ಬುಧವಾರ, ಜೂನ್ 23, 2021
30 °C

ಏಷ್ಯನ್ ವಯೋವರ್ಗ ಈಜು ಸ್ಪರ್ಧೆಗಳ ಝಲಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

400 ಮೀಟರ್ ಬಾಲಕರ ಫ್ರೀಸ್ಟೈಲ್  ಸ್ಪರ್ಧೆಯಲ್ಲಿ ಭಾರತದ ಗಂಗೂಲಿ ಶೋನ್ ಮುಂದೆ ಸಾಗಿದ ಭಂಗಿ

 

ಬೆಂಗಳೂರಿನ ಬೆಟ್ಟ ಹಲಸೂರಿನ ಪಡುಕೋಣೆ ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಕಳೆದ ವಾರ ನಡೆದ 10 ನೇ ಏಷ್ಯನ್ ಏಜ್ ಗ್ರೂಪ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 200 ಮೀಟರ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ಸಾಜನ್ ಪ್ರಕಾಶ್  ಒಲಿಂಪಿಯನ್ ನಿಶಾ ಮಿಲೆಟ್ ಅವರೊಂದಿಗೆ ಸಂಭ್ರಮಿಸಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು