ಮ್ಯೂಚುವಲ್ ಫಂಡ್ ವಹಿವಾಟು ವಿಸ್ತರಣೆಗೆ ಆದಿತ್ಯ ಬಿರ್ಲಾ ಸನ್ ಲೈಫ್ ಗಮನ
ದೇಶಿ ಮ್ಯೂಚುವಲ್ ಫಂಡ್ ಉದ್ದಿಮೆಯಲ್ಲಿ 3ನೇ ಸ್ಥಾನದಲ್ಲಿ ಇರುವ ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ ಲಿಮಿಟೆಡ್, ಹೊಸ ಸೇವೆಗಳ ಮೂಲಕ ಹೂಡಿಕೆದಾರರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದನ್ನು ಕಂಪನಿಯ ಸಿಇಒ ಕೆ. ಬಾಲಸುಬ್ರಮಣಿಯನ್ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ವಿವರಿಸಿದ್ದಾರೆ.Last Updated 15 ಅಕ್ಟೋಬರ್ 2019, 19:45 IST