ಭಾನುವಾರ, 7 ಡಿಸೆಂಬರ್ 2025
×
ADVERTISEMENT

African

ADVERTISEMENT

ದೆಹಲಿ ಝೂನಲ್ಲಿದ್ದ ಆಫ್ರಿಕಾ ಆನೆ ಸೋಂಕಿನಿಂದ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ದೃಢ

Delhi Zoo Virus: ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿದ್ದ ಆಫ್ರಿಕನ್ ಆನೆ ಶಂಕರ್‌ ವೈರಲ್‌ ಸೋಂಕಿನಿಂದ ಮೃತಪಟ್ಟಿದ್ದು, ಹೃದಯಕ್ಕೆ ತಗುಲಿದ ಸೋಂಕು ಮರಣಕ್ಕೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
Last Updated 4 ನವೆಂಬರ್ 2025, 2:45 IST
ದೆಹಲಿ ಝೂನಲ್ಲಿದ್ದ ಆಫ್ರಿಕಾ ಆನೆ ಸೋಂಕಿನಿಂದ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ದೃಢ

ಆಫ್ರಿಕಾ ವಿದ್ಯಾರ್ಥಿಗಳ ಒಕ್ಕೂಟದ ಕಾನೂನು ಸಲಹೆಗಾರ ಗಡಿಪಾರು

ಮಾನವ ಕಳ್ಳ ಸಾಗಣೆ, ನಕಲಿ ದಾಖಲೆ ಸೃಷ್ಟಿ, ಅಕ್ರಮ ವಾಸ ಆರೋಪ
Last Updated 30 ಜುಲೈ 2022, 1:20 IST
ಆಫ್ರಿಕಾ ವಿದ್ಯಾರ್ಥಿಗಳ ಒಕ್ಕೂಟದ ಕಾನೂನು ಸಲಹೆಗಾರ ಗಡಿಪಾರು

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ (ಸ್ವೈನ್ ಫಿವರ್) ಪತ್ತೆಯಾಗಿದೆ.
Last Updated 22 ಜುಲೈ 2022, 10:09 IST
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಮತ್ತೆ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆ

ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ಪ್ರಕರಣ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಮಾರ್ಚ್ 2022, 5:22 IST
ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಮತ್ತೆ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆ

ಆಫ್ರಿಕನ್ ಹಂದಿ ಜ್ವರ: ಮಿಜೋರಾಂನಲ್ಲಿ 25,000 ಹಂದಿಗಳ ಸಾವು, ₹ 121 ಕೋಟಿ ನಷ್ಟ

ಮಿಜೋರಾಂನಲ್ಲಿ ಮಾರ್ಚ್ ಅಂತ್ಯದಿಂದ ಇಲ್ಲಿಯವರೆಗೆ ಐದು ತಿಂಗಳ ಅಂತರದಲ್ಲಿ 25,000 ಕ್ಕೂ ಹೆಚ್ಚು ಹಂದಿಗಳು ಆಫ್ರಿಕನ್ ಹಂದಿ ಜ್ವರದಿಂದ (ಎಎಸ್‌ಎಫ್) ಸಾವಿಗೀಡಾಗಿವೆ. ಇದರಿಂದಾಗಿ ₹ 121 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ವಿಭಾಗದ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.
Last Updated 29 ಆಗಸ್ಟ್ 2021, 17:11 IST
ಆಫ್ರಿಕನ್ ಹಂದಿ ಜ್ವರ: ಮಿಜೋರಾಂನಲ್ಲಿ 25,000 ಹಂದಿಗಳ ಸಾವು, ₹ 121 ಕೋಟಿ ನಷ್ಟ

ಹೊಟ್ಟೆಯಲ್ಲಿ ₹ 11ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!

ಕಿಡ್ನಿ ಶಸ್ತ್ರಚಿಕಿತ್ಸೆಗೆಂದು ವೀಸಾ ಪಡೆದು ನಗರಕ್ಕೆ ಬಂದಿದ್ದ ಆಫ್ರಿಕಾ ಪ್ರಜೆಯೊಬ್ಬರ ಹೊಟ್ಟೆಯಲ್ಲಿ ₹ 11 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು, ಆತನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Last Updated 21 ಆಗಸ್ಟ್ 2021, 21:02 IST
ಹೊಟ್ಟೆಯಲ್ಲಿ ₹ 11ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!

ಅಮೆರಿಕ ವಿದೇಶಾಂಗ ವ್ಯವಹಾರ ಸಮಿತಿಗೆ ಆಫ್ರಿಕಾ ಮೂಲದ ಗ್ರೆಗೊರಿ ಮೀಕ್ಸ್‌ ಅಧ್ಯಕ್ಷ

ಮೊದಲ ಬಾರಿಗೆ ಆಫ್ರಿಕನ್– ಅಮೆರಿಕನ್ ಸದಸ್ಯರ ಆಯ್ಕೆ
Last Updated 4 ಡಿಸೆಂಬರ್ 2020, 5:48 IST
ಅಮೆರಿಕ ವಿದೇಶಾಂಗ ವ್ಯವಹಾರ ಸಮಿತಿಗೆ ಆಫ್ರಿಕಾ ಮೂಲದ ಗ್ರೆಗೊರಿ ಮೀಕ್ಸ್‌ ಅಧ್ಯಕ್ಷ
ADVERTISEMENT

ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ವಾಪಸ್‌ ಕಳುಹಿಸುತ್ತೇವೆ: ಡಿಸಿಎಂ

ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿಯೇ ನೆಲೆಸಿರುವ 100ಕ್ಕೂ ಹೆಚ್ಚು ಆಫ್ರಿಕಾದ ಪ್ರಜೆಗಳನ್ನು ಈಗಾಗಲೇ ಪತ್ತೆಮಾಡಲಾಗಿದೆ.ಸೂಕ್ತ ದಾಖಲೆಗಳಲ್ಲದೆ, ವೀಸಾ ಅವಧಿ ಮುಗಿದ ಬಳಿಕ ಯಾವೊಬ್ಬ ವಿದೇಶಿಯರೂ ಬೆಂಗಳೂರಿನಲ್ಲಿ ನೆಲೆಸಲು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು
Last Updated 7 ಆಗಸ್ಟ್ 2018, 11:19 IST
ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ವಾಪಸ್‌ ಕಳುಹಿಸುತ್ತೇವೆ: ಡಿಸಿಎಂ
ADVERTISEMENT
ADVERTISEMENT
ADVERTISEMENT