ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ಖರ್ಗೆ

ADVERTISEMENT

ಹಿಟ್ಲರ್, ಮುಸಲೋನಿ ಇದ್ದಂತೆ ಮೋದಿ, ಶಾ: ಮಲ್ಲಿಕಾರ್ಜುನ ಖರ್ಗೆ

ಯಥಾಸ್ಥಿತಿ ವಾದವನ್ನು ಒಪ್ಪುವ ಇಂತಹ ಕೆಟ್ಟ ಸರ್ಕಾರ ಇರಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ನುಡಿದರು.
Last Updated 30 ಜನವರಿ 2020, 10:46 IST
ಹಿಟ್ಲರ್, ಮುಸಲೋನಿ ಇದ್ದಂತೆ ಮೋದಿ, ಶಾ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿಯವರಿಗೆ ದೇಶ ನಡೆಸುವುದು ಗೊತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕೆ
Last Updated 2 ಡಿಸೆಂಬರ್ 2019, 20:00 IST
ಬಿಜೆಪಿಯವರಿಗೆ ದೇಶ ನಡೆಸುವುದು ಗೊತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲೂ ಮಹಾರಾಷ್ಟ್ರ ಬೆಳವಣಿಗೆ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲುವ ಬಗ್ಗೆ ಹಿರಿಯ ಮುಖಂಡ ವಿಶ್ವಾಸ
Last Updated 1 ಡಿಸೆಂಬರ್ 2019, 18:30 IST
ರಾಜ್ಯದಲ್ಲೂ ಮಹಾರಾಷ್ಟ್ರ ಬೆಳವಣಿಗೆ: ಮಲ್ಲಿಕಾರ್ಜುನ ಖರ್ಗೆ

ಮಹಾರಾಷ್ಟ್ರ ರಾಜ್ಯಪಾಲರಿಂದ ಬಿಜೆಪಿಗೆ ನೆರವು: ಮಲ್ಲಿಕಾರ್ಜುನ ಖರ್ಗೆ ಟೀಕೆ

ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಬಿಜೆಪಿಗೆ ನೆರವಾಗಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಆರೋಪಿಸಿದ್ದಾರೆ
Last Updated 17 ನವೆಂಬರ್ 2019, 9:19 IST
ಮಹಾರಾಷ್ಟ್ರ ರಾಜ್ಯಪಾಲರಿಂದ ಬಿಜೆಪಿಗೆ ನೆರವು: ಮಲ್ಲಿಕಾರ್ಜುನ ಖರ್ಗೆ ಟೀಕೆ

ಬಿಜೆಪಿಯವರು ಕೆಲಸ ಮಾಡುವುದನ್ನು ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ: ಖರ್ಗೆ

ಬಿಜೆಪಿಯವರು ಜನರ ಕೆಲಸ ಮಾಡುವುದನ್ನ ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ. ಅವರೀಗನಾನು ಮೇಲೋ ನೀನು ಮೇಲೋ ಅಂತಿದ್ದಾರೆ ಎಂದುಕಾಂಗ್ರೆಸ್ ಹಿರಿಯ ಮುಖಂಡ ಖರ್ಗೆ ವಾಗ್ದಾಳಿ
Last Updated 27 ಆಗಸ್ಟ್ 2019, 10:40 IST
ಬಿಜೆಪಿಯವರು ಕೆಲಸ ಮಾಡುವುದನ್ನು ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ: ಖರ್ಗೆ

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ನಾಯಕರ ಮನೆಯ ನಾಯಿಯಾದರೂ ಸತ್ತಿದೆಯಾ?: ಖರ್ಗೆ

ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಆರ್‌‍ಎಸ್ಎಸ್ ನಾಯಕರ ಮನೆಯಲ್ಲಿ ಕಡೇ ಪಕ್ಷ ಒಂದು ನಾಯಿಯಾದರೂ ಸತ್ತಿದೆಯಾ? ಎಂಬುದನ್ನು ನೀವೇ ಹೇಳಿ ನೋಡೋಣ.
Last Updated 5 ಅಕ್ಟೋಬರ್ 2018, 13:06 IST
ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ನಾಯಕರ ಮನೆಯ  ನಾಯಿಯಾದರೂ ಸತ್ತಿದೆಯಾ?: ಖರ್ಗೆ
ADVERTISEMENT
ADVERTISEMENT
ADVERTISEMENT
ADVERTISEMENT