ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬ ಟಿ.ವಿ ವಾಹಿನಿಯೊಂದರ ವರದಿಯ ಸ್ಕ್ರೀನ್ಶಾಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಿಂದಿ ಭಾಷೆಯ ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿರುವ ಅಮಿತ್ ಶಾ ಅವರ ವರದಿಯೊಂದರ ಸ್ಕ್ರೀನ್ಶಾಟ್ ಮೇಲೆ ’ಗೃಹ ಸಚಿವರಿಗೆ ಕೊರೊನಾ ವೈರಸ್ ತಗುಲಿದೆ,' ಎಂದು ಬ್ರೇಕಿಂಗ್ ನ್ಯೂಸ್ ನೀಡಲಾಗಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಐಬಿ (ಪ್ರೆಸ್ ಇನ್ಫರ್ಮೆಷನ್ ಬ್ಯೂರೋ) ಇದು ಸುಳ್ಳು ಎಂದು ಹೇಳಿದೆ. ಚಿತ್ರವನ್ನು ದುರುದ್ದೇಶದೊಂದಿಗೆ ತಿದ್ದಲಾಗಿದೆ. ಫೋಟೋಶಾಪ್ ಮಾಡಲಾಗಿರುವ ಈ ಸುದ್ದಿ ಸುಳ್ಳು ಎಂದು ತಿಳಿಸಿದೆ.

ಅಲ್ಲದೆ, ಚಿತ್ರವನ್ನು ಹಂಚದಂತೆಯೂ ಸಲಹೆ ನೀಡಿದೆ.

ತಿದ್ದಲಾದ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.