ಸೋಮವಾರ, ಮಾರ್ಚ್ 27, 2023
24 °C

ಹಾನಗಲ್‌ ಬಳಿ 169 ಚಿನ್ನ-ಬೆಳ್ಳಿಯ ನಾಣ್ಯ, ಉಂಗುರಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್: ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ಶತಮಾನಕ್ಕೂ ಹಿಂದಿನ ನಾಣ್ಯಗಳು ಪತ್ತೆಯಾಗಿವೆ .

169 ಬೆಳ್ಳಿ ನಾಣ್ಯಗಳು. ಎರಡು ಚಿನ್ನದ ನಾಣ್ಯ ಮತ್ತು ಆರು ಬೆಳ್ಳಿ ಉಂಗುರಗಳು ಪತ್ತೆಯಾಗಿವೆ.


ನಾಣ್ಯ ಪರಿಶೀಲಿಸುತ್ತಿರುವ ತಜ್ಞರು

ಗ್ರಾಮದ ಲಕ್ಷ್ಮವ್ವ ಕುರುಬರ್ ಎಂಬುವವರ ಮನೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಮಂಗಳವಾರ ಸಂಜೆ ನಾಣ್ಯಗಳು ಪತ್ತೆಯಾಗಿವೆ.

ಸ್ಥಳಕ್ಕೆ ಪೊಲೀಸ್ ಮತ್ತು ಕಂದಾಯ ಇಲಾಖೆ ಭೇಟಿ ನೀಡಿ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು