ಮಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಈಚೆಗೆ ಹೆಸರು ಮಾಡುತ್ತಿರುವ ಲಕ್ಷ್ಯನ್ ಅಕಾಡೆಮಿಯ ಚಿಂತನ್ ಎಸ್ ಶೆಟ್ಟಿ ಮಂಗಳ ಈಜು ಕ್ಲಬ್ ಮತ್ತು ಪನಾಮ ಕಾರ್ಪೊರೇಷನ್ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಈಜು ಸ್ಪರ್ಧೆ ‘ಸ್ವಿಮ್ ಗಾಲ’ದಲ್ಲಿ ಮಿಂಚಿದರು.

ಮಂಗಳ ಈಜುಕೊಳದಲ್ಲಿ ನಡೆದ ಸ್ಪರ್ಧೆಯ ಮೆಡಲಿಸ್ಟ್ ಪುರುಷರ 1ನೇ ವಿಭಾಗದ 50 ಮೀಟರ್ಸ್ ಬಟರ್ಫ್ಲೈಯಲ್ಲಿ ಅವರು ಚಿನ್ನ ಗೆದ್ದರು. ಮಹಿಳೆಯರ ವಿಭಾಗದಲ್ಲಿ ನಗರದ ವಿಒನ್ ಈಜು ಕೇಂದ್ರದ ರಿಯಾನಾ ಧೃತಿ ಫರ್ನಾಂಡಿಸ್ ಮೊದಲಿಗರಾದರು.

ಪ್ರಮುಖ ಫಲಿತಾಂಶಗಳು: 50 ಮೀ ಬಟರ್ಫ್ಲೈ: ಮೆಡಲಿಸ್ಟ್ ಪುರುಷರ 1ನೇ ವಿಭಾಗ: ಚಿಂತನ್ ಎಸ್.ಶೆಟ್ಟಿ (ಲಕ್ಷ್ಯನ್ ಅಕಾಡೆಮಿ)–1. ಕಾಲ: 26.97 ಸೆಕೆಂಡ್, ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೊ (ವಿಒನ್ ಈಜುಕೇಂದ್ರ)–2, ಅನ್ವಿತ್ ರಾಜ್ (ಪುತ್ತೂರು ಈಜುಕೇಂದ್ರ)–3; ಮೆಡಲಿಸ್ಟ್ 2ನೇ ವಿಭಾಗ: ಯತಿನ್ ಎಂ.ಎನ್ (ಪಿಇಟಿ ಈಜು ಕೇಂದ್ರ, ಮಂಡ್ಯ)–1. ಕಾಲ: 34.69ಸೆ, ಅವನೀಶ್ ನಾಯಕ್ (ವಿ ಒನ್)–2, ಸ್ನಿತಿಕ್ ಎನ್ (ವಿ ಒನ್)–3; ಪುರುಷರ ಗುಂಪು–1: ಸಚಿನ್ ಚಿತ್ತರಂಜನ್ ಪೂಜಾರಿ (ಜೈ ಹಿಂದ್ ಈಜು ಕ್ಲಬ್)–1.ಕಾಲ: 31.13ಸೆ, ತರುಣ್ ಗೌಡ ವಿ (ವಿಜಯನಗರ ಈಜುಕೇಂದ್ರ, ಬೆಂಗಳೂರು)–2, ನಿರಂತ್ ಕುಮಾರ್ ಗೌಡ (ವಿಜಯನಗರ)–3; ಗುಂಪು–2: ಶಶಾಂಕ್ ಡಿ.ಎಸ್ (ವಿಒನ್)–1. ಕಾಲ: 33.53ಸೆ, ಕಿಂತನ್ ಸಿ (ಹಾನಸ ಈಜು ಕ್ಲಬ್)–2, ಆರುಷ್ ಕರ್ಕೇರ (ಜೈ ಹಿಂದ್)–3; ಗುಂಪು 5: ರತನ್ ಜಿಎಂ (ಎಂಎನ್ಸಿ ಅಕಾಡೆಮಿ)–1. ಕಾಲ: 21.13ಸೆ, ಮೋಹಕ್ ಗೌಡ (ಪಿಕೆ ಕೇಂದ್ರ ಹಾಸನ)–2, ಸಾತ್ವಿಕ್ ಮರೆಲ್ಲ (ವಿಬ್ಗಿಯೊರ್ ಬೆಂಗಳೂರು)–3; ಬ್ಯಾಕ್ಸ್ಟ್ರೋಕ್: 25 ಮೀ: ಗುಂಪು–1: ಗೃತಿಕ್ ಎಂ (ಎಂಡಿಎಸ್ಎ)–1. ಕಾಲ: 19.84 ಸೆ, ನಮಂತ್ ಗೌಡ (ಹಾಸನ)–2, ಶ್ರೀರಂಗ (ಮಲೆನಾಡು ಶಿವಮೊಗ್ಗ ಈಜು ಸಂಸ್ಥೆ)–3; ಬ್ಯಾಕ್ ಸ್ಟ್ರೋಕ್: 50 ಮೀ, ಗುಂಪು–1: ಗ್ಯಾನ್ ಡಿ (ಮಂಗಳ)–1. ಕಾಲ: 28.91 ಸೆ, ಅಮನ್ ರಾಜ್ (ಪುತ್ತೂರು)–2, ವಾಫಿ ಅಬ್ದುಲ್ ಹಕೀಂ (ಮಂಗಳ)–3; ಗುಂಪು 2: ಯತಿನ್ (ಪಿಇಟಿ)–1. ಕಾಲ: 36.50ಸೆ, ಸ್ನಿತಿಕ್ ಎನ್ (ವಿ ಒನ್)–2, ಅವನೀಶ್ (ವಿಒನ್)–3; ಬಾಲಕರ ಗುಂಪು3: 50 ಮೀ: ಘನಶ್ಯಾಮ್ (ಡಿಕೆವಿ)–1. ಕಾಲ: 38.85ಸೆ, ಕೆವಿನ್ ಹೊನ್ನಳ್ಳಿ (ಶಿವಮೊಗ್ಗ)–2, ನೀಲಬ್ ಸುವರ್ಣ (ಜೈ ಹಿಂದ್)–3; ಫ್ರೀ ಸ್ಟೈಲ್: ಪುರುಷರ ಗುಂಪು–1, 100 ಮೀ: ಚರಿತ್ ಅಮೀನ್ (ಪುತ್ತೂರು)–1. ಕಾಲ: 1ನಿ3:31ಸೆ, ಸಾಕೇತ್ ಶೆಟ್ಟಿ (ಮಂಗಳ)–2, ಧ್ರುವ್ ಭಂಡಾರಿ (ಮಂಗಳ)–3; ಗುಂಪು 2: ಅಚ್ಯುತ್ ಶರ್ಮ (ಡಿಕೆವಿ)–1. ಕಾಲ: 1ನಿ7:47ಸೆ, ಚಿನ್ಮಯ್ (ವಿಜಯನಗರ)–2, ಕಿಂತನ್ (ಹಾಸನ)–3; ಬಟರ್ಫ್ಲೈ: 50 ಮೀ, ಗುಂಪು3: ಶಾನ್ (ಜೈ ಹಿಂದ್)–1. ಕಾಲ: 35.53ಸೆ, ಸಮೃದ್ಧ್ (ಪಿಇಟಿ)–2, ವಿಹಾನ್ (ಹಾಸನ)–3.

ಮೆಡಲಿಸ್ಟ್ ಮಹಿಳೆಯರ 1ನೇ ವಿಭಾಗ: 50 ಮೀ ಬಟರ್ಫ್ಲೈ: ರಿಯಾನಾ ಧೃತಿ ಫರ್ನಾಂಡಿಸ್ (ವಿಒನ್)–1. ಕಾಲ: 31.78 ಸೆ, ವರ್ಷಿಣಿ ರಾವ್ (ಮಂಗಳ ಈಜು ಕ್ಲಬ್)–2, ದ್ವಿಷಾ ಶೆಟ್ಟಿ (ವಿಒನ್)–3; ಮೆಡಲಿಸ್ಟ್ ಮಹಿಳೆಯರ 2ನೇ ವಿಭಾಗ: 50 ಮೀ ಬಟರ್ಫ್ಲೈ: ಆರಾಧ್ಯಾ ಆಚಾರ್ (ಮಂಗಳ)–1. ಕಾಲ: 34.66ಸೆ, ಚಾರ್ವಿ ಎಂ (ಮಂಗಳ)–2 ದಿಯಾ ನಾಯಕ್ (ವಿ ಒನ್)–3; ಮಹಿಳೆಯರ ಗುಂಪು–1: ಸಾನ್ವಿ (ವಿ ಒನ್)–1. ಕಾಲ: 40.94 ಸೆ, ಪೋಷಿಕಾ ಶೆಟ್ಟಿ (ವಿಒನ್)–2, ಶ್ರಾವ್ಯಾ ಭಟ್ (ಮಂಗಳ)–3; ಗುಂಪು 2: ರೀಮಾ ಎ.ಎಸ್ (ವಿ ಒನ್)–1. ಕಾಲ: 37.47 ಸೆ, ಸಾನ್ವಿ ಸಿ.ಎಚ್ (ಪುತ್ತೂರು)–2, ಯಶಿತಾ (ಜಿಎಸ್ಎ ಮೈಸೂರು)–3; ಗುಂಪು 5: ಅಹಾನಾ ಅಭಿಷೇಕ್ (ಜೈ ಹಿಂದ್)–1. ಕಾಲ: 19.59ಸೆ, ಸಾರಾ ಎಲಿಶಾ ಪಿಂಟೊ (ವಿಒನ್)–2, ತಕ್ಷಿ ಮೆಂಡನ್ (ಜೈ ಹಿಂದ್)–3; ಬ್ಯಾಕ್ಸ್ಟ್ರೋಕ್: 25 ಮೀ: ಗುಂಪು–1: ಐಸಿರಿ ಎ (ಪಿಇಟಿ ಮಂಡ್ಯ)–1.ಕಾಲ: 20.94ಸೆ, ಖುಷಿ ಕುಮಾರ್ (ವಿಒನ್)–2, ಖರೋಲ್ ಗೋಕಾವಿ (ಶ್ರೀ ಚೈತನ್ಯ ಹುಬ್ಬಳ್ಳಿ)–3; ಬ್ಯಾಕ್ ಸ್ಟ್ರೋಕ್: 50 ಮೀ, ಗುಂಪು–1: ಲಾಸ್ಯಾ ಕಿಶನ್ (ಪುತ್ತೂರು)–1.ಕಾಲ: 33.88ಸೆ, ಪೂರ್ವಿ ಎಂ (ಮಂಗಳ)–2, ವರ್ಷಿಣಿ ರಾವ್ (ಮಂಗಳ)–3; 2ನೇ ವಿಭಾಗ: ದೇವಿಕಾ (ವಿ ಒನ್)–1. ಕಾಲ: 37.40 ಸೆ, ಚಾರ್ವಿ (ಮಂಗಳ)–2, ದೇಸ್ನಾ ಬಂಗೇರ (ಜೈ ಹಿಂದ್)–3; ಗುಂಪು3, 50 ಮೀ: ಅಲಿತಾ ಡಿಸೋಜ (ವಿಒನ್)–1.ಕಾಲ: 40.06ಸೆ, ವೃದ್ಧಿ (ಡಿಕೆವಿ)–2, ನಿಶ್ಕಾ (ವಿಒನ್)–3; ಫ್ರೀ ಸ್ಟೈಲ್: ಮಹಿಳೆಯರ ಗುಂಪು–1, 100 ಮೀ: ನಿಧಿ ಎಸ್ (ಎಂಎಎಸ್ಪಿ ಮೈಸೂರು)–1. ಕಾಲ:1ನಿ23:34ಸೆ, (ಕಾವ್ಯಶ್ರೀ ಎಸ್ಕೆ ಹಾಸನ)–2, ಶ್ರಾವ್ಯಾ ಭಟ್ (ಮಂಗಳ)–3; 50ಮೀ ಗುಂಪು3: ಅಲಿಟಾ ಡಿಸೋಜ (ವಿಒನ್)–1. ಕಾಲ: 36.60ಸೆ, ನಿಶ್ಕಾ (ವಿಒನ್)–2, ಮನ್ವಿತಾ (ವಿಜಯನಗರ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.