ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Air

ADVERTISEMENT

ವಾಯು ಗುಣಮಟ್ಟದಲ್ಲಿ ಬೆಂಗಳೂರು ನಗರ ಹಿಂದೆ ಉಳಿದಿದೆ: ರಾಕೇಶ್‌ ಸಿಂಗ್‌

‘ಕುಡಿಯುವ ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ವಾಯು ಗುಣಮಟ್ಟದಲ್ಲಿ ನಗರ ಹಿಂದೆ ಉಳಿದಿದೆ’ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಹೇಳಿದರು.
Last Updated 12 ಜನವರಿ 2024, 15:44 IST
ವಾಯು ಗುಣಮಟ್ಟದಲ್ಲಿ ಬೆಂಗಳೂರು ನಗರ ಹಿಂದೆ ಉಳಿದಿದೆ: ರಾಕೇಶ್‌ ಸಿಂಗ್‌

ರಾಷ್ಟ್ರರಾಜಧಾನಿಯ ವಾಯುಗುಣಮಟ್ಟ ಸುಧಾರಿಸಿದ ಮಳೆ

ತುಂತುರು ಮಳೆ ಮತ್ತು ತಣ್ಣನೆಯ ಗಾಳಿಯು ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸಿದೆ.
Last Updated 10 ಸೆಪ್ಟೆಂಬರ್ 2023, 15:53 IST
ರಾಷ್ಟ್ರರಾಜಧಾನಿಯ ವಾಯುಗುಣಮಟ್ಟ ಸುಧಾರಿಸಿದ ಮಳೆ

ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ಹೊರಗಿನ ಮಾಲಿನ್ಯದ ಬಗ್ಗೆ ಸದಾ ಚಿಂತಿಸುವ ನಾವು ಮನೆಯೊಳಗಿನ ಮಾಲಿನ್ಯವನ್ನು ಮರೆತು ಬಿಡುವುದೇ ಹೆಚ್ಚು. ಆದರೆ ನಮ್ಮ ಆರೋಗ್ಯದ ಮೂಲ ಅಡಗಿರುವುದು ಈ ನಾಲ್ಕು ಗೋಡೆಗಳ ನಡುವಿನ ಗಾಳಿಯ ಗುಣದಲ್ಲಿ. ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...
Last Updated 12 ಮೇ 2023, 22:52 IST
ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ಎಐಆರ್‌ ಬದಲು ‘ಆಕಾಶವಾಣಿ’ ಪದ ಬಳಕೆ; ಡಿಎಂಕೆ ಖಂಡನೆ

ರಾಷ್ಟ್ರೀಯ ಬಾನುಲಿ ಸೇವೆಯನ್ನು ‘ಆಲ್‌ ಇಂಡಿಯ ರೇಡಿಯೊ (ಎಐಆರ್‌)’ ಬದಲಾಗಿ ‘ಆಕಾಶವಾಣಿ’ ಎಂದೇ ಕರೆಯುವಂತೆ ಪ್ರಸಾರ ಭಾರತಿ ನೀಡಿರುವ ನಿರ್ದೇಶನವನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಭಾನುವಾರ ವಿರೋಧಿಸಿದೆ.
Last Updated 7 ಮೇ 2023, 12:56 IST
ಎಐಆರ್‌ ಬದಲು ‘ಆಕಾಶವಾಣಿ’ ಪದ ಬಳಕೆ; ಡಿಎಂಕೆ ಖಂಡನೆ

ಬೆಂಗಳೂರು: ನಗರದ ಗಾಳಿ ಗುಣಮಟ್ಟ ಕುಸಿತ, ವಾತಾವರಣದಲ್ಲಿ ತೇವಾಂಶ ಹೆಚ್ಚಳ

ನಗರದ ವಿವಿಧೆಡೆ 100ರ ಗಡಿ ದಾಟಿದ ಎಕ್ಯುಐ
Last Updated 26 ನವೆಂಬರ್ 2022, 1:48 IST
ಬೆಂಗಳೂರು: ನಗರದ ಗಾಳಿ ಗುಣಮಟ್ಟ ಕುಸಿತ, ವಾತಾವರಣದಲ್ಲಿ ತೇವಾಂಶ ಹೆಚ್ಚಳ

ಭಾರತಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮ: ಏರ್ ಸುವಿಧಾ ರದ್ದು

ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಪರಿಷ್ಕೃತ ನಿಯಮಾವಳಿ ನಾಳೆಯಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
Last Updated 21 ನವೆಂಬರ್ 2022, 16:32 IST
ಭಾರತಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮ: ಏರ್ ಸುವಿಧಾ ರದ್ದು

ಹುಬ್ಬಳ್ಳಿ – ದೆಹಲಿ ವಿಮಾನ ಸೇವೆ ಆರಂಭ

ಇಂಡಿಗೊ ವಿಮಾನಯಾನ ಕಂಪನಿಯು ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ದೆಹಲಿ ನಡುವೆ ಸೋಮವಾರದಿಂದ ನಿತ್ಯ ವಿಮಾನ ಸೇವೆ ಆರಂಭಿಸಿದೆ.
Last Updated 14 ನವೆಂಬರ್ 2022, 20:46 IST
fallback
ADVERTISEMENT

ಅವಘಡದ ಮಾಹಿತಿ ಗೋಪ್ಯವಾಗಿಟ್ಟ ಖಾಸಗಿ ವಿಮಾನ ಸಂಸ್ಥೆ ಮಾಲೀಕರ ವಿರುದ್ಧ ಎಫ್‌ಐಆರ್‌

ವಿಮಾನ ಅವಘಡದ ವರದಿ ನೀಡದ ಪೈಲಟ್‌
Last Updated 23 ಆಗಸ್ಟ್ 2022, 18:07 IST
fallback

ಗಾಲಿಕುರ್ಚಿಯಲ್ಲಿ ಡ್ಯಾನ್ಸ್‌: ಜುಂಝನ್‌ವಾಲಾ ಜೀವನೋತ್ಸಾಕ್ಕೆ ನೆಟ್ಟಿಗರ ಮೆಚ್ಚುಗೆ

ಭಾರತದ ಉದ್ಯಮಿ, ಆಕಾಸಾ ಏರ್ ಕಂಪನಿಯ ಸ್ಥಾಪಕ ರಾಕೇಶ್ ಜುಂಝನ್‌ವಾಲಾ ಅವರ ಜೀವನೋತ್ಸಾಹದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
Last Updated 14 ಆಗಸ್ಟ್ 2022, 10:25 IST
ಗಾಲಿಕುರ್ಚಿಯಲ್ಲಿ ಡ್ಯಾನ್ಸ್‌: ಜುಂಝನ್‌ವಾಲಾ ಜೀವನೋತ್ಸಾಕ್ಕೆ ನೆಟ್ಟಿಗರ ಮೆಚ್ಚುಗೆ

ಗಾಳಿಯಿಂದ ನೀರಿನ ಕೊಯ್ಲು!

ಭೂಮಿಯ ಮುಕ್ಕಾಲು ಭಾಗ ನೀರಿನಿಂದಲೇ ತುಂಬಿದೆ. ಹೀಗಿದ್ದರೂ, ಕುಡಿಯುವ ನೀರಿನ ಅಭಾವ ದಿನೇ ದಿನೇ ಹೆಚ್ಚುತ್ತಿದೆ. ಶುದ್ಧವಾದ ಕುಡಿಯುವ ನೀರು ಸಿಗದೆ ಮನುಕುಲ ಪರದಾಡುವ ಪರಿಸ್ಥಿತಿ ಎದುರಾಗುವ ಅಪಾಯ ಇದೆ. ವಾತಾವರಣದಲ್ಲಿರುವ ತೇವಾಂಶದಿಂದಲೇ ನಮಗೆ ಬೇಕಾದ ನೀರು ಸಿಗುವಂತಾದರೆ ಹೇಗೆ?...
Last Updated 5 ಜುಲೈ 2022, 19:30 IST
ಗಾಳಿಯಿಂದ ನೀರಿನ ಕೊಯ್ಲು!
ADVERTISEMENT
ADVERTISEMENT
ADVERTISEMENT