ಕೆಎಲ್ಎಸ್ ಜಿಐಟಿಗೆ ಮತ್ತೊಂದು ಗರಿ
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮತ್ತು ಸಿಐಐ (ಭಾರತೀಯ ಕೈಗಾರಿಕೆಗಳ ಒಕ್ಕೂಟ) ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ‘ಪ್ಲಾಟಿನಂ’ ಸ್ಥಾನವನ್ನು ಪಡೆದುಕೊಂಡಿದೆ.Last Updated 16 ಜುಲೈ 2021, 11:49 IST