ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

adani

ADVERTISEMENT

ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆ: ₹2.3ಲಕ್ಷ ಕೋಟಿ ಹೂಡಿಕೆ– ಅದಾನಿ ಸಮೂಹ

ನವೀಕರಿಸಬಹುದಾದ ಇಂಧನ ಕ್ಷೇತ್ರ ವಿಸ್ತರಣೆಗೆ ಅದಾನಿ ನಿರ್ಧಾರ
Last Updated 7 ಏಪ್ರಿಲ್ 2024, 14:13 IST
ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆ: ₹2.3ಲಕ್ಷ ಕೋಟಿ ಹೂಡಿಕೆ– ಅದಾನಿ ಸಮೂಹ

ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಉದ್ಯಮಿ ಗೌತಮ್‌ ಅದಾನಿ ಸಮೂಹಕ್ಕೆ ಸೇರಿದ ಮಧ್ಯಪ್ರದೇಶದ ಮಹಾನ್‌ ಎನರ್ಜಿ ಲಿಮಿಟೆಡ್‌ನಲ್ಲಿ ಶೇ 26ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.
Last Updated 28 ಮಾರ್ಚ್ 2024, 16:19 IST
ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ

ಗುಜರಾತ್‌ನ ಮುಂದ್ರದಲ್ಲಿ ಅದಾನಿ ತಾಮ್ರ ಘಟಕ ಕಾರ್ಯಾರಂಭ

ಅದಾನಿ ಸಮೂಹದ ಒಡೆತನಕ್ಕೆ ಸೇರಿದ ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದನಾ ಘಟಕದ ಮೊದಲ ಹಂತವು ಗುಜರಾತ್‌ನ ಮುಂದ್ರದಲ್ಲಿ ಗುರುವಾರ ಕಾರ್ಯಾರಂಭ ಮಾಡಿದೆ.
Last Updated 28 ಮಾರ್ಚ್ 2024, 15:23 IST
ಗುಜರಾತ್‌ನ ಮುಂದ್ರದಲ್ಲಿ ಅದಾನಿ ತಾಮ್ರ ಘಟಕ ಕಾರ್ಯಾರಂಭ

‘ಗ್ರಾಮೀಣ ಮೂಲಸೌಕರ್ಯ: ‘ಅದಾನಿ’ಯಿಂದ ಶೇ.43 ಸಿಎಸ್‌ಆರ್ ಅನುದಾನ’

ಪಡುಬಿದ್ರಿ: ಅದಾನಿ ಫೌಂಡೇಷನ್‌ನ ಶೇ.43ರಷ್ಟು ಸಿಎಸ್‌ಆರ್ ಅನುದಾನವನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಲಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಶೇ.16 ಮತ್ತು ಆರೋಗ್ಯ ಕ್ಷೇತ್ರಕ್ಕೆ ಶೇ.18ರಷ್ಟು ವಿನಿಯೋಗಿಸಲಾಗುತ್ತಿದೆ ಎಂದು ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ತಿಳಿಸಿದರು.
Last Updated 25 ಜನವರಿ 2024, 14:25 IST
‘ಗ್ರಾಮೀಣ ಮೂಲಸೌಕರ್ಯ: ‘ಅದಾನಿ’ಯಿಂದ ಶೇ.43 ಸಿಎಸ್‌ಆರ್ ಅನುದಾನ’

ಷೇರುಪೇಟೆ: ರಿಲಯನ್ಸ್‌, ಅದಾನಿ ಸಮೂಹಕ್ಕೆ ಲಾಭ

ಷೇರುಪೇಟೆ ವಹಿವಾಟಿನಲ್ಲಿ ಬುಧವಾರ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಅದಾನಿ ಸಮೂಹವು ಗಳಿಕೆ ಕಂಡಿದೆ.
Last Updated 10 ಜನವರಿ 2024, 16:03 IST
ಷೇರುಪೇಟೆ: ರಿಲಯನ್ಸ್‌, ಅದಾನಿ ಸಮೂಹಕ್ಕೆ ಲಾಭ

ಅದಾನಿ ನಿಯೋಗದ ಜತೆ ಸಿಎಂ ರೇವಂತ್‌ ರೆಡ್ಡಿ ಮಾತುಕತೆ: ತೆಲಂಗಾಣದಲ್ಲಿ ವಿವಾದ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇತ್ತೀಚೆಗೆ ಅದಾನಿ ಸಮೂಹದ ನಿಯೋಗದೊಂದಿಗೆ ಸಭೆ ನಡೆಸಿದ್ದು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ.
Last Updated 6 ಜನವರಿ 2024, 2:33 IST
ಅದಾನಿ ನಿಯೋಗದ ಜತೆ ಸಿಎಂ ರೇವಂತ್‌ ರೆಡ್ಡಿ ಮಾತುಕತೆ: ತೆಲಂಗಾಣದಲ್ಲಿ ವಿವಾದ

ಸಂಪಾದಕೀಯ | ಅದಾನಿ ಸಮೂಹ ಕುರಿತ ತೀರ್ಪು; ಉತ್ತರ ಸಿಗದ ಪ್ರಶ್ನೆಗಳು

ಕೋರ್ಟ್‌ ನಿಗದಿ ಮಾಡಿರುವ ಕಾಲಮಿತಿಯಲ್ಲಿ ಸೆಬಿ ತನಿಖೆ ಪೂರ್ಣಗೊಳಿಸಬೇಕು. ಅದಕ್ಕಿಂತ ಮುಖ್ಯವಾಗಿ, ತನಿಖೆಯಲ್ಲಿ ಕಂಡುಕೊಂಡ ಎಲ್ಲ ಅಂಶಗಳನ್ನು ಸೆಬಿ ಸಾರ್ವಜನಿಕರ ಮುಂದೆ ಇರಿಸಬೇಕು
Last Updated 6 ಜನವರಿ 2024, 0:30 IST
ಸಂಪಾದಕೀಯ | ಅದಾನಿ ಸಮೂಹ ಕುರಿತ ತೀರ್ಪು; ಉತ್ತರ ಸಿಗದ ಪ್ರಶ್ನೆಗಳು
ADVERTISEMENT

ಅದಾನಿ ಷೇರು ಜಿಗಿತ: ₹15 ಲಕ್ಷ ಕೋಟಿ ದಾಟಿದ ಮಾರುಕಟ್ಟೆ ಮೌಲ್ಯ

ಅದಾನಿ ಸಮೂಹದ ಬಗ್ಗೆ ‘ಹಿಂಡನ್‌ಬರ್ಗ್ ರೀಸರ್ಚ್‌’ ಕಂಪನಿ ಮಾಡಿರುವ ಆರೋಪ ಕುರಿತ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಒಪ್ಪಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಏರಿಕೆ ಕಂಡಿದೆ.
Last Updated 3 ಜನವರಿ 2024, 13:43 IST
ಅದಾನಿ ಷೇರು ಜಿಗಿತ: ₹15 ಲಕ್ಷ ಕೋಟಿ ದಾಟಿದ ಮಾರುಕಟ್ಟೆ ಮೌಲ್ಯ

ಅದಾನಿ–ಹಿಂಡನ್‌ಬರ್ಗ್ | 3 ತಿಂಗಳಲ್ಲಿ ತನಿಖೆ ಮುಗಿಸಿ: ಸೆಬಿಗೆ ಸುಪ್ರೀಂ ಕೋರ್ಟ್

ಅದಾನಿ ಸಮೂಹದ ವಿರುದ್ಧ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ಮಾಡಿರುವ ಆರೋಪಗಳ ತನಿಖೆಯನ್ನು ಮೂರು ತಿಂಗಳಿನೊಳಗೆ ಮುಗಿಸಬೇಕು ಎಂದು ಸೆಬಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
Last Updated 3 ಜನವರಿ 2024, 6:07 IST
ಅದಾನಿ–ಹಿಂಡನ್‌ಬರ್ಗ್ | 3 ತಿಂಗಳಲ್ಲಿ ತನಿಖೆ ಮುಗಿಸಿ: ಸೆಬಿಗೆ ಸುಪ್ರೀಂ ಕೋರ್ಟ್

ಸೌರ ವಿದ್ಯುತ್‌ ಪೂರೈಕೆಗೆ ಅದಾನಿ ಕಂಪನಿ ಒಪ್ಪಂದ

ಅದಾನಿ ಗ್ರೀನ್‌ ಎನರ್ಜಿ ಕಂಪನಿಯು (ಎಜಿಇಎಲ್‌) 1,799 ಮೆಗಾವಾಟ್‌ ಸೌರ ವಿದ್ಯುತ್‌ ಪೂರೈಕೆ ಸಂಬಂಧ ಭಾರತೀಯ ಸೌರ ಶಕ್ತಿ ನಿಗಮದ (ಎಸ್‌ಇಸಿಐ) ಜೊತೆ ವಿದ್ಯುತ್‌ ಖರೀದಿ ಒಪ್ಪಂದಕ್ಕೆ (ಪಿಪಿಎ) ಸಹಿ ಹಾಕಿದೆ.
Last Updated 25 ಡಿಸೆಂಬರ್ 2023, 15:25 IST
ಸೌರ ವಿದ್ಯುತ್‌ ಪೂರೈಕೆಗೆ ಅದಾನಿ ಕಂಪನಿ ಒಪ್ಪಂದ
ADVERTISEMENT
ADVERTISEMENT
ADVERTISEMENT