ಗುರುವಾರ, 3 ಜುಲೈ 2025
×
ADVERTISEMENT

Adani row

ADVERTISEMENT

ಸೋರೊಸ್, ಅದಾನಿ ಪ್ರಕರಣ: ರಾಜ್ಯಸಭೆ ಕಲಾಪ ಮತ್ತೆ ಮುಂದೂಡಿಕೆ

ಸೋರೊಸ್ ಮತ್ತು ಉದ್ಯಮಿ ಗೌತಮ್ ಅದಾನಿ ಹಗರಣದ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿಪಕ್ಷಗಳ ಸಂಸದರ ನಡುವೆ ಗದ್ದಲ ಉಂಟಾದ ಪರಿಣಾಮ ರಾಜ್ಯಸಭೆ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.
Last Updated 10 ಡಿಸೆಂಬರ್ 2024, 9:47 IST
ಸೋರೊಸ್, ಅದಾನಿ ಪ್ರಕರಣ: ರಾಜ್ಯಸಭೆ ಕಲಾಪ ಮತ್ತೆ ಮುಂದೂಡಿಕೆ

VIDEO | ನನ್ನ ಸೋದರನ ಬಗ್ಗೆ ಹೆಮ್ಮೆ ಇದೆ: ಪ್ರಿಯಾಂಕಾ ಗಾಂಧಿ

ರಾಹುಲ್ ಗಾಂಧಿ ಅವರನ್ನು ದೇಶ್ರದ್ರೋಹಿ ಎಂದು ಕರೆದಿರುವ ಸಂಬಿತ್ ಪಾತ್ರ ವಿರುದ್ಧ ಸಂಸದೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಸೋದರನಿಗೆ ದೇಶದಕ್ಕಿಂತ ಯಾವುದೂ ಮಿಗಿಲಲ್ಲ, ಆತನ ಬಗ್ಗೆ ಹೆಮ್ಮೆ ಇದೆ. ಅದಾನಿ ವಿಷಯದ ಬಗ್ಗೆ ಮಾತನಾಡಲು ಬಿಜೆಪಿಗೆ ಧೈರ್ಯ ಇಲ್ಲ ಎಂದು ಹೇಳಿದ್ದಾರೆ.
Last Updated 6 ಡಿಸೆಂಬರ್ 2024, 12:22 IST
VIDEO | ನನ್ನ ಸೋದರನ ಬಗ್ಗೆ ಹೆಮ್ಮೆ ಇದೆ: ಪ್ರಿಯಾಂಕಾ ಗಾಂಧಿ

Sensex: ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿತ

ಅದಾನಿ ಸಮೂಹದ ಷೇರುಗಳ ಮೌಲ್ಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.
Last Updated 21 ನವೆಂಬರ್ 2024, 6:18 IST
Sensex: ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿತ

ಅದಾನಿ ಪ್ರಕರಣ: ಜೆಪಿಸಿ ತನಿಖೆಗೆ ಒತ್ತಾಯಿಸಿ ತೆಲಂಗಾಣ ಸಿಎಂ, ಸಚಿವರ ಧರಣಿ

ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ಅವರ ರಾಜೀನಾಮೆ ಮತ್ತು ಅದಾನಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಪಕ್ಷದ ಸಚಿವರು ಮತ್ತು ಶಾಸಕರು ಧರಣಿ ನಡೆಸಿದ್ದಾರೆ.
Last Updated 22 ಆಗಸ್ಟ್ 2024, 10:13 IST
ಅದಾನಿ ಪ್ರಕರಣ: ಜೆಪಿಸಿ ತನಿಖೆಗೆ ಒತ್ತಾಯಿಸಿ ತೆಲಂಗಾಣ ಸಿಎಂ, ಸಚಿವರ ಧರಣಿ

ಅದಾನಿ ಷೇರು ಹಗರಣ | ಸೆಬಿ ಅಧ್ಯಕ್ಷೆ ಭಾಗಿ: ಹಿಂಡೆನ್‌ಬರ್ಗ್‌ ಆರೋಪ

‘ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್‌ ಮತ್ತು ಅವರ ಪತಿ, ಅದಾನಿ ಷೇರು ಹಗರಣದಲ್ಲಿ ಭಾಗಿಯಾಗಿದ್ದಾರೆ’ ಎಂದು ಅಮೆರಿಕದ ಶಾರ್ಟ್‌ ಶೆಲ್ಲರ್‌ ಕಂಪನಿ ಹಿಂಡೆನ್‌ ಬರ್ಗ್ ಮತ್ತೊಂದು ಗಂಭೀರ ಆರೋಪ ಮಾಡಿದೆ.
Last Updated 10 ಆಗಸ್ಟ್ 2024, 23:38 IST
ಅದಾನಿ ಷೇರು ಹಗರಣ | ಸೆಬಿ ಅಧ್ಯಕ್ಷೆ ಭಾಗಿ: ಹಿಂಡೆನ್‌ಬರ್ಗ್‌ ಆರೋಪ

2 ತಿಂಗಳ ಮೊದಲೇ ಕ್ಲೈಂಟ್ ಜತೆ ಅದಾನಿ ವರದಿ ಹಂಚಿಕೊಂಡಿದ್ದ ಹಿಂಡೆನ್‌ಬರ್ಗ್: ಸೆಬಿ

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್‌ ರಿಸರ್ಚ್‌, ಅದಾನಿ ಸಮೂಹದ ವಿರುದ್ಧ ಗಂಭೀರ ಆರೋಪ ಮಾಡುವುದಕ್ಕೂ 2 ತಿಂಗಳ ಮೊದಲೇ ನ್ಯೂಯಾರ್ಕ್ ಮೂಲದ ಹೆಡ್ಜ್ ಫಂಡ್ ಮ್ಯಾನೇಜರ್ ಮಾರ್ಕ್ ಕಿಂಗ್‌ಡನ್ ಅವರೊಂದಿಗೆ ಮುಂಗಡ ಪ್ರತಿಯನ್ನು ಹಂಚಿಕೊಂಡಿದೆ ಎಂದು ಸೆಬಿ ತಿಳಿಸಿದೆ.
Last Updated 7 ಜುಲೈ 2024, 11:20 IST
2 ತಿಂಗಳ ಮೊದಲೇ ಕ್ಲೈಂಟ್ ಜತೆ ಅದಾನಿ ವರದಿ ಹಂಚಿಕೊಂಡಿದ್ದ ಹಿಂಡೆನ್‌ಬರ್ಗ್: ಸೆಬಿ

ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಉದ್ಯಮ ನೀತಿಯಲ್ಲಿ ಮೋದಿ ನಂಬಿಕೆ: ಕಾಂಗ್ರೆಸ್

ಅದಾನಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಜಿ20 ಶೃಂಗಸಭೆಯ ಘೋಷಣೆಯಾಗಿದೆ. ಆದರೆ, ವಾಸ್ತವವಾಗಿ ಪ್ರಧಾನಿ ಮೋದಿ ಅವರು ‘ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಉದ್ಯಮ ಸಮೂಹ’ದಲ್ಲಿ ನಂಬಿಕೆ ಹೊಂದಿದ್ದಾರೆ.
Last Updated 9 ಸೆಪ್ಟೆಂಬರ್ 2023, 11:06 IST
ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಉದ್ಯಮ ನೀತಿಯಲ್ಲಿ ಮೋದಿ ನಂಬಿಕೆ: ಕಾಂಗ್ರೆಸ್
ADVERTISEMENT

Adani Row: ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿಗೆ ಕೇಳಿದ 100 ಪ್ರಶ್ನೆಗಳ ಪುಸ್ತಕ ಬಿಡುಗಡೆ

ಅದಾನಿ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿದ 100 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಇಂದು ಪುಸ್ತಕವನ್ನು ಬಿಡುಗಡೆಗೊಳಿಸಿದೆ.
Last Updated 1 ಜೂನ್ 2023, 11:10 IST
Adani Row: ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿಗೆ ಕೇಳಿದ 100 ಪ್ರಶ್ನೆಗಳ ಪುಸ್ತಕ ಬಿಡುಗಡೆ

ಷೇರು ಮೌಲ್ಯ ಏರಿಳಿತ | ಅದಾನಿ ಸಮೂಹ ತಪ್ಪೆಸಗಿಲ್ಲ: ತಜ್ಞರ ಸಮಿತಿ ವರದಿ

ಸುಪ್ರೀಂಕೋರ್ಟ್‌ಗೆ ತಜ್ಞರ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಉಲ್ಲೇಖ
Last Updated 19 ಮೇ 2023, 16:16 IST
ಷೇರು ಮೌಲ್ಯ ಏರಿಳಿತ | ಅದಾನಿ ಸಮೂಹ ತಪ್ಪೆಸಗಿಲ್ಲ:  ತಜ್ಞರ ಸಮಿತಿ ವರದಿ

ಅದಾನಿ ಪ್ರಕರಣ: ಸೆಬಿ ತನಿಖೆ ಅವಧಿ ವಿಸ್ತರಣೆಗೆ ‘ಸುಪ್ರೀಂ’ ಪರಿಶೀಲನೆ

ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್‌ ಸಂಸ್ಥೆಯು ಮಾಡಿರುವ ಆರೋಪಗಳ ತನಿಖೆ ಪೂರ್ಣಗೊಳಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ(ಸೆಬಿ) ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶ ಕಲ್ಪಿಸುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ
Last Updated 12 ಮೇ 2023, 19:31 IST
ಅದಾನಿ ಪ್ರಕರಣ: ಸೆಬಿ ತನಿಖೆ ಅವಧಿ ವಿಸ್ತರಣೆಗೆ ‘ಸುಪ್ರೀಂ’ ಪರಿಶೀಲನೆ
ADVERTISEMENT
ADVERTISEMENT
ADVERTISEMENT