ಶುಕ್ರವಾರ, ಅಕ್ಟೋಬರ್ 18, 2019
24 °C

ವಿಂಬಲ್ಡನ್‌ ಟೂರ್ನಿಗೆ ಬಿಯಾಂಕಾ ಅಲಭ್ಯ

Published:
Updated:
Prajavani

ಲಾಸ್‌ ಎಂಜಲೀಸ್‌ (ಎಎಫ್‌ಪಿ): ಕೆನಡಾದ ಉದಯೋನ್ಮುಖ ಟೆನಿಸ್‌ ತಾರೆ ಬಿಯಾಂಕಾ ಆ್ಯಂಡ್ರಿಸ್ಕ್ಯೂ ಭುಜದ ನೋವಿನ ಕಾರಣ ಈ ಬಾರಿಯ ವಿಂಬಲ್ಡನ್‌ ಟೂರ್ನಿಗೆ ಅಲಭ್ಯರಾಗುವರು. ಇದೇ ಕಾರಣದಿಂದಾಗಿ ಅವರು ಫ್ರೆಂಚ್‌ ಓಪನ್‌ ಟೂರ್ನಿಯಿಂದಲೂ ಹಿಂದೆ ಸರಿದಿದ್ದರು.

Post Comments (+)