ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ

ADVERTISEMENT

ಸಂಗತ | ಹಿಂದುತ್ವದ ರಾಜಕಾರಣ ಈ ನೆಲಕ್ಕೆ ಸೂಕ್ತವೇ?

ಹಿಂದುತ್ವದ ವಿಭಜನಕಾರಿ ರಾಜಕಾರಣವು ಕರ್ನಟಕದ ರಾಜಕಾರಣದ ಸಂಪ್ರದಾಯಕ್ಕೆ ಹಾಗೂ ಇಲ್ಲಿನ ಜನರ ಸಂಸ್ಕೃತಿಗೆ ಪೂರಕವಾಗಿ ಇಲ್ಲ
Last Updated 24 ಮೇ 2023, 0:36 IST
ಸಂಗತ | ಹಿಂದುತ್ವದ ರಾಜಕಾರಣ ಈ ನೆಲಕ್ಕೆ ಸೂಕ್ತವೇ?

ಸಂಗತ | ಶಾಸಕ ಸರ್ವಾಧಿಕಾರಿ ಅಲ್ಲ

ನನ್ನ ಸ್ನೇಹಿತರೊಬ್ಬರು ತಾವು ಖರೀದಿಸಿದ ನಿವೇಶನ ನೋಂದಣಿ ಮಾಡಿಸಲು ಉಪನೋಂದಣಿ ಕಚೇರಿಗೆ ಹೋಗಿದ್ದರು. ನಿವೇಶನ ಮಾರಾಟ ಮಾಡಿದವರೂ ಅವರೊಂದಿಗೆ ಇದ್ದರು. ಉಪನೋಂದಣಿ ಅಧಿಕಾರಿ, ‘ಶಾಸಕರನ್ನು ಭೇಟಿ ಮಾಡಿ ನಿವೇಶನ ಖರೀದಿ ವಿಷಯ ತಿಳಿಸಿಬನ್ನಿ’ ಎಂದರು. ನನ್ನ ಗೆಳೆಯನಿಗೆ ಅಪರಿಮಿತ ಸಿಟ್ಟು ಬಂತು. ಆದರೆ ಅದನ್ನು ತಡೆದುಕೊಂಡು, ಶಾಸಕರ ಗೃಹ ಕಚೇರಿಗೆ ತೆರಳಿದರು. ಅವರು ಬೆಂಗಳೂರಿಗೆ ಹೋಗಿರುವ ಮಾಹಿತಿ ದೊರೆಯಿತು. ಇದನ್ನು ಉಪನೋಂದಣಿ ಅಧಿಕಾರಿಗೆ ತಿಳಿಸಿದಾಗ, ‘ಶಾಸಕರ ಪುತ್ರ ಊರಲ್ಲಿಯೇ ಇದ್ದಾರೆ, ಅವರನ್ನು ಭೇಟಿ ಮಾಡಿ’ ಎಂದರು. ನನ್ನ ಸ್ನೇಹಿತ ಶಾಸಕರ ಪುತ್ರನ ಮುಂದೆ ಕೈಜೋಡಿಸಿ ನಿಂತು ವಿಷಯ ತಿಳಿಸಿದರು. ಅವರು ಸಬ್ ರಿಜಿಸ್ಟ್ರಾರ್‌ ಅವರೊಂದಿಗೆ ಮಾತನಾಡಿದ ಮೇಲೆ ನಿವೇಶನ ಖರೀದಿ ಪ್ರಕ್ರಿಯೆ ಮುಗಿಯಿತು.
Last Updated 19 ಏಪ್ರಿಲ್ 2023, 23:15 IST
ಸಂಗತ | ಶಾಸಕ ಸರ್ವಾಧಿಕಾರಿ ಅಲ್ಲ

ಸಂಗತ | ವಸ್ತ್ರಸಂಹಿತೆ: ನಡೆದಿದೆಯೇ ಸಂಶೋಧನೆ?

ವಸ್ತ್ರಸಂಹಿತೆ ಹೆಸರಿನಲ್ಲಿ ಸಂಕುಚಿತತೆ ಬಿತ್ತಲು ಉತ್ಸಾಹ ತೋರುವ ಅಗತ್ಯ ಇಲ್ಲ
Last Updated 16 ಏಪ್ರಿಲ್ 2023, 23:00 IST
ಸಂಗತ | ವಸ್ತ್ರಸಂಹಿತೆ: ನಡೆದಿದೆಯೇ ಸಂಶೋಧನೆ?

ಸಂಗತ | ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

ಭಾಷೆ ಸುಧಾರಿಸಲು ಸಾಹಿತ್ಯದ ಓದು ಒಂದು ಪರ್ಯಾಯ ಮಾರ್ಗ
Last Updated 23 ಫೆಬ್ರುವರಿ 2023, 22:00 IST
ಸಂಗತ | ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

ಸಂಗತ | ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಬೌದ್ಧಿಕ ಕೇಂದ್ರವಾಗಲಿ

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರೆಯದಿರುವುದು ರಾಜಕೀಯ-– ಸಾಹಿತ್ಯಕ ವೈಫಲ್ಯವೇ ಸರಿ
Last Updated 20 ಫೆಬ್ರುವರಿ 2023, 1:50 IST
ಸಂಗತ | ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಬೌದ್ಧಿಕ ಕೇಂದ್ರವಾಗಲಿ

ಸಂಗತ | ರೋಗ ಭೀತಿಯಿಂದ ರಕ್ಷಿಸಬೇಕಿದೆ!

ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವುದು ಈ ಕಾಲದ ವ್ಯಾಪಾರದ ಒಂದು ಹೊಸ ಗುಣ
Last Updated 23 ಡಿಸೆಂಬರ್ 2022, 22:00 IST
ಸಂಗತ | ರೋಗ ಭೀತಿಯಿಂದ ರಕ್ಷಿಸಬೇಕಿದೆ!

ಸಂಗತ | ವಾಸ್ತವ ಒಪ್ಪಿಕೊಳ್ಳದ ಸಮಸ್ಯೆ

ಯಾವುದೇ ಸಮಸ್ಯೆ ಪರಿಹರಿಸಲು ಮೊದಲು ಮಾಡಬೇಕಿರುವುದು ಏನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲವೇ? ಸಮಸ್ಯೆ ಪರಿಹರಿಸಲು ಅನುಸರಿಸಬೇಕಾದ ಕ್ರಮಗಳ ಯಾದಿ ಯಲ್ಲಿ ಮೊದಲು ಇರುವುದು, ಆ ಸಮಸ್ಯೆ ಇದೆ ಎಂದು ಗುರುತಿಸುವುದು ಅಥವಾ ಒಪ್ಪಿಕೊಳ್ಳುವುದು. ಇದನ್ನು ಹಲವರು ತಮ್ಮ ಶೈಕ್ಷಣಿಕ ಕಲಿಕೆಯ ಭಾಗವಾಗಿಯೇ ತಿಳಿದುಕೊಂಡಿರುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ, ದೇಶ ಆಳುವವರಲ್ಲಿ ಈ ತಿಳಿವಳಿಕೆ ಇರದಿರಲು ಸಾಧ್ಯವೇ? ‘ಸಾಧ್ಯ’ ಎಂದು ಸಾಬೀತು ಮಾಡಲು ಒಕ್ಕೂಟ ಸರ್ಕಾರ ತುದಿಗಾಲಿನಲ್ಲಿ ನಿಂತಿರುವಂತೆ ಭಾಸವಾಗುತ್ತಿದೆ.
Last Updated 27 ಅಕ್ಟೋಬರ್ 2022, 20:45 IST
ಸಂಗತ | ವಾಸ್ತವ ಒಪ್ಪಿಕೊಳ್ಳದ ಸಮಸ್ಯೆ
ADVERTISEMENT

ಸಂಗತ | ಬನ್ನಿ, ಬೆಲ್ಲ ಸವಿದು ಸಂಭ್ರಮಿಸೋಣ

ದೀಪಾವಳಿ ಹಬ್ಬದ ಸಂದರ್ಭ ನಮ್ಮ ನೆರೆಮನೆಯ ಅಜ್ಜಿ ‘ಈಗ ಹಬ್ಬಗಳಲ್ಲಿ ರುಚಿ ಉಳಿದಿಲ್ಲ’ ಎಂದು ಥಟ್ಟನೆ ಹೇಳಿದಾಗ ನಾನು ಚಕಿತನಾಗಿ ‘ಅಜ್ಜಿ ಯಾಕೆ ಹೀಗೆ ಹೇಳುತ್ತೀರಿ’ ಎಂದು ಕೇಳಿದೆ. ದೊಡ್ಡ ಹಬ್ಬ ಎಂದು ಪೇಟೆಯೆಲ್ಲಾ ಸುತ್ತಿ ಬೆಲ್ಲ ತಂದು ಹೋಳಿಗೆ, ಕಡುಬು, ಶೇಂಗಾ ಉಂಡಿ ಮಾಡಿದ್ದೆ. ನನ್ನ ಮಕ್ಕಳು, ಮೊಮ್ಮಕ್ಕಳು ಸಿಹಿ ಊಟ ಮಾಡಲೇ ಇಲ್ಲ. ಚಪಾತಿ, ಪಲ್ಯ, ಅನ್ನ ಸಾರು ಮಾತ್ರ ಊಟ ಮಾಡಿದರು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Last Updated 25 ಅಕ್ಟೋಬರ್ 2022, 21:15 IST
ಸಂಗತ | ಬನ್ನಿ, ಬೆಲ್ಲ ಸವಿದು ಸಂಭ್ರಮಿಸೋಣ

ಸಂಗತ | ಗಾಳಕ್ಕೆ ಸಿಲುಕುವುದು ಬೇಡ

ಮನದ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡೋಣ
Last Updated 3 ಆಗಸ್ಟ್ 2022, 21:31 IST
ಸಂಗತ | ಗಾಳಕ್ಕೆ ಸಿಲುಕುವುದು ಬೇಡ

ಸಂಗತ | ಹಳ್ಳಿ ಮಕ್ಕಳು ಮತ್ತು ಗುಣಾತ್ಮಕ ಶಿಕ್ಷಣ

ಕಲಿಕೆಯ ‍ಪ್ರಕ್ರಿಯೆಯಲ್ಲಿ ದೊಡ್ಡ ಅಂತರ ಸೃಷ್ಟಿಯಾಗಿದೆ. ಈ ಅಂತರ ನಾಳೆಗೊಂದು ಕದಂಕವೇ ಆಗಿಬಿಡಬಹುದು
Last Updated 2 ಆಗಸ್ಟ್ 2022, 20:45 IST
ಸಂಗತ | ಹಳ್ಳಿ ಮಕ್ಕಳು ಮತ್ತು ಗುಣಾತ್ಮಕ ಶಿಕ್ಷಣ
ADVERTISEMENT
ADVERTISEMENT
ADVERTISEMENT