ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Air Show 2019

ADVERTISEMENT

ಏರ್‌ ಶೋ ಬೆಂಕಿ ಅವಘಡ: ರಕ್ಷಣಾ ಇಲಾಖೆಗೆ ತುರ್ತು ನೋಟಿಸ್ ನೀಡಲು ಹೈಕೋರ್ಟ್ ಆದೇಶ

ಪ್ರತಿವಾದಿಗಳಾದ ಎಚ್ಎಎಲ್, ಡಿಐಜಿ (ಅಗ್ನಿಶಾಮಕ ಮತ್ತು ತುರ್ತು ಸೇವೆ) ಹಾಗೂ ನಗರ ಪೊಲೀಸ್ ಆಯುಕ್ತರಿಗೆ ತುರ್ತು ನೊಟೀಸ್ ಜಾರಿಗೊಳಿಸಲು ಆದೇಶಿಸಲಾಗಿದೆ
Last Updated 1 ಅಕ್ಟೋಬರ್ 2019, 8:26 IST
ಏರ್‌ ಶೋ ಬೆಂಕಿ ಅವಘಡ: ರಕ್ಷಣಾ ಇಲಾಖೆಗೆ ತುರ್ತು ನೋಟಿಸ್ ನೀಡಲು ಹೈಕೋರ್ಟ್ ಆದೇಶ

ಎಚ್‌ಎಎಲ್ ಸಮರ್ಥ ಕಂಪನಿ ಎಂದು ಬೋಯಿಂಗ್ ವಿಶ್ವಾಸ: ತೇಜಸ್‌ಗೆ ಸ್ವದೇಶಿ ರೆಡಾರ್

ವಿಮಾನ ಮತ್ತು ರಕ್ಷಣಾ ವ್ಯವಸ್ಥೆಗೆ ಬೇಕಾದ ಎಲ್ಲ ಉಪಕರಣಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹಿಂದೂಸ್ತಾನ್ ಏರೋನಾಟಿಕ್ಸ್‌ಗೆ (ಎಚ್‍ಎಎಲ್) ಇದೆ ಎಂದು ಅಮೆರಿಕದ ಕಂಪನಿ ಬೋಯಿಂಗ್ ವಿಶ್ವಾಸ ವ್ಯಕ್ತಪಡಿಸಿದೆ.
Last Updated 22 ಫೆಬ್ರುವರಿ 2019, 19:26 IST
ಎಚ್‌ಎಎಲ್ ಸಮರ್ಥ ಕಂಪನಿ ಎಂದು ಬೋಯಿಂಗ್ ವಿಶ್ವಾಸ: ತೇಜಸ್‌ಗೆ ಸ್ವದೇಶಿ ರೆಡಾರ್

ಇನ್ನು 10 ವರ್ಷಗಳಲ್ಲಿ ಭಾರತಕ್ಕೆ 1,600 ವಿಮಾನಗಳ ಅಗತ್ಯವಿದೆ: ಸೀತಾರಾಮನ್‌

‘ಇನ್ನು 10 ವರ್ಷಗಳಲ್ಲಿ ಭಾರತಕ್ಕೆ 1,600 ವಿಮಾನಗಳ ಅಗತ್ಯವಿದೆ. ಇದನ್ನು ಪೂರೈಸಲು ಪ್ರತಿ ವರ್ಷ 150ರಿಂದ 160 ವಿಮಾನಗಳನ್ನು ಉತ್ಪಾದಿಸುವಂತಹ ಮೂಲಸೌಕರ್ಯವನ್ನು ದೇಶದಲ್ಲಿ ಸೃಷ್ಟಿಸಬೇಕಿದೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.
Last Updated 20 ಫೆಬ್ರುವರಿ 2019, 20:15 IST
ಇನ್ನು 10 ವರ್ಷಗಳಲ್ಲಿ ಭಾರತಕ್ಕೆ 1,600 ವಿಮಾನಗಳ ಅಗತ್ಯವಿದೆ: ಸೀತಾರಾಮನ್‌

ತರಬೇತಿ ವಿಮಾನ ಅಪಘಾತ ಎಚ್ಚರಿಕೆಯ ಹೆಜ್ಜೆ ಅಗತ್ಯ

ತರಬೇತಿ ಹಂತದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿ ನಿಪುಣ ಪೈಲಟ್‌ಗಳನ್ನು ಕಳೆದುಕೊಳ್ಳುವಂತೆ ಆಗಿರುವುದು ದುರದೃಷ್ಟಕರ
Last Updated 20 ಫೆಬ್ರುವರಿ 2019, 20:08 IST
ತರಬೇತಿ ವಿಮಾನ ಅಪಘಾತ ಎಚ್ಚರಿಕೆಯ ಹೆಜ್ಜೆ ಅಗತ್ಯ

‘ಸೂರ್ಯಕಿರಣ’ ಭಸ್ಮ: ಪೈಲಟ್ ಸಾವು

ಏರೊ ಇಂಡಿಯಾ ಮುನ್ನಾದಿನವೇ ದುರಂತ l ತಾಲೀಮು ವೇಳೆ ತಾಗಿದ ರೆಕ್ಕೆಗಳು
Last Updated 19 ಫೆಬ್ರುವರಿ 2019, 20:31 IST
‘ಸೂರ್ಯಕಿರಣ’ ಭಸ್ಮ: ಪೈಲಟ್ ಸಾವು

ಬುಧವಾರದಿಂದ ಹಾರುವ ‘ಹಕ್ಕಿ’ಗಳ ಹಬ್ಬ: ಹಲವು ಪ್ರಥಮಗಳಿಗೆ ನಾಂದಿ

ಏಷ್ಯಾದ ಬೃಹತ್‌ ವೈಮಾನಿಕ ಪ್ರದರ್ಶ: ಮಹಿಳಾ ಪೈಲಟ್‌ಗಳಿಂದಲೂ ಕಸರತ್ತು
Last Updated 19 ಫೆಬ್ರುವರಿ 2019, 20:31 IST
ಬುಧವಾರದಿಂದ ಹಾರುವ ‘ಹಕ್ಕಿ’ಗಳ ಹಬ್ಬ: ಹಲವು ಪ್ರಥಮಗಳಿಗೆ ನಾಂದಿ

ಏರ್ ಶೋ: ವಿಮಾನಗಳ ಕಸರತ್ತು ಆರಂಭ

ಯಲಹಂಕ ವಾಯುನೆಲೆಗೆ ಬಂದಿಳಿದ ಮೂರು ‘ರಫೇಲ್’ * ಕೆಐಎ ರನ್‌ವೇ ಫೆ. 24ರವರೆಗೆ ಭಾಗಶಃ ಬಂದ್‌
Last Updated 15 ಫೆಬ್ರುವರಿ 2019, 6:05 IST
ಏರ್ ಶೋ: ವಿಮಾನಗಳ ಕಸರತ್ತು ಆರಂಭ
ADVERTISEMENT

ಯೋಧರಿಗೆ ಹಳೇ ವಿಮಾನ, ‘ಬಾಬು’ಗೆ ಬೆಣ್ಣೆ: ಸೋದರನ ಸಾವು ನೆನೆದು ಬರೆದ ಪತ್ರ ವೈರಲ್

‘ಸೋದರನ ಶವಪೆಟ್ಟಿಗೆಯನ್ನು ನೋಡುತ್ತಿದ್ದೆ. ಕಣ್ಣು ಮಂಜಾಯಿತು. ಒಮ್ಮೆ ಕತ್ತೆತ್ತಿ ಸುತ್ತ ನೋಡಿದೆ. ವಾಯುಪಡೆಯ ಸಿಬ್ಬಂದಿ ಕಣ್ಣೀರಿಡುತ್ತಿದ್ದರು. ನನ್ನ ಭಾವಕೋಶ ಒಡೆದು ಪದ್ಯವಾಗಿ ಹರಿಯಿತು’.
Last Updated 7 ಫೆಬ್ರುವರಿ 2019, 5:20 IST
ಯೋಧರಿಗೆ ಹಳೇ ವಿಮಾನ, ‘ಬಾಬು’ಗೆ ಬೆಣ್ಣೆ: ಸೋದರನ ಸಾವು ನೆನೆದು ಬರೆದ ಪತ್ರ ವೈರಲ್

ಏರ್‌ ಷೋ; ಮಾಂಸ ಮಾರಾಟ ನಿಷೇಧ

ಯಲಹಂಕ ವ್ಯಾಪ್ತಿಯಲ್ಲಿ ಫೆ. 1ರಿಂದ 28ರವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ಇಲ್ಲಿನ ವಾಯುನೆಲೆಯಲ್ಲಿ ಫೆ. 20ರಿಂದ 24ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಅದು ಸುಗಮವಾಗಿ ನಡೆಯುವ ಉದ್ದೇಶದಿಂದ ಈ ನಿಷೇಧ ಹೇರಲಾಗಿದೆ.
Last Updated 1 ಫೆಬ್ರುವರಿ 2019, 19:55 IST
ಏರ್‌ ಷೋ; ಮಾಂಸ ಮಾರಾಟ ನಿಷೇಧ
ADVERTISEMENT
ADVERTISEMENT
ADVERTISEMENT