ಬುಧವಾರ, ಜನವರಿ 29, 2020
30 °C

ಸನ್ನಾ ಮರಿನ್‌ ಜಗತ್ತಿನಲ್ಲೇ ಅತ್ಯಂತ ಕಿರಿಯ ಪ್ರಧಾನಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಹೆಲ್ಸಿಂಕಿ: ಫಿನ್‌ಲೆಂಡ್‌ನ ನೂತನ ಪ್ರಧಾನಿಯಾಗಿ ಸನ್ನಾ ಮರಿನ್‌ ಆಯ್ಕೆಯಾಗಿದ್ದಾರೆ. 34 ವರ್ಷ ವಯಸ್ಸಿನ ಇವರು ಜಗತ್ತಿನಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಐದು ಪಕ್ಷಗಳ ಮೈತ್ರಿಕೂಟದ ಸರ್ಕಾರವನ್ನು ಸನ್ನಾ ಅವರು ಮುನ್ನಡೆಸಲಿದ್ದಾರೆ. ಮೈತ್ರಿಕೂಟದ ಭಾಗವಾಗಿರುವ ಇತರೆ ನಾಲ್ಕು ಪಕ್ಷಗಳಲ್ಲಿ ಮೂರು ಪಕ್ಷಗಳ ನೇತೃತ್ವವೂ ಮಹಿಳೆಯರದೇ ಆಗಿದೆ. ಇವರ ಸರಾಸರಿ ವಯಸ್ಸು 30 ವರ್ಷ.

ಒಟ್ಟು 200 ಸದಸ್ಯ ಬಲದ ಫಿನ್‌ಲೆಂಡ್‌ನ ಸಂಸತ್ತು ಮಂಗಳವಾರ ಮರಿನ್‌ ನೇತೃತ್ವದ ಸರ್ಕಾರ ಬಹುಮತ ಹೊಂದಿದೆ ಎಂಬುದನ್ನು ಅನುಮೋದಿಸಿತು.ಮೈತ್ರಿಕೂಟ ಒಟ್ಟು 117 ಸದಸ್ಯರ ಬಲ ಹೊಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು