೀ ಮೆಡ್ಲೆ: ತಾನ್ಯಾ (ಜೆಐಆರ್‌ಎಸ್, 5 ನಿ.11.17 ಸೆ, ಕೂಟ ದಾಖಲೆ); 200 ಮೀ. ಫ್ರೀಸ್ಟೈಲ್: ಹಶಿಕಾ ರಾಮಚಂದ್ರ (ಬಿಎಸಿ, 2 ನಿ. 10.03 ಸೆ); 50 ಮೀ. ಬಟರ್‌ಫ್ಲೈ: ಮಾನವಿ ವರ್ಮಾ (ಡಾಲ್ಫಿನ್, 28.80 ಸೆ); 50 ಮೀ. ಬ್ರೆಸ್ಟ್ ಸ್ಟ್ರೋಕ್: ಲಿನೇಶಾ ಎ.ಕೆ. (ಜಿಎಸ್‌ಸಿ, 34.45 ಸೆ.).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.