ಸೋಮವಾರ, 5 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಸಿಂಹಿಣಿ ಸೆರೆ ಕಾರ್ಯಾಚರಣೆ ವೇಳೆ ಗುರಿತಪ್ಪಿದ ಅರಿವಳಿಕೆ; ಸಿಬ್ಬಂದಿ ಸಾವು

Forest Staff Death: ಗಿರ್‌ ಅರಣ್ಯದಲ್ಲಿ ಸಿಂಹಿಣಿ ಸೆರೆ ಕಾರ್ಯಾಚರಣೆ ವೇಳೆ ಹಾರಿಸಿದ ಚುಚ್ಚುಮದ್ದು ಗುರಿತಪ್ಪಿ ಅರಣ್ಯ ಸಿಬ್ಬಂದಿ ಅಶ್ರಫ್ ಚೌಹಾಣ್‌ ಮೃತರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜನವರಿ 2026, 14:19 IST
ಸಿಂಹಿಣಿ ಸೆರೆ ಕಾರ್ಯಾಚರಣೆ ವೇಳೆ ಗುರಿತಪ್ಪಿದ ಅರಿವಳಿಕೆ; ಸಿಬ್ಬಂದಿ ಸಾವು

ಭಾರತೀಯ ಕರಾವಳಿ ಪಡೆ ಸೇರಿದ 'ಸಮುದ್ರ ಪ್ರತಾಪ್'

ಕಡಲ ಸಂಪನ್ಮೂಲವು ಯಾವುದೇ ದೇಶದ ಸ್ವತ್ತಲ್ಲ: ರಾಜನಾಥ್‌ ಸಿಂಗ್
Last Updated 5 ಜನವರಿ 2026, 14:18 IST
ಭಾರತೀಯ ಕರಾವಳಿ ಪಡೆ ಸೇರಿದ 'ಸಮುದ್ರ ಪ್ರತಾಪ್'

ಬಾರ್ ಕೌನ್ಸಿಲ್‌ಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಪ್ರಾತಿನಿಧ್ಯ ಖಾತರಿ: ಸುಪ್ರೀಂ

Disabled Lawyers Representation: ಬಾರ್‌ ಕೌನ್ಸಿಲ್‌ಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರಿಗೆ ಪ್ರಾತಿನಿಧ್ಯ ನೀಡಲು ಶಾಸನಬದ್ಧ ತಿದ್ದುಪಡಿ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ₹15 ಸಾವಿರ ನಾಮನಿರ್ದೇಶನ ಶುಲ್ಕ ಸೂಚಿಸಿದೆ.
Last Updated 5 ಜನವರಿ 2026, 14:17 IST
ಬಾರ್ ಕೌನ್ಸಿಲ್‌ಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಪ್ರಾತಿನಿಧ್ಯ ಖಾತರಿ: ಸುಪ್ರೀಂ

ತುಕ್ಡೇ ತುಕ್ಡೇ ಗ್ಯಾಂಗ್ ಬೆಂಬಲಿಸಿದ ಕಾಂಗ್ರೆಸ್ ಕ್ಷಮೆ ಕೋರಲಿ: ಬಿಜೆಪಿ

SC Bail Verdict: 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಶಾರ್ಜಿಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವುದರ ಬೆನ್ನಲ್ಲೇ, ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್ ಬೆಂಬಲಿಸಿದ್ದಕ್ಕಾಗಿ ಕ್ಷಮೆ ಕೇಳಲಿ ಎಂದು ಬಿಜೆಪಿ ಆಗ್ರಹಿಸಿದೆ.
Last Updated 5 ಜನವರಿ 2026, 13:29 IST
ತುಕ್ಡೇ ತುಕ್ಡೇ ಗ್ಯಾಂಗ್ ಬೆಂಬಲಿಸಿದ ಕಾಂಗ್ರೆಸ್ ಕ್ಷಮೆ ಕೋರಲಿ: ಬಿಜೆಪಿ

ಜೈಲೇ ನನ್ನ ಜೀವನ, ಇತರರಿಗೆ ಜಾಮೀನು ದೊರೆತಿರುವುದಕ್ಕೆ ಸಂತಸವಾಗಿದೆ: ಖಾಲಿದ್

Umar Khalid Bail Update: ತಮಗೆ ಜಾಮೀನು ಸಿಗದಿದ್ದರೂ, ತಮ್ಮೊಂದಿಗೆ ಬಂಧನಕ್ಕೊಳಗಾಗಿದ್ದ ಉಳಿದವರಿಗೆ ಜಾಮೀನು ದೊರೆತಿರುವುದು ಸಮಾಧಾನ ತಂದಿದೆ ಎಂದು 2020ರ ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಹೇಳಿದರು.
Last Updated 5 ಜನವರಿ 2026, 12:57 IST
ಜೈಲೇ ನನ್ನ ಜೀವನ, ಇತರರಿಗೆ ಜಾಮೀನು ದೊರೆತಿರುವುದಕ್ಕೆ ಸಂತಸವಾಗಿದೆ: ಖಾಲಿದ್

ದಶಕವಾದರೂ ಮುಗಿಯದ MBBS ಮೊದಲ ವರ್ಷ: ಕ್ಲಾಸಿಗೆ ಬರಲ್ಲ, ಹಾಸ್ಟೆಲ್‌ ತಪ್ಪಿಸಲ್ಲ!

Medical Education: 2014ರಲ್ಲಿ ಎಂಬಿಬಿಎಸ್ ಪದವಿಗೆ ಸೇರಿದ್ದ ವ್ಯಕ್ತಿಯೊಬ್ಬರು ಮೊದಲ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ದಶಕಗಳಿಂದ ಅದೇ ತರಗತಿಯಲ್ಲೇ ಇರುವ ಪ್ರಕರಣ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ.
Last Updated 5 ಜನವರಿ 2026, 12:46 IST
ದಶಕವಾದರೂ ಮುಗಿಯದ MBBS ಮೊದಲ  ವರ್ಷ: ಕ್ಲಾಸಿಗೆ ಬರಲ್ಲ, ಹಾಸ್ಟೆಲ್‌ ತಪ್ಪಿಸಲ್ಲ!

ಸೋಮನಾಥ ದೇಗುಲ ಭಾರತೀಯ ನಂಬಿಕೆ, ನಾಗರಿಕತೆಯ ಶಾಶ್ವತ ಸಂಕೇತವಾಗಿದೆ: ಮೋದಿ

Narendra Modi Somnath Visit: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 11ರಂದು ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
Last Updated 5 ಜನವರಿ 2026, 11:53 IST
ಸೋಮನಾಥ ದೇಗುಲ ಭಾರತೀಯ ನಂಬಿಕೆ, ನಾಗರಿಕತೆಯ ಶಾಶ್ವತ ಸಂಕೇತವಾಗಿದೆ: ಮೋದಿ
ADVERTISEMENT

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಭಾಷಣಕ್ಕೆ ಅಡ್ಡಿ: ನಾಲ್ವರು ಎಎಪಿ ಶಾಸಕರ ಅಮಾನತು

AAP MLAs Suspension: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರವು ನಾಲ್ವರು ಎಎಪಿ ಶಾಸಕರನ್ನು ಅಮಾನತುಗೊಳಿಸಿದೆ.
Last Updated 5 ಜನವರಿ 2026, 10:33 IST
ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಭಾಷಣಕ್ಕೆ ಅಡ್ಡಿ: ನಾಲ್ವರು ಎಎಪಿ ಶಾಸಕರ ಅಮಾನತು

ಬಂಗಾಳದಲ್ಲಿ ಸರಸ್ವತಿ ದೇವಿ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ: ಸುವೇಂದು ಅಧಿಕಾರಿ

West Bengal Violence: ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಸರಸ್ವತಿ ದೇವಿಯ ಮೂರ್ತಿಗಳನ್ನು ಧ್ವಂಸ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
Last Updated 5 ಜನವರಿ 2026, 9:55 IST
ಬಂಗಾಳದಲ್ಲಿ ಸರಸ್ವತಿ ದೇವಿ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ: ಸುವೇಂದು ಅಧಿಕಾರಿ

ಅಮೆರಿಕ | ಭಾರತ ಮೂಲದ ಮಹಿಳೆ ಕೊಲೆ: ಮಾಜಿ ಪ್ರಿಯಕರನಿಂದ ಕೃತ್ಯ ಶಂಕೆ

Nikita Godishala: ಕಳೆದ ವಾರ ನಾಪತ್ತೆಯಾಗಿದ್ದ ಭಾರತ ಮೂಲದ 27 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಮಾಜಿ ಪ್ರಿಯಕರನೇ ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 5 ಜನವರಿ 2026, 7:38 IST
ಅಮೆರಿಕ | ಭಾರತ ಮೂಲದ ಮಹಿಳೆ ಕೊಲೆ: ಮಾಜಿ ಪ್ರಿಯಕರನಿಂದ ಕೃತ್ಯ ಶಂಕೆ
ADVERTISEMENT
ADVERTISEMENT
ADVERTISEMENT