ಮಂಗಳವಾರ, ನವೆಂಬರ್ 19, 2019
28 °C

ನನ್ನ ಫೋನೂ ಕದ್ದಾಲಿಕೆಯಾಗಿದೆ: ಶಾಮನೂರು

Published:
Updated:
Prajavani

ದಾವಣಗೆರೆ: ‘ಕೇವಲ ಸ್ವಾಮೀಜಿಗಳ ಫೋನ್ ಅಷ್ಟೇ ಅಲ್ಲ, ನನ್ನ ಫೋನ್‌ ಕೂಡ ಕದ್ದಾಲಿಕೆಯಾಗಿದೆ’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ರಂಭಾಪುರಿ ಶ್ರೀಗಳಲ್ಲದೇ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಕೂಡ ಕದ್ದಾಲಿಕೆಯಾಗಿದೆ ಎನ್ನಲಾಗುತ್ತಿದೆಯಂತೆ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)