ಶನಿವಾರ, 12 ಜುಲೈ 2025
×
ADVERTISEMENT

Adani Group

ADVERTISEMENT

ಅದಾನಿ: ಎನ್‌ಸಿಡಿ ಮೂಲಕ ಬಂಡವಾಳ ಸಂಗ್ರಹ

ಷೇರುಗಳಾಗಿ ಪರಿವರ್ತಿಸಲಾಗದ ಸಾಲಪತ್ರದ (ಎನ್‌ಸಿಡಿ) ಹಂಚಿಕೆ ಮೂಲಕ ₹1 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಅದಾನಿ ಸಮೂಹದ ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನಿರ್ಧರಿಸಿದೆ.
Last Updated 6 ಜುಲೈ 2025, 16:00 IST
ಅದಾನಿ: ಎನ್‌ಸಿಡಿ ಮೂಲಕ ಬಂಡವಾಳ ಸಂಗ್ರಹ

ಬಾಂಗ್ಲಾದಿಂದ ಅದಾನಿ ಪವರ್‌ಗೆ ₹3,282 ಕೋಟಿ ಪಾವತಿ

ಬಾಂಗ್ಲಾದೇಶ ಸರ್ಕಾರವು ಅದಾನಿ ಪವರ್ ಕಂಪನಿಗೆ ಜೂನ್‌ ತಿಂಗಳಲ್ಲಿ ₹3,282 ಕೋಟಿ ಪಾವತಿ ಮಾಡಿದೆ. ಕಂಪನಿಗೆ ಬಾಕಿ ಇರಿಸಿಕೊಂಡಿರುವ ಮೊತ್ತವನ್ನು ಈ ಮೂಲಕ ಅದು ತಗ್ಗಿಸಿಕೊಂಡಿದೆ.
Last Updated 28 ಜೂನ್ 2025, 13:19 IST
ಬಾಂಗ್ಲಾದಿಂದ ಅದಾನಿ ಪವರ್‌ಗೆ ₹3,282 ಕೋಟಿ ಪಾವತಿ

₹75 ಸಾವಿರ ಕೋಟಿ ತೆರಿಗೆ ಪಾವತಿಸಿದ ಅದಾನಿ ಸಮೂಹ

ನವದೆಹಲಿ: 2024–25ರ ಆರ್ಥಿಕ ವರ್ಷದಲ್ಲಿ ಅದಾನಿ ಸಮೂಹದ ಕಂಪನಿಗಳು ಒಟ್ಟು ₹74,945 ಕೋಟಿ ತೆರಿಗೆ ಪಾವತಿಸಿವೆ.
Last Updated 5 ಜೂನ್ 2025, 15:23 IST
₹75 ಸಾವಿರ ಕೋಟಿ ತೆರಿಗೆ ಪಾವತಿಸಿದ ಅದಾನಿ ಸಮೂಹ

ಎಲ್‌ಪಿಜಿ ಆಮದು: ಅದಾನಿ ಕಂಪನಿ ಪಾತ್ರ; ಅಮೆರಿಕ ತನಿಖೆ

US Investigation: ಮುಂದ್ರಾ ಬಂದರಿನಲ್ಲಿ ಇರಾನ್‌ನ ಎಲ್‌ಪಿಜಿ ಆಮದು ಕುರಿತು ಅದಾನಿ ಕಂಪನಿಯ ಪಾತ್ರದ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿದ್ದವೆ
Last Updated 2 ಜೂನ್ 2025, 15:51 IST
ಎಲ್‌ಪಿಜಿ ಆಮದು: ಅದಾನಿ ಕಂಪನಿ ಪಾತ್ರ; ಅಮೆರಿಕ ತನಿಖೆ

ಉತ್ತರ ಪ್ರದೇಶ: ಅದಾನಿ ಪವರ್‌ಗೆ ವಿದ್ಯುತ್‌ ಪೂರೈಕೆ ಗುತ್ತಿಗೆ

ಉತ್ತರ ಪ್ರದೇಶಕ್ಕೆ 1,500 ಮೆಗಾವಾಟ್‌ ವಿದ್ಯುತ್‌ ಪೂರೈಸುವ ಗುತ್ತಿಗೆಯು ಅದಾನಿ ಪವರ್‌ ಕಂಪನಿಯ ಪಾಲಾಗಿದೆ. ಪ್ರತಿ ಯೂನಿಟ್‌ಗೆ ₹5.38 ದರದಲ್ಲಿ 25 ವರ್ಷದವರೆಗೆ ವಿದ್ಯುತ್‌ ಪೂರೈಸುವ ಯೋಜನೆ ಇದಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 6 ಮೇ 2025, 15:59 IST
ಉತ್ತರ ಪ್ರದೇಶ: ಅದಾನಿ ಪವರ್‌ಗೆ ವಿದ್ಯುತ್‌ ಪೂರೈಕೆ ಗುತ್ತಿಗೆ

ಲಂಚ ಆರೋಪದ ದೂರು ವಜಾಕ್ಕೆ ಟ್ರಂಪ್‌ ಆಡಳಿತಕ್ಕೆ ಅದಾನಿ ಸಮೂಹ ಮನವಿ

Gautam Adani: ಲಂಚ ಆರೋಪದ ದೂರು ವಜಾಕ್ಕೆ ಟ್ರಂಪ್‌ ಆಡಳಿತಕ್ಕೆ ಅದಾನಿ ಸಮೂಹ ಮನವಿ
Last Updated 5 ಮೇ 2025, 16:01 IST
ಲಂಚ ಆರೋಪದ ದೂರು ವಜಾಕ್ಕೆ ಟ್ರಂಪ್‌ ಆಡಳಿತಕ್ಕೆ ಅದಾನಿ ಸಮೂಹ ಮನವಿ

ವಿಝಿಂಜಂ ಬಂದರು ಉದ್ಘಾಟಿಸಿದ ಮೋದಿ: ನವಯುಗದ ಅಭಿವೃದ್ಧಿಯ ಸಂಕೇತ ಎಂದು ಬಣ್ಣನೆ

ದೇಶದ ಜಲ ಮಾರ್ಗದ ವ್ಯಾಪಾರಕ್ಕೆ ಹೆಚ್ಚಿನ ಬಲ ತುಂಬಲಿರುವ ತಿರುವನಂತಪುರದ ವಿಝಿಂಜಂ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ‘ನವಯುಗದ ಅಭಿವೃದ್ಧಿಯ ಸಂಕೇತ’ ಎಂದು ಬಣ್ಣಿಸಿದರು.
Last Updated 2 ಮೇ 2025, 9:59 IST
ವಿಝಿಂಜಂ ಬಂದರು ಉದ್ಘಾಟಿಸಿದ ಮೋದಿ: ನವಯುಗದ ಅಭಿವೃದ್ಧಿಯ ಸಂಕೇತ ಎಂದು ಬಣ್ಣನೆ
ADVERTISEMENT

ಗುಜರಾತ್‌: ಅದಾನಿ ಕಂಪನಿಗೆ 5ನೇ ಗುತ್ತಿಗೆ

ಗುಜರಾತ್‌ನಲ್ಲಿ ₹2,800 ಕೋಟಿ ಮೌಲ್ಯದ ವಿದ್ಯುತ್‌ ಪ್ರಸರಣ ಯೋಜನೆಯ ಗುತ್ತಿಗೆ ಪಡೆಯಲಾಗಿದೆ ಎಂದು ಅದಾನಿ ಎನರ್ಜಿ ಸಲ್ಯೂಷನ್ಸ್‌ ಕಂಪನಿ (ಎಇಎಸ್ಎಲ್‌) ತಿಳಿಸಿದೆ.
Last Updated 21 ಮಾರ್ಚ್ 2025, 15:26 IST
ಗುಜರಾತ್‌: ಅದಾನಿ ಕಂಪನಿಗೆ 5ನೇ ಗುತ್ತಿಗೆ

ಮಧ್ಯಪ್ರದೇಶದಲ್ಲಿ ₹2.1 ಲಕ್ಷ ಕೋಟಿ ಹೂಡಿಕೆಗೆ ಅದಾನಿ ಸಮೂಹ ಘೋಷಣೆ

ಮಧ್ಯಪ್ರದೇಶದ ವಿವಿಧ ಯೋಜನೆಗಳಲ್ಲಿ ₹2.1 ಲಕ್ಷ ಕೋಟಿ ಮೊತ್ತದ ಬಂಡವಾಳವನ್ನು ಹೂಡಿಕೆ ಮಾಡಲಾಗುವುದು’ ಎಂದು ಅದಾನಿ ಸಮೂಹ ಘೋಷಿಸಿದೆ.
Last Updated 24 ಫೆಬ್ರುವರಿ 2025, 13:22 IST
ಮಧ್ಯಪ್ರದೇಶದಲ್ಲಿ ₹2.1 ಲಕ್ಷ ಕೋಟಿ ಹೂಡಿಕೆಗೆ ಅದಾನಿ ಸಮೂಹ ಘೋಷಣೆ

ಶಾಲೆಗಳ ನಿರ್ಮಾಣಕ್ಕೆ ₹2 ಸಾವಿರ ಕೋಟಿ ದೇಣಿಗೆ: ಅದಾನಿ ಸಮೂಹ

20 ಶಾಲೆಗಳ ನಿರ್ಮಾಣಕ್ಕೆ ₹2 ಸಾವಿರ ಕೋಟಿ ದೇಣಿಗೆ ನೀಡಲಾಗುವುದು ಎಂದು ಅದಾನಿ ಸಮೂಹವು ಸೋಮವಾರ ಘೋಷಿಸಿದೆ.
Last Updated 17 ಫೆಬ್ರುವರಿ 2025, 14:43 IST
ಶಾಲೆಗಳ ನಿರ್ಮಾಣಕ್ಕೆ ₹2 ಸಾವಿರ ಕೋಟಿ ದೇಣಿಗೆ: ಅದಾನಿ ಸಮೂಹ
ADVERTISEMENT
ADVERTISEMENT
ADVERTISEMENT