ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಕರ್ನೂಲ್‌ ದುರಂತ: DNA ಪರೀಕ್ಷೆ ಮುಕ್ತಾಯ, ಕುಟುಂಬಸ್ಥರಿಗೆ ಮೃತದೇಹಗಳು ಹಸ್ತಾಂತರ

DNA Identification: ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಬಸ್‌ ಬೆಂಕಿ ಅಪಘಾತದಲ್ಲಿ ಸುಟ್ಟು ಕರಕಲಾದ ದೇಹಗಳ ಡಿಎನ್‌ಎ ಪರೀಕ್ಷೆಯು ಪೂರ್ಣಗೊಂಡಿದೆ. ಸಂತ್ರಸ್ತರ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.
Last Updated 27 ಅಕ್ಟೋಬರ್ 2025, 10:48 IST
ಕರ್ನೂಲ್‌ ದುರಂತ: DNA ಪರೀಕ್ಷೆ ಮುಕ್ತಾಯ, ಕುಟುಂಬಸ್ಥರಿಗೆ ಮೃತದೇಹಗಳು ಹಸ್ತಾಂತರ

ಡಿಜಿಟಲ್ ಅರೆಸ್ಟ್ ದೇಶದ ಜನತೆಗೆ ಭಯಾನಕ ಬೆದರಿಕೆಯಾಗಿದೆ: IPSಗಳಿಗೆ ಮುರ್ಮು

Cyber Security India: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಜಿಟಲ್ ಅರೆಸ್ಟ್ ಜನತೆಗೆ ಭಯಾನಕ ಬೆದರಿಕೆಯಾಗಿದೆ ಎಂದು ಎಚ್ಚರಿಸಿ, ಎಐ ಸೇರಿದಂತೆ ಹೊಸ ತಂತ್ರಜ್ಞಾನಗಳ ಮೂಲಕ ಕಾನೂನು ವ್ಯವಸ್ಥೆ ಬಲಪಡಿಸಬೇಕೆಂದು ಹೇಳಿದರು.
Last Updated 27 ಅಕ್ಟೋಬರ್ 2025, 10:48 IST
ಡಿಜಿಟಲ್ ಅರೆಸ್ಟ್ ದೇಶದ ಜನತೆಗೆ ಭಯಾನಕ ಬೆದರಿಕೆಯಾಗಿದೆ: IPSಗಳಿಗೆ ಮುರ್ಮು

ಬೇರೆ ಹಾದಿಯಲ್ಲಿದ್ದ DMK, ಕಾಂಗ್ರೆಸ್ ಈಗ ದೇಶದ ಹಿತಕ್ಕಾಗಿ ಒಂದಾಗಿವೆ: ಸ್ಟಾಲಿನ್

Political Alliance: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ರಾಷ್ಟ್ರಹಿತಕ್ಕಾಗಿ ಒಂದಾಗಿವೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರೊಂದಿಗೆ ತಮ್ಮ ಸೌಹಾರ್ದ ಬಾಂಧವ್ಯವನ್ನು ಅವರು ಹಂಚಿಕೊಂಡಿದ್ದಾರೆ.
Last Updated 27 ಅಕ್ಟೋಬರ್ 2025, 10:09 IST
ಬೇರೆ ಹಾದಿಯಲ್ಲಿದ್ದ DMK, ಕಾಂಗ್ರೆಸ್ ಈಗ ದೇಶದ ಹಿತಕ್ಕಾಗಿ ಒಂದಾಗಿವೆ: ಸ್ಟಾಲಿನ್

ಉತ್ತರಪ್ರದೇಶದ ಮುಸ್ತಾಫಾಬಾದ್ ಇನ್ನುಮುಂದೆ ಕಬೀರ್‌ಧಾಮ್: ಯೋಗಿ ಸರ್ಕಾರ ಮರುನಾಮಕರಣ

UP Government Decision: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮುಸ್ತಫಾಬಾದ್‌ ಗ್ರಾಮವನ್ನು ಕಬೀರ್‌ಧಾಮ್‌ ಎಂದು ಮರುನಾಮಕರಣ ಮಾಡುವ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಸಂತ ಕಬೀರ್‌ ಅವರ ಸಾಂಸ್ಕೃತಿಕ ಗುರುತಿಗೆ ಗೌರವ ಸಲ್ಲಿಸಿದೆ.
Last Updated 27 ಅಕ್ಟೋಬರ್ 2025, 10:07 IST
ಉತ್ತರಪ್ರದೇಶದ ಮುಸ್ತಾಫಾಬಾದ್ ಇನ್ನುಮುಂದೆ ಕಬೀರ್‌ಧಾಮ್: ಯೋಗಿ ಸರ್ಕಾರ ಮರುನಾಮಕರಣ

ಕರೂರು ಕಾಲ್ತುಳಿತ: ಸಂತ್ರಸ್ತರನ್ನು ರೆಸಾರ್ಟ್‌ಗೆ ಕರೆಯಿಸಿ ಭೇಟಿಯಾದ TVK ವಿಜಯ್

Vijay Political Visit: ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬದವರನ್ನು ನಟ ಹಾಗೂ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್‌ ಇಂದು (ಸೋಮವಾರ) ಭೇಟಿ ಮಾಡಿದರು.
Last Updated 27 ಅಕ್ಟೋಬರ್ 2025, 9:17 IST
ಕರೂರು ಕಾಲ್ತುಳಿತ: ಸಂತ್ರಸ್ತರನ್ನು ರೆಸಾರ್ಟ್‌ಗೆ ಕರೆಯಿಸಿ ಭೇಟಿಯಾದ TVK ವಿಜಯ್

ಕರೂರ್‌ ಕಾಲ್ತುಳಿತ ಪ್ರಕರಣ: SOP ರಚನೆಗೆ 10 ದಿನಗಳ ಗುಡುವು ನೀಡಿದ ಮದ್ರಾಸ್ HC

Political Rally SOP: ಕರೂರ್‌ನಲ್ಲಿ ವಿಜಯ್ ಅವರ TVK ಪಕ್ಷದ ರೋಡ್‌ಶೋ ಸಮಯದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಳಿಕ, ರಾಜಕೀಯ ಸಮಾವೇಶ ಹಾಗೂ ರೋಡ್‌ಶೋಗಳಿಗೆ SOP ರೂಪಿಸಲು ಮದ್ರಾಸ್ HC ತಮಿಳುನಾಡು ಸರ್ಕಾರಕ್ಕೆ 10 ದಿನಗಳ ಅವಧಿ ನೀಡಿದೆ.
Last Updated 27 ಅಕ್ಟೋಬರ್ 2025, 9:11 IST
ಕರೂರ್‌ ಕಾಲ್ತುಳಿತ ಪ್ರಕರಣ: SOP ರಚನೆಗೆ 10 ದಿನಗಳ ಗುಡುವು ನೀಡಿದ ಮದ್ರಾಸ್ HC

ಶಬರಿಮಲೆ ಚಿನ್ನ ಕಳವು: ದೇಗುಲ ನವೀಕರಣ ಯೋಜನೆ ಹಗರಣವಾಗಿ ಮಾರ್ಪಟ್ಟಿದ್ದು ಹೇಗೆ?

Temple Corruption: ಕೇರಳದ ಐತಿಹಾಸಿಕ ಧಾರ್ಮಿಕ ಕೇಂದ್ರ ಶಬರಿಮಲೆ ಅಯ್ಯಪ್ಪ ದೇಗುಲ ಇದೀಗ ಆರೋಪಿತ ಚಿನ್ನ ಕಳ್ಳತನ ಪ್ರಕರಣದಲ್ಲಿ ಸುದ್ದಿಯಲ್ಲಿದೆ. ದೇಗುಲದ ಬಾಗಿಲಿನಲ್ಲಿ ಬಳಸಲಾಗಿದ್ದ ಚಿನ್ನವನ್ನು ಕಳವು ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
Last Updated 27 ಅಕ್ಟೋಬರ್ 2025, 7:46 IST
ಶಬರಿಮಲೆ ಚಿನ್ನ ಕಳವು: ದೇಗುಲ ನವೀಕರಣ ಯೋಜನೆ ಹಗರಣವಾಗಿ ಮಾರ್ಪಟ್ಟಿದ್ದು ಹೇಗೆ?
ADVERTISEMENT

ಬಿಹಾರ: NDA ಅಭ್ಯರ್ಥಿ ವಿರುದ್ಧ ಕಣಕ್ಕಿಳಿದಿದ್ದ ಶಾಸಕನನ್ನು ಉಚ್ಚಾಟಿಸಿದ ಬಿಜೆಪಿ

Bihar Election 2025: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಹಲ್‌ಗಾಂವ್ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸಿದ್ದರಿಂದ ಬಿಜೆಪಿ ಶಾಸಕ ಪವನ್‌ ಯಾದವ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
Last Updated 27 ಅಕ್ಟೋಬರ್ 2025, 7:36 IST
ಬಿಹಾರ: NDA ಅಭ್ಯರ್ಥಿ ವಿರುದ್ಧ ಕಣಕ್ಕಿಳಿದಿದ್ದ ಶಾಸಕನನ್ನು ಉಚ್ಚಾಟಿಸಿದ ಬಿಜೆಪಿ

ಡಿಜಿಟಲ್ ಅರೆಸ್ಟ್ ಪ್ರಕರಣಗಳ FIR ಮಾಹಿತಿ ನೀಡುವಂತೆ ರಾಜ್ಯಗಳಿಗೆ SC ನೋಟಿಸ್

CBI Investigation: ಡಿಜಿಟಲ್ ಅರೆಸ್ಟ್ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ರಾಜ್ಯಗಳು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತನಿಖೆ ಸಮಗ್ರವಾಗಿ ಆಗಬೇಕೆಂದು ಸೂಚಿಸಿದೆ.
Last Updated 27 ಅಕ್ಟೋಬರ್ 2025, 7:09 IST
ಡಿಜಿಟಲ್ ಅರೆಸ್ಟ್ ಪ್ರಕರಣಗಳ FIR ಮಾಹಿತಿ ನೀಡುವಂತೆ ರಾಜ್ಯಗಳಿಗೆ SC ನೋಟಿಸ್

ಮುಂದಿನ ಸಿಜೆಐ ಆಗಿ ನ್ಯಾ. ಸೂರ್ಯಕಾಂತ್‌ ನೇಮಕಕ್ಕೆ ಬಿ.ಆರ್‌. ಗವಾಯಿ ಶಿಫಾರಸು

Supreme Court Judge: ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನು ಮುಂದಿನ ಸಿಜೆಐ ಆಗಿ ನೇಮಕ ಮಾಡಲು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಿಜೆಐ ಬಿ.ಆರ್‌. ಗವಾಯಿ ಅವರು ಶಿಫಾರಸು ಮಾಡಿದ್ದಾರೆ.
Last Updated 27 ಅಕ್ಟೋಬರ್ 2025, 6:10 IST
ಮುಂದಿನ ಸಿಜೆಐ ಆಗಿ ನ್ಯಾ. ಸೂರ್ಯಕಾಂತ್‌ ನೇಮಕಕ್ಕೆ ಬಿ.ಆರ್‌. ಗವಾಯಿ ಶಿಫಾರಸು
ADVERTISEMENT
ADVERTISEMENT
ADVERTISEMENT