ನಾನು ಸಿಪಿಎಂ ವಿರುದ್ಧ ಮಾತನಾಡಲ್ಲ: ರಾಹುಲ್ ಗಾಂಧಿ

ಭಾನುವಾರ, ಏಪ್ರಿಲ್ 21, 2019
24 °C

ನಾನು ಸಿಪಿಎಂ ವಿರುದ್ಧ ಮಾತನಾಡಲ್ಲ: ರಾಹುಲ್ ಗಾಂಧಿ

Published:
Updated:

ವಯನಾಡು: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾನು ಸಿಪಿಎಂ ವಿರುದ್ಧ ಏನೂ ಮಾತನಾಡುವುದಿಲ್ಲ ಎಂದಿದ್ದಾರೆ.

ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿ ರೋಡ್‍ ಶೋ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಸಿಪಿಎಂ ತನ್ನ ಮೇಲೆ ವಾಗ್ದಾಳಿ ನಡೆಸಲಿದೆ, ಆದರೆ ಇದಕ್ಕೆ ಪ್ರತಿಯಾಗಿ ನಾನೇನೂ ಹೇಳಲಾರೆ ಎಂದಿದ್ದಾರೆ.

ಸಿಪಿಎಂ ನನ್ನ ವಿರುದ್ಧ ಜಗಳವಾಡಲಿದೆ. ಆದರೆ ನಾನು ಸಿಪಿಐ (ಎಂ) ವಿರುದ್ಧ ಒಂದೇ ಒಂದು ಪದ ಮಾತನಾಡಲಾರೆ, ನಾನು ಏಕತೆಯ ಸಂದೇಶ ಸಾರಲು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ ರಾಹುಲ್ 

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !