ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update| ಯಾವ ದೇಶದಲ್ಲಿ ಎಷ್ಟಿದೆ ಸೋಂಕು, ಹೇಗಿದೆ ಪರಿಸ್ಥಿತಿ? 

Last Updated 22 ಜೂನ್ 2020, 17:12 IST
ಅಕ್ಷರ ಗಾತ್ರ

ಕಳೆದ ವರ್ಷ ಡಿಸೆಂಬರ್‌ ಹೊತ್ತಿಗೆ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್‌ ಎಂಬ ಮಹಾಮಾರಿ ಕೇವಲ ಆರೇ ತಿಂಗಳಲ್ಲಿ ಇಡೀ ವಿಶ್ವವನ್ನೇ ವ್ಯಾಪಿಸಿದೆ.

ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕಾಯಿಲೆಗೆ ಹೆಚ್ಚು ಸಂಕಷ್ಟ ಅನುಭವಿಸಿದ್ದು ಮಾತ್ರ ಅನ್ಯ ದೇಶಗಳು. ಕೋವಿಡ್‌–19 ಸದ್ಯಕ್ಕೆ ಅಮೆರಿಕ ಮತ್ತು ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಲ್ಲಿ ತಾಂಡವವಾಡುತ್ತಿದೆ.

ಅತಿ ಹೆಚ್ಚು ಸೋಂಕು ಪೀಡಿತರ ಪಟ್ಟಿಯಲ್ಲಿ ಆರಂಭದಲ್ಲಿ ಮೇಲಿದ್ದ ರಾಷ್ಟ್ರಗಳು ನಿಧಾನವಾಗಿ ಕೆಳಗಿಳಿದಿವೆ. ಪಟ್ಟಿಯಲ್ಲಿ ಕೆಳಗಿದ್ದ ರಾಷ್ಟ್ರಗಳು ಮೇಲೇರಿವೆ. ವಿಶ್ವಕ್ಕೇ ಸೋಂಕು ಅಂಟಿಸಿದ ಚೀನಾ ಪಟ್ಟಿಯಲ್ಲಿ ತೀರಾ ಕೆಳಗಿದೆ. ಈಗ ಅದರ ಸ್ಥಾನ 21.

ವಿಶ್ವದ ಅಗ್ರ 20 ರಾಷ್ಟ್ರಗಳ ಅಂಕಿ ಸಂಖ್ಯೆಗಳು ಇಲ್ಲಿವೆ
ಆವರಣದಲ್ಲಿರುವ ಸಾವಿನ ಸಂಖ್ಯೆ

  1. ಅಮೆರಿಕ–22,89,168 (120,044)
  2. ಬ್ರೆಜಿಲ್‌– 10,83,341 (50,591)
  3. ರಷ್ಯಾ–5,91,465 (8,196)
  4. ಭಾರತ–4,25,282(13,699)
  5. ಬ್ರಿಟನ್‌–3,06,761 (42,732)
  6. ಪೆರು–2,51,338 (7,861)
  7. ಚಿಲಿ–2,46,963 (4,502)
  8. ಸ್ಪೇನ್‌–2,46,504 (28,324)
  9. ಇಟಲಿ– 2,38,720(34,657)
  10. ಇರಾನ್‌–2,07,525(9,742)
  11. ಫ್ರಾನ್ಸ್‌–1,97,008(29,643)
  12. ಜರ್ಮನಿ–1,91,768(8,897)
  13. ಟರ್ಕಿ–1,87,685(4,950)
  14. ಪಾಕಿಸ್ತಾನ–1,81,088 (3,590)
  15. ಮೆಕ್ಸಿಕೊ–1,80,545(21,825)
  16. ಸೌದಿ ಅರೇಬಿಯಾ–1,61,005(1,307)
  17. ಬಾಂಗ್ಲಾದೇಶ–1,15,786(1,502)
  18. ಕೆನಡಾ–1,03,189(8,485)
  19. ದಕ್ಷಿಣ ಆಫ್ರಿಕಾ–97,302(1,930)
  20. ಕತಾರ್‌–88,403 (99)

ಚೀನಾ–84,610(4,639)

(ಮಾಹಿತಿ: ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೋವಿಡ್–19 ಟ್ರ್ಯಾಕರ್‌ ವೆಬ್‌ಸೈಟ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT