ಮಂಗಳದಲ್ಲಿ ಮೊದಲ ಹೆಜ್ಜೆ ಮಹಿಳೆಯದ್ದೇ: ನಾಸಾ

ಬುಧವಾರ, ಮಾರ್ಚ್ 27, 2019
26 °C

ಮಂಗಳದಲ್ಲಿ ಮೊದಲ ಹೆಜ್ಜೆ ಮಹಿಳೆಯದ್ದೇ: ನಾಸಾ

Published:
Updated:

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ಮಹಿಳೆಯೇ ಮೊದಲು ಕಾಲಿಡುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.‌

ಮಹಿಳೆಯ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿರುವ ನಾಸಾ ಆಡಳಿತಾಧಿಕಾರಿ ಜಿಮ್‌ ಬ್ರಿಡೆನ್‌ಸ್ಟೀನ್‌, ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಯೋಜನೆಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

‘ಮಂಗಳ ಗ್ರಹಕ್ಕೆ ತೆರಳುವ ಮೊದಲ ವ್ಯಕ್ತಿಯು ಮಹಿಳೆಯೇ ಆಗಿದ್ದಾರೆ’ ಎಂದು ಸಂದರ್ಶನವೊಂದರಲ್ಲಿ ಜಿಮ್‌ ಇತ್ತೀಚೆಗೆ ತಿಳಿಸಿದ್ದಾರೆ.

'ಈ ತಿಂಗಳ ಅಂತ್ಯಕ್ಕೆ ಮಹಿಳೆಯರ ತಂಡ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !