ಗುರುವಾರ, 3 ಜುಲೈ 2025
×
ADVERTISEMENT

Aakashvani

ADVERTISEMENT

ಕೊಡಗಿನಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ ‘ಆಕಾಶವಾಣಿ’

ಶ್ರಮಿಕ ವರ್ಗಕ್ಕೆ ಅತ್ಯಗತ್ಯವಾಗಿ ಬೇಕಾದ ರೇಡಿಯೊ, ಕಾಫಿನಾಡಿನಲ್ಲಿ ಇದ್ದಾರೆ ಅತ್ಯಧಿಕ ಕೇಳುಗರು
Last Updated 13 ಫೆಬ್ರುವರಿ 2025, 7:43 IST
ಕೊಡಗಿನಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ ‘ಆಕಾಶವಾಣಿ’

‘ಕಲೆ, ಸಂಸ್ಕೃತಿಗೆ ಆಕಾಶವಾಣಿ ಕೊಡುಗೆ ಅಪಾರ’

ಆಕಾಶವಾಣಿ-90 ಭಾವ ಜನಪದ ರಂಗ ಉದ್ಘಾಟನೆ
Last Updated 7 ಫೆಬ್ರುವರಿ 2025, 16:04 IST
‘ಕಲೆ, ಸಂಸ್ಕೃತಿಗೆ ಆಕಾಶವಾಣಿ ಕೊಡುಗೆ ಅಪಾರ’

ಭದ್ರಾವತಿ ಆಕಾಶವಾಣಿ ನೂತನ ಟ್ರಾನ್ಸ್‌ಮೀಟರ್‌ಗೆ ಕೇಂದ್ರ ಸಚಿವ ಮುರುಗನ್ ಪೂಜೆ

ಭದ್ರಾವತಿ ಆಕಾಶವಾಣಿಯ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರ್‌ ಅಳವಡಿಕೆಗೆ ಕೇಂದ್ರದ ಮಾಹಿತಿ ಮತ್ತು ಪ್ರಸರಣ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಎಲ್.ಮುರುಗನ್ ಮಂಗಳವಾರ ಪೂಜೆ ನೆರವೇರಿಸಿದರು.
Last Updated 23 ಜನವರಿ 2025, 6:36 IST
ಭದ್ರಾವತಿ ಆಕಾಶವಾಣಿ ನೂತನ ಟ್ರಾನ್ಸ್‌ಮೀಟರ್‌ಗೆ ಕೇಂದ್ರ ಸಚಿವ ಮುರುಗನ್ ಪೂಜೆ

ಆಕಾಶವಾಣಿ ವಜ್ರಮಹೋತ್ಸವ: ಸಣ್ಣ ಕಥೆ, ಪಾಕಸ್ಪರ್ಧೆ

ಆಕಾಶವಾಣಿ ಭದ್ರಾವತಿಯ ವಜ್ರಮಹೋತ್ಸವ ಫೆ.7ರಂದು ನಡೆಯುತ್ತಿದೆ. ಅದರ ಸ್ಮರಣೆಗಾಗಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೇಳುಗರಿಗೆ ಸಣ್ಣಕಥೆ ಹಾಗೂ ಪಾಕಸ್ಪರ್ಧೆ ಏರ್ಪಡಿಸಲಾಗಿದೆ.
Last Updated 11 ಜನವರಿ 2025, 14:26 IST
fallback

ಶುದ್ಧ ಭಾಷೆ ಆಕಾಶವಾಣಿ ವೈಶಿಷ್ಟ್ಯ

ಧಾರವಾಡ ಆಕಾಶವಾಣಿ ಕೇಂದ್ರದ ಅಮೃತ ಮಹೋತ್ಸವ: ಕವಿ ಸತೀಶ್‌ ಕುಲಕರ್ಣಿ ಹೇಳಿಕೆ
Last Updated 8 ಜನವರಿ 2025, 16:23 IST
ಶುದ್ಧ ಭಾಷೆ ಆಕಾಶವಾಣಿ ವೈಶಿಷ್ಟ್ಯ

ಸಂಗತ: ಇರಲಿ ಆಕಾಶವಾಣಿಯ ಸಾಂಗತ್ಯ

ಯುವಜನರಿಗೆ ಮತ್ತು ಸ್ಥಿತ್ಯಂತರ ಕಾಲದಲ್ಲಿ ಆಕಾಶವಾಣಿಯ ಸಾಂಗತ್ಯ ತೊರೆದ ಕೇಳುಗರಿಗೆ ಈ ಮಾಧ್ಯಮದ ಮರು ಪರಿಚಯದ ಅಗತ್ಯವಿದೆ
Last Updated 2 ಜನವರಿ 2025, 23:30 IST
ಸಂಗತ: ಇರಲಿ ಆಕಾಶವಾಣಿಯ ಸಾಂಗತ್ಯ

ಆಕಾಶವಾಣಿ, ದೂರದರ್ಶನದಲ್ಲಿ 29,000ಕ್ಕೂ ಹೆಚ್ಚು ಹುದ್ದೆ ಖಾಲಿ

ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ವರ್ಷದಿಂದ ವರ್ಷಕ್ಕೆ ಉದ್ಯೋಗಿಗಳು ಕಡಿಮೆಯಾಗತ್ತಲೇ ಬರುತ್ತಿದ್ದಾರೆ. ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯೂ ನಡೆಯುತ್ತಿಲ್ಲ. ‘
Last Updated 26 ಡಿಸೆಂಬರ್ 2024, 1:55 IST
ಆಕಾಶವಾಣಿ, ದೂರದರ್ಶನದಲ್ಲಿ 29,000ಕ್ಕೂ ಹೆಚ್ಚು ಹುದ್ದೆ ಖಾಲಿ
ADVERTISEMENT

ಆಕಾಶವಾಣಿ ರಾಷ್ಟ್ರೀಯ ಕವಿ ಸಮ್ಮೇಳನಕ್ಕೆ ಸಂತೇಬೆನ್ನೂರು ಫೈಜ್ನಟ್ರಾಜ್‌

ಆಕಾಶವಾಣಿಯು ಜಾರ್ಖಂಡ್‌ನ ರಾಂಚಿಯಲ್ಲಿ ಜ.5ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕವಿ ಸಂತೇಬೆನ್ನೂರು ಫೈಜ್ನಟ್ರಾಜ್‌ ಕನ್ನಡ ಭಾಷೆಯನ್ನು ಪ್ರತಿನಿಧಿಸಲಿದ್ದಾರೆ.
Last Updated 2 ಜನವರಿ 2024, 15:45 IST
ಆಕಾಶವಾಣಿ ರಾಷ್ಟ್ರೀಯ ಕವಿ ಸಮ್ಮೇಳನಕ್ಕೆ ಸಂತೇಬೆನ್ನೂರು  ಫೈಜ್ನಟ್ರಾಜ್‌

ಆಕಾಶವಾಣಿ ಭದ್ರಾವತಿ: ಸುವರ್ಣ ಕರ್ನಾಟಕ ಸಂಭ್ರಮ

ಆಕಾಶವಾಣಿ ಭದ್ರಾವತಿ (FM103.5 ಹಾಗೂ MW675Khz) ನವೆಂಬರ್ ತಿಂಗಳ ಪೂರ್ತಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹೊರನಾಡ ಕನ್ನಡಿಗರ ಅನಿಸಿಕೆ ಧ್ವನಿಮುದ್ರಿಸಿ ಅವರಿಗಿರುವ ಕನ್ನಡದ ಪ್ರೀತಿ ಕುರಿತು ‘ಹೊರನಾಡ ಕನ್ನಡಿಗರ ಕನ್ನಡ ಪ್ರೀತಿ’ ಸರಣಿ ಕಾರ್ಯಕ್ರಮ ಪ್ರಸಾರ ಮಾಡಲಿದೆ.
Last Updated 30 ಅಕ್ಟೋಬರ್ 2023, 15:50 IST
ಆಕಾಶವಾಣಿ ಭದ್ರಾವತಿ: ಸುವರ್ಣ ಕರ್ನಾಟಕ ಸಂಭ್ರಮ

ದೂರದರ್ಶನ, ಆಕಾಶವಾಣಿ ಮೂಲಕ ರಾಜಕೀಯ ಪಕ್ಷಗಳಿಗೆ ಪ್ರಚಾರ ಬೇಕಾದರೆ ‘ಆನ್‌ಲೈನ್‌ ಬುಕಿಂಗ್’

ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.
Last Updated 18 ಜುಲೈ 2023, 15:25 IST
ದೂರದರ್ಶನ, ಆಕಾಶವಾಣಿ ಮೂಲಕ ರಾಜಕೀಯ ಪಕ್ಷಗಳಿಗೆ ಪ್ರಚಾರ ಬೇಕಾದರೆ ‘ಆನ್‌ಲೈನ್‌ ಬುಕಿಂಗ್’
ADVERTISEMENT
ADVERTISEMENT
ADVERTISEMENT