ನೋಟು ರದ್ದತಿ ಕೃಷಿ ಸಚಿವಾಲಯ ಯೂಟರ್ನ್
ನೋಟು ರದ್ದತಿ ನಿರ್ಧಾರದಿಂದ ಉದ್ಭವಿಸಿದ್ದ ನಗದು ಕೊರತೆಯು ದೇಶದಾದ್ಯಂತ ಲಕ್ಷಾಂತರ ರೈತರನ್ನು ಸಂಕಷ್ಟಕ್ಕೆ ದೂಡಿತ್ತು ಎನ್ನುವ ತನ್ನ ಈ ಮೊದಲಿನ ತೀರ್ಮಾನಕ್ಕೆ ಕೇಂದ್ರ ಕೃಷಿ ಸಚಿವಾಲಯವು ಈಗ ಸಂಪೂರ್ಣ ತದ್ವಿರುದ್ಧವಾದ ನಿಲುವು ಪ್ರಕಟಿಸಿದೆ.Last Updated 27 ನವೆಂಬರ್ 2018, 18:34 IST