ಮಂಗಳವಾರ, ಜುಲೈ 27, 2021
27 °C

ವಿಕಾಸಸೌಧಕ್ಕೆ ಕಾಲಿಟ್ಟ ಕೊರೊನಾವೈರಸ್: ಎರಡು ಕೊಠಡಿ ಸೀಲ್‌ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಅಧಿಕಾರದ ಕೇಂದ್ರ ಬಿಂದು ಎನಿಸಿರುವ ವಿಧಾನಸೌಧದ ಪಕ್ಕದಲ್ಲೇ ಇರುವ ವಿಕಾಸಸೌಧಕ್ಕೂ ಕೊರೊನಾ ವೈರಸ್‌ ಸೋಂಕು ಕಾಲಿಟ್ಟಿದೆ.

ವಿಕಾಸಸೌಧದ ನೆಲಮಹಡಿಯಲ್ಲಿರುವ ಆಹಾರ ಸಚಿವಾಲಯದ ಮಹಿಳಾ ಸಿಬ್ಬಂದಿಗೆ ಪರೀಕ್ಷೆ ನಡೆಸಿದ್ದು, ಪಾಸಿಟಿವಟ್‌ ವರದಿ ಬಂದಿದೆ. ಹೀಗಾಗಿ ಎರಡು ಕೊಠಡಿಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು