ಶುಕ್ರವಾರ, 2 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

ರೋ–ಕೊ ಎದುರಿಸುವುದು ನಮಗೆ ಹೊಸತಲ್ಲ: ಬವುಮಾ ಮಾತಿನ ಮರ್ಮವೇನು?

India vs South Africa: ರಾಯ್‌ಪುರ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುವ ಭಾರತ ತಂಡವನ್ನು ಎದುರಿಸುವುದು ನಮಗೆ ಹೊಸದೇನು ಅಲ್ಲ ಆದರೆ ಅವರ ಉಪಸ್ಥಿತಿ ಟೀಂ ಇಂಡಿಯಾದ ಬಲ ಹೆಚ್ಚಿಸುತ್ತದೆ ಎಂದು ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಹೇಳಿದ್ದಾರೆ.
Last Updated 2 ಡಿಸೆಂಬರ್ 2025, 11:38 IST
ರೋ–ಕೊ ಎದುರಿಸುವುದು ನಮಗೆ ಹೊಸತಲ್ಲ: ಬವುಮಾ ಮಾತಿನ ಮರ್ಮವೇನು?

ದ.ಆಫ್ರಿಕಾ ವಿರುದ್ಧ 408 ರನ್‌ಗಳ ಸೋಲು! ಇಲ್ಲಿವೆ ಭಾರತದ ದೊಡ್ಡ ಅಂತರದ ಸೋಲುಗಳು

Big Margin Loss: ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿತು ಆ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಅಂತರದ ಸೋಲು ಕಂಡಿತು
Last Updated 26 ನವೆಂಬರ್ 2025, 12:34 IST
ದ.ಆಫ್ರಿಕಾ ವಿರುದ್ಧ 408 ರನ್‌ಗಳ ಸೋಲು! ಇಲ್ಲಿವೆ ಭಾರತದ ದೊಡ್ಡ ಅಂತರದ ಸೋಲುಗಳು

ಭಾರತ ವಿರುದ್ಧದ ಸರಣಿಯಲ್ಲಿ ‘ಆತನೇ’ ನಮ್ಮ ಅತ್ಯುತ್ತಮ ಆಟಗಾರ: ತೆಂಬಾ ಬವುಮಾ

India South Africa Series: ಗುವಾಹಟಿ: ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ ಸ್ವೀಪ್ ಮಾಡಿದೆ ಈ ಸರಣಿಯಲ್ಲಿ ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ ಬೌಲಿಂಗ್ ಪ್ರದರ್ಶನವನ್ನು ತೆಂಬಾ ಬವುಮಾ ಶ್ಲಾಘಿಸಿದರು
Last Updated 26 ನವೆಂಬರ್ 2025, 9:36 IST
ಭಾರತ ವಿರುದ್ಧದ ಸರಣಿಯಲ್ಲಿ ‘ಆತನೇ’ ನಮ್ಮ ಅತ್ಯುತ್ತಮ ಆಟಗಾರ: ತೆಂಬಾ ಬವುಮಾ

IND vs SA | ದ.ಆಫ್ರಿಕಾ ವಿರುದ್ಧ ಹೀನಾಯ ಸೋಲು: ಕೋಚ್ ಗಂಭೀರ್ ಹೇಳಿದ್ದಿಷ್ಟು

India South Africa Test: ‌ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2–0 ಅಂತರದಲ್ಲಿ ವೈಟ್‌ವಾಶ್ ಆಗಿದೆ. ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ತಮ್ಮ ಭವಿಷ್ಯದ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
Last Updated 26 ನವೆಂಬರ್ 2025, 8:59 IST
IND vs SA | ದ.ಆಫ್ರಿಕಾ ವಿರುದ್ಧ ಹೀನಾಯ ಸೋಲು: ಕೋಚ್ ಗಂಭೀರ್ ಹೇಳಿದ್ದಿಷ್ಟು

Video | ಸ್ಮೃತಿ ಮಂದಾನ ಹಳದಿ ಶಾಸ್ತ್ರದಲ್ಲಿ ಸಹ ಆಟಗಾರ್ತಿಯರು: ಭರ್ಜರಿ ನೃತ್ಯ

Haldi Ceremony: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ವಿವಾಹ ಸಂಭ್ರಮದಲ್ಲಿದ್ದಾರೆ ಅವರು ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಶುಕ್ರವಾರಂದು ಖಚಿತಪಡಿಸಿದ್ದಾರೆ ವಿವಾಹ ಪೂರ್ವ ಹಳದಿ ಶಾಸ್ತ್ರದಲ್ಲಿ ಮಂದಾನ ಅವರ ಸಹ ಆಟಗಾರ್ತಿಯರು ಭಾಗಿಯಾಗಿದ್ದಾರೆ.
Last Updated 22 ನವೆಂಬರ್ 2025, 6:23 IST
Video | ಸ್ಮೃತಿ ಮಂದಾನ ಹಳದಿ ಶಾಸ್ತ್ರದಲ್ಲಿ ಸಹ ಆಟಗಾರ್ತಿಯರು: ಭರ್ಜರಿ ನೃತ್ಯ

ವಿಜಯ್ ಹಜಾರೆ ಟ್ರೋಫಿ | ವೈಶಾಖ ಅಮೋಘ ಬೌಲಿಂಗ್: ಸೆಮಿಗೆ ಕರ್ನಾಟಕ

ವೈಶಾಖ ವಿಜಯಕುಮಾರ್ ಅವರ ಶಿಸ್ತಿನ ದಾಳಿಯ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
Last Updated 11 ಡಿಸೆಂಬರ್ 2023, 13:40 IST
ವಿಜಯ್ ಹಜಾರೆ ಟ್ರೋಫಿ | ವೈಶಾಖ ಅಮೋಘ ಬೌಲಿಂಗ್: ಸೆಮಿಗೆ ಕರ್ನಾಟಕ

19 ವರ್ಷದೊಳಗಿನವರ ಏಕದಿನ ವಿಶ್ವಕಪ್‌: ಭಾರತಕ್ಕೆ ಮತ್ತೊಂದು ಜಯದ ತವಕ

ನಾಳೆ ಜಪಾನ್‌ ಎದುರು ಪೈಪೋಟಿ
Last Updated 20 ಜನವರಿ 2020, 17:02 IST
19 ವರ್ಷದೊಳಗಿನವರ ಏಕದಿನ ವಿಶ್ವಕಪ್‌: ಭಾರತಕ್ಕೆ ಮತ್ತೊಂದು ಜಯದ ತವಕ
ADVERTISEMENT

ಡಿವಿಷನ್‌ ಕ್ರಿಕೆಟ್‌ ಟೂರ್ನಿ: ಬೆಳಗಾವಿ, ಹುಬ್ಬಳ್ಳಿ ತಂಡಗಳಿಗೆ ಗೆಲುವು

ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ಮತ್ತು ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ (ಎಚ್‌ಎಸ್‌ಸಿ) ‘ಬಿ’ ತಂಡಗಳು, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.
Last Updated 2 ಜನವರಿ 2020, 9:15 IST
ಡಿವಿಷನ್‌ ಕ್ರಿಕೆಟ್‌ ಟೂರ್ನಿ: ಬೆಳಗಾವಿ, ಹುಬ್ಬಳ್ಳಿ ತಂಡಗಳಿಗೆ ಗೆಲುವು

ತಂಡದಿಂದ ಕೈಬಿಟ್ಟಾಗ ‘ನಿಮ್ಮ ಕೆಲಸ ಮುಗಿದಿದೆ, ಹೊರಡಿ’ ಎಂದಂತಾಗಿತ್ತು: ಹರ್ಭಜನ್

ನಾನು, ಯುವಿ, ವೀರೂ, ಗೌತಿ 2015ರ ವಿಶ್ವಕಪ್‌ನಲ್ಲಿ ಆಡಬಹುದಿತ್ತು ಎಂದ ಮಾಜಿ ಕ್ರಿಕೆಟಿಗ
Last Updated 19 ಡಿಸೆಂಬರ್ 2019, 5:23 IST
ತಂಡದಿಂದ ಕೈಬಿಟ್ಟಾಗ ‘ನಿಮ್ಮ ಕೆಲಸ ಮುಗಿದಿದೆ, ಹೊರಡಿ’ ಎಂದಂತಾಗಿತ್ತು: ಹರ್ಭಜನ್

ಸಿ.ಕೆ.ನಾಯ್ಡು ಟ್ರೋಫಿ: ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್‌ ಜಯ

ಕ್ರಿಕೆಟ್‌ ಟೂರ್ನಿ
Last Updated 14 ಡಿಸೆಂಬರ್ 2019, 16:34 IST
ಸಿ.ಕೆ.ನಾಯ್ಡು ಟ್ರೋಫಿ: ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್‌ ಜಯ
ADVERTISEMENT
ADVERTISEMENT
ADVERTISEMENT