ವಾಷಿಂಗ್ಟನ್: ಜಗತ್ತಿನಾದ್ಯಂತ ಕೊರೊನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 5,453,784ಕ್ಕೇರಿದೆ. ಅಮೆರಿಕದಲ್ಲಿ 1651254, ಬ್ರಿಜಿಲ್ 363211, ರಷ್ಯಾದಲ್ಲಿ 353427, ಬ್ರಿಟನ್ 260916 ಮಂದಿಗೆ ಸೋಂಕು ದೃಢಪಟ್ಟಿದೆ.

ಈವರೆಗೆ ಕೋವಿಡ್-19 ನಿಂದ ಸಾವಿಗೀಡಾದವರ ಸಂಖ್ಯೆ 345886 ಆಗಿದೆ. ಅಮೆರಿಕದಲ್ಲಿ 36875, ಇಟಲಿಯಲ್ಲಿ 32,877 ಮತ್ತು ಸ್ಪೇನ್‌ನಲ್ಲಿ 28752 ಮಂದಿ ಸಾವಿಗೀಡಾಗಿದ್ದಾರೆ.

ಜಗತ್ತಿನಾದ್ಯಂತ 28,51,522 ಪ್ರಕರಣಗಳು ಕ್ರಿಯಾಶೀಲವಾಗಿದ್ದು, 53,223 ಪ್ರಕರಣಗಳು ಗಂಭೀರವಾಗಿವೆ.

ಭಾರತವು ಜಾಗತಿಕವಾಗಿ ಹತ್ತನೇ ಸ್ಥಾನದಲ್ಲಿದ್ದು, ಇಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 4,024 ತಲುಪಿದೆ.

ನೆರೆ ರಾಷ್ಟ್ರಗಳಾದ ಪಾಕಿಸ್ತಾನದಲ್ಲಿ 1,133, ಬಾಂಗ್ಲಾದಲ್ಲಿ 480, ಶ್ರೀಲಂಕಾದಲ್ಲಿ 9, ನೇಪಾಳದಲ್ಲಿ 3 ಜನರು ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.