ಮಂಗಳವಾರ, ಜನವರಿ 28, 2020
21 °C

ತಾಯಿ ಹಾಲಿನ ಬ್ಯಾಂಕ್ ನಿರ್ವಹಣೆ ತರಬೇತಿ ಪಡೆಯಲು ಲಖನೌಗೆ ತೆರಳಿದ ವೈದ್ಯರ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾಯಂದಿರ ಹಾಲಿನ ಬ್ಯಾಂಕ್ ನಿರ್ವಹಣೆ ಬಗ್ಗೆ ತರಬೇತಿ ಪಡೆದುಕೊಳ್ಳಲು ವಾಣಿವಿಲಾಸ ಆಸ್ಪತ್ರೆಯ ಮೂವರು ವೈದ್ಯರು ಸೇರಿದಂತೆ ರಾಜ್ಯದ ಐವರು ವೈದ್ಯರ ತಂಡ ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿಗೆ ತೆರಳಿದೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ತಾಯಂದಿರ ಹಾಲಿನ ಬ್ಯಾಂಕ್ ಸ್ಥಾಪನೆಯಾಗುತ್ತಿದೆ.

ಪ್ರತಿಕ್ರಿಯಿಸಿ (+)