ಶನಿವಾರ, ಆಗಸ್ಟ್ 24, 2019
28 °C

ರಮೇಶ್‌ ಬಾಬು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Published:
Updated:
Prajavani

ಬೆಂಗಳೂರು: ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರನ್ನಾಗಿ ನಗರದ ವಕೀಲ ರಮೇಶ್‌ ಬಾಬು ಅವರನ್ನು ನೇಮಕ ಮಾಡಲಾಗಿದೆ.

Post Comments (+)