ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೋಹಿತ್ ಶರ್ಮಾ

ADVERTISEMENT

ಟೆಸ್ಟ್ ತಂಡಕ್ಕೆ ಮರಳಿದ ಪೃಥ್ವಿ ಶಾ; ರೋಹಿತ್ ಶರ್ಮಾ ಬದಲು ಮಯಂಕ್‌ಗೆ ಸ್ಥಾನ

ರೋಹಿತ್ ಶರ್ಮಾ ಬದಲು ಟೆಸ್ಟ್ ಸರಣಿಯಲ್ಲಿ ಪೃಥ್ವಿ ಶಾ ಮತ್ತುಏಕದಿನ ಪಂದ್ಯಗಳಲ್ಲಿ ಮಯಂಕ್‌ ಅಗರವಾಲ್‌ಗೆಅವಕಾಶ ನೀಡಲಾಗಿದೆ.
Last Updated 4 ಫೆಬ್ರುವರಿ 2020, 4:24 IST
ಟೆಸ್ಟ್ ತಂಡಕ್ಕೆ ಮರಳಿದ ಪೃಥ್ವಿ ಶಾ; ರೋಹಿತ್ ಶರ್ಮಾ ಬದಲು ಮಯಂಕ್‌ಗೆ ಸ್ಥಾನ

ಟೀಂ ಇಂಡಿಯಾ ಸದಸ್ಯರ ಫೋಟೊ ಟ್ವೀಟಿಸಿದ ವಿರಾಟ್ ಕೊಹ್ಲಿ, ರೋಹಿತ್ ಎಲ್ಲಿ? 

SQUAD ಎಂಬ ಶೀರ್ಷಿಕೆ ನೀಡಿ ಟ್ವೀಟಿಸಿದ ಈ ಗ್ರೂಪ್ ಫೋಟೊದಲ್ಲಿ ರೋಹಿತ್ ಶರ್ಮಾ ಇಲ್ಲದೇ ಇರುವುದರ ಬಗ್ಗೆ ಪ್ರಶ್ನಿಸಿದ ನೆಟ್ಟಿಗರು, ರೋಹಿತ್ ಮತ್ತು ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 2 ಆಗಸ್ಟ್ 2019, 7:35 IST
ಟೀಂ ಇಂಡಿಯಾ ಸದಸ್ಯರ ಫೋಟೊ ಟ್ವೀಟಿಸಿದ ವಿರಾಟ್ ಕೊಹ್ಲಿ, ರೋಹಿತ್ ಎಲ್ಲಿ? 

ವೆಸ್ಟ್ ಇಂಡೀಸ್ ಪ್ರವಾಸ ಹೊರಡುವ ಮುನ್ನ ಸುದ್ದಿಗೋಷ್ಠಿ ನಡೆಸಲಿದ್ದಾರೆ ಕೊಹ್ಲಿ 

ಭಾರತೀಯ ಕ್ರಿಕೆಟ್ ತಂಡ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಸೋಮವಾರ ಮುಂಬೈಯಿಂದ ಹೊರಡಲಿದೆ.ಹೊರಡುವ ಮುನ್ನ ನಾಳೆ (ಜುಲೈ 29)ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
Last Updated 28 ಜುಲೈ 2019, 13:28 IST
ವೆಸ್ಟ್ ಇಂಡೀಸ್ ಪ್ರವಾಸ ಹೊರಡುವ ಮುನ್ನ ಸುದ್ದಿಗೋಷ್ಠಿ ನಡೆಸಲಿದ್ದಾರೆ ಕೊಹ್ಲಿ 

ರೋಹಿತ್ ಶರ್ಮಾ ಔಟಾಗಿಲ್ಲ ಎಂದ ಅಭಿಮಾನಿಗಳು; ಮೂರನೇ ಅಂಪೈರ್‌ ವಿರುದ್ಧ ಆಕ್ರೋಶ

ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾಔಟ್ ಎಂದು ತೀರ್ಪುನೀಡಿದಅಂಪೈರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 28 ಜೂನ್ 2019, 4:12 IST
ರೋಹಿತ್ ಶರ್ಮಾ ಔಟಾಗಿಲ್ಲ ಎಂದ ಅಭಿಮಾನಿಗಳು; ಮೂರನೇ ಅಂಪೈರ್‌ ವಿರುದ್ಧ ಆಕ್ರೋಶ

ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್ ಮಾಡುವಾಗ ಖುಷಿಯ ನಗೆ ಬೀರುತ್ತಾರೆ 'ಭಂಡಾರಿ'

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಿಟ್‌ಮ್ಯಾನ್ ರೋಹಿತ್ ಶರ್ಮಾಭರ್ಜರಿ ಬ್ಯಾಟಿಂಗ್ ಮಾಡುವಾಗ ಬೆಂಗಳೂರಿನ ರಾಮ್ ಭಂಡಾರಿಯವರ ಮುಖದಲ್ಲಿ ಖುಷಿಯ ನಗೆ.
Last Updated 19 ಜೂನ್ 2019, 13:13 IST
ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್ ಮಾಡುವಾಗ ಖುಷಿಯ ನಗೆ ಬೀರುತ್ತಾರೆ 'ಭಂಡಾರಿ'

ಪಾಕ್ ಟೀಂಗೆ ನಿಮ್ಮ ಸಲಹೆ? ಪಾಕ್ ಪತ್ರಕರ್ತರ ಪ್ರಶ್ನೆಗೆ ಹೀಗಿತ್ತು ರೋಹಿತ್ ಉತ್ತರ

ಪಾಕ್ ವಿರುದ್ಧ 140 ರನ್ ಬಾರಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರೋಹಿತ್ ಶರ್ಮಾ ಅವರಲ್ಲಿ ಪಾಕ್ ಪತ್ರಕರ್ತರು, ನೀವು ಪಾಕಿಸ್ತಾನದಬ್ಯಾಟ್ಸ್‌ಮೆನ್‌ಗಳಿಗೆ ಏನು ಸಲಹೆ ನೀಡಬಯಸುತ್ತೀರಿ? ಎಂದು ಕೇಳಿದ್ದಾರೆ.
Last Updated 17 ಜೂನ್ 2019, 13:35 IST
ಪಾಕ್ ಟೀಂಗೆ ನಿಮ್ಮ ಸಲಹೆ? ಪಾಕ್ ಪತ್ರಕರ್ತರ ಪ್ರಶ್ನೆಗೆ ಹೀಗಿತ್ತು ರೋಹಿತ್ ಉತ್ತರ

ರೋಹಿತ್ ಶರ್ಮಾ- ರಿತಿಕಾ ದಂಪತಿಗೆ ಹೆಣ್ಣು ಮಗು ಜನನ

ಕ್ರಿಕೆಟಿಗ ರೋಹಿತ್ ಶರ್ಮಾ- ರಿತಿಕಾ ದಂಪತಿಗಳಿಗೆ ಭಾನುವಾರಹೆಣ್ಣು ಮಗು ಜನಿಸಿದೆ.ಮುಂಬೈನಲ್ಲಿ ಮಗು ಜನಿಸಿದ್ದು ರಿತಿಕಾಳ ಸಂಬಂಧಿ ಸೀಮಾ ಖಾನ್ ಇನ್‍ಸ್ಟಾಗ್ರಾಂನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.
Last Updated 31 ಡಿಸೆಂಬರ್ 2018, 10:56 IST
ರೋಹಿತ್ ಶರ್ಮಾ- ರಿತಿಕಾ ದಂಪತಿಗೆ ಹೆಣ್ಣು ಮಗು ಜನನ
ADVERTISEMENT
ADVERTISEMENT
ADVERTISEMENT
ADVERTISEMENT