ಗುರುವಾರ , ಫೆಬ್ರವರಿ 27, 2020
19 °C

ಎಸಿಪಿ, ಡಿವೈಎಸ್‌ಪಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 15 ಎಸಿಪಿ/ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರು: ವೆಂಕಟೇಶ್ ಪ್ರಸನ್ನ (ಬಾಗಲ ಕೋಟೆ ಡಿಸಿಆರ್‌ಇ), ಕೆ.ರಾಮ ರಾವ್ (ಬಳ್ಳಾರಿ ಉಪವಿಭಾಗ), ಟಿ.ವೆಂಕಟೇಶ್ (ಬಿಎಂಟಿಎಫ್), ಬಿ.ಪಿ.ಪ್ರಸಾದ್ (ಕೇಂದ್ರ ವಲಯದ ಐಜಿಪಿ ಕಚೇರಿ), ಆರ್‌.ವಾಸು (ಎಲೆಕ್ಟ್ರಾನಿಕ್ ಸಿಟಿ), ನಿಂಗಪ್ಪ ಸಕ್ರಿ (ಹೊಸಕೋಟೆ ಉಪವಿಭಾಗ), ಎಸ್‌.ಕೆ.ಉಮೇಶ್ (ಆಂತರಿಕ ಭದ್ರತಾ ವಿಭಾಗ), ವಿ. ಧನಂಜಯ (ಮಲ್ಲೇಶ್ವರ ಉಪ ವಿಭಾಗ), ಸಿ.ಜೆ.ರಂಗಸ್ವಾಮಿ (ಮಾರತ್ತಹಳ್ಳಿ ಉಪವಿಭಾಗ), ದಿನಕರ ಶೆಟ್ಟಿ (ಪುತ್ತೂರು ಉಪವಿಭಾಗ), ಟಿ.ವಿ.ಸುರೇಶ್ (ರಾಣೆಬೆನ್ನೂರು ಉಪವಿಭಾಗ), ಗೋಪಾಲಕೃಷ್ಣ ತಿಮ್ಮಣ್ಣ ನಾಯಕ್ (ಶಿರಸಿ ಉಪ ವಿಭಾಗ), ಜಿ.ಸಿ.ರವಿ ಕುಮಾರ್ (ತೀರ್ಥ ಹಳ್ಳಿ ಉಪವಿಭಾಗ), ಎಂ.ಕಲ್ಯಾಣ್‌ ಕುಮಾರ್ (ತಿಪಟೂರು ಉಪವಿಭಾಗ), ಎನ್‌.ಎಚ್.ರಾಮಚಂದ್ರಯ್ಯ (ಬೆಂಗಳೂರು ಅರಣ್ಯ ಘಟಕ).

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು