ಬುಧವಾರ, ಆಗಸ್ಟ್ 4, 2021
21 °C

Covid-19 India | ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣ? ಇಲ್ಲಿದೆ ಸಮಗ್ರ ಮಾಹಿತಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ 24 ಗಂಟೆಗಳಲ್ಲಿ 24,248 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಸೋಂಕಿತರ 6,97,413ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 425 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 20 ಸಾವಿರದ ಸನಿಹಕ್ಕೆ (10,693) ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸುಮಾರು 4,24,432 ಸೋಂಕಿತರು ಇದುವರೆಗೆ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಶೇ.60.85 ರಷ್ಟು ಸೋಂಕಿತರು ಗುಣಮುಖರಾದಂತಾಗಿದೆ. ಉಳಿದಂತೆ 2,53,287 ಪ್ರಕರಣಗಳು ಸಕ್ರಿಯವಾಗಿವೆ.

ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ಮೊದಲ ಮೂರು ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಒಟ್ಟು 4,17,214 ಜನರಿಗೆ ಸೋಂಕು ತಗುಲಿದೆ. ಈ ಸಾಲಿನಲ್ಲಿ ಗುಜರಾತ್‌, ಉತ್ತರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಕ್ರಮವಾಗಿ 4, 5, 6 ಮತ್ತು 7ನೇ ಸ್ಥಾನದಲ್ಲಿವೆ.

ಕೊರೊನಾ ಸೋಂಕಿನ ರಾಜ್ಯವಾರು ಪ್ರಕರಣಗಳು ಇಲ್ಲಿವೆ..

ರಾಜ್ಯ/ಕೇಂದ್ರಾಡಳಿತ ಪ್ರದೇಶಒಟ್ಟು ಸೋಂಕಿತರುಸಕ್ರಿಯ ಪ್ರಕರಣಗುಣಮುಖರಾದವರುಮೃತಪಟ್ಟವರು
ಮಹಾರಾಷ್ಟ್ರ2,06,61986,0571,11,7408,822
ತಮಿಳುನಾಡು11,115146,86362,7781,510
ದೆಹಲಿ99,44425,03871,3393,067
ಗುಜರಾತ್‌36,0378,20225,8921943
ಉತ್ತರ ಪ್ರದೇಶ27,7078,16118,761785
ತೆಲಂಗಾಣ23,90210,90412,703295
ಕರ್ನಾಟಕ23,47413,2559,847372
ಪಶ್ಚಿಮ ಬಂಗಾಳ22,1266,65814,711757
ರಾಜಸ್ಥಾನ20,1643,78015,928456
ಆಂಧ್ರ ಪ್ರದೇಶ18,69710,0438,422232
ಹರಿಯಾಣ17,0053,79612,944265
ಮಧ್ಯಪ್ರದೇಶ14,9302,91111,411608
ಬಿಹಾರ11,8763,0168,76595
ಅಸ್ಸಾಂ11,3884,2497,12514
ಒಡಿಶಾ9,0702,8106,22436
ಜಮ್ಮು ಕಾಶ್ಮೀರ8,4293,0425,255132
ಪಂಜಾಬ್‌6,2831,7114,408164
ಕೇರಳ5,42922303,17425
ಛತ್ತೀಸಗಢ3,2075922,60114
ಉತ್ತರಾಖಂಡ್‌3,1245582,52442
ಜಾರ್ಖಂಡ್‌2,781717204519
ಗೋವಾ1,7618189367
ತ್ರಿಪುರ1,56836512021
ಮಣಿಪುರ1,3666786880
ಹಿಮಾಚಲ ಪ್ರದೇಶ1,06331573711
ಲಡಾಖ್‌1,0051788261
ಪುದುಚೇರಿ80245933112
ನಾಗಾಲ್ಯಾಂಡ್‌5903592310
ಚಂಡೀಗಢ466653956
ದಾದ್ರ– ನಗರ ಹವೇಲಿ2711651060
ಅರುಣಾಚಲ ಪ್ರದೇಶ269190781
ಮಿಜೋರಾಂ186561300
ಅಂಡಮಾನ್‌ ನಿಕೋಬಾರ್‌12553720
ಸಿಕ್ಕಿಂ12362610
ಮೇಘಾಲಯ6218431
ಲಕ್ಷದ್ವೀಪ0000
     

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು