ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AIUTUC

ADVERTISEMENT

ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಿ: ಎಐಯುಟಿಯುಸಿ

ದುಡಿಯುವ ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಎಐಯುಟಿಯುಸಿ ಆಗ್ರಹ
Last Updated 22 ಡಿಸೆಂಬರ್ 2023, 5:59 IST
ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಿ: ಎಐಯುಟಿಯುಸಿ

PHOTOS: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಕೀಂ ಕಾರ್ಯಕರ್ತರ ಪ್ರತಿಭಟನೆ

ಕೆಲಸ ಖಾಯಂ, ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಕೀಂ ಕಾರ್ಯಕರ್ತರು ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 24 ಸೆಪ್ಟೆಂಬರ್ 2021, 10:27 IST
PHOTOS: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಕೀಂ ಕಾರ್ಯಕರ್ತರ ಪ್ರತಿಭಟನೆ
err

ಆಶಾ ಕಾರ್ಯಕರ್ತೆಯರಿಂದ ಧರಣಿ- ಸಮೀಕ್ಷೆ ಕಾರ್ಯಕ್ಕೆ ಒತ್ತಾಯಿಸದಂತೆ ಹಕ್ಕೊತ್ತಾಯ

ಆರೋಗ್ಯ ಇಲಾಖೆಯ ಇ-ಸಂಜೀವಿನಿ ಸೇರಿದಂತೆ ಇತರೆ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಒತ್ತಡ ಹೇರಬಾರದು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಶುಕ್ರವಾರ ನಗರದಲ್ಲಿ ಧರಣಿ ನಡೆಸಿದರು.
Last Updated 3 ಸೆಪ್ಟೆಂಬರ್ 2021, 11:07 IST
ಆಶಾ ಕಾರ್ಯಕರ್ತೆಯರಿಂದ ಧರಣಿ- ಸಮೀಕ್ಷೆ ಕಾರ್ಯಕ್ಕೆ ಒತ್ತಾಯಿಸದಂತೆ ಹಕ್ಕೊತ್ತಾಯ

ಎಐಯುಟಿಯುಸಿ ಬೆಂಗಳೂರು ಚಲೋ 22ಕ್ಕೆ

ರೈತ ವಿರೋಧಿ ಕೃಷಿ ಕಾಯ್ದೆ, ಕಾರ್ಮಿಕ-ವಿರೋಧಿ 4 ಲೇಬರ್ ಕೋಡ್‍ಗಳನ್ನು ಹಿಂಪಡೆಯಲು ಆಗ್ರಹ
Last Updated 19 ಜನವರಿ 2021, 11:51 IST
ಎಐಯುಟಿಯುಸಿ ಬೆಂಗಳೂರು ಚಲೋ 22ಕ್ಕೆ

'ರೈತ ವಿರೋಧಿ ಕೃಷಿ ಕಾಯ್ದೆ' ವಾಪಸು ಪಡೆಯಲು ಆಗ್ರಹ; 22 ರಂದು ಬೆಂಗಳೂರು‌ ಚಲೋ

ಬಳ್ಳಾರಿ: 'ರೈತ ವಿರೋಧಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ವಿರೋಧಿಯಾದ‌ ನಾಲ್ಕು ಲೇಬರ್ ಕೋಡ್ ಗಳನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿ ಜ.22 ರಂದು ರಾಜ್ಯಮಟ್ಟದ ಪ್ರತಿಭಟನಾ ಮೆರವಣಿಗೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ' ಎಂದು ಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ್ ತಿಳಿಸಿದರು.
Last Updated 17 ಜನವರಿ 2021, 5:59 IST
'ರೈತ ವಿರೋಧಿ ಕೃಷಿ ಕಾಯ್ದೆ' ವಾಪಸು ಪಡೆಯಲು ಆಗ್ರಹ; 22 ರಂದು ಬೆಂಗಳೂರು‌ ಚಲೋ

ಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲು ಒತ್ತಾಯ

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯದ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ (ಸಿ.ಡಿ.ಸಿ.), ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಡೇಟಾ ಎಂಟ್ರಿ ಆಪರೇಟರ್ ಹಾಗೂ ಗ್ರೂಪ್ ಡಿ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕರ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕರ ಸಂಘ ಹಾಗೂ ಎಐಯುಟಿಯುಸಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 7 ನವೆಂಬರ್ 2020, 1:46 IST
ಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲು ಒತ್ತಾಯ

ಹೊಸ ಕಾರ್ಮಿಕ ಸಂಹಿತೆಗೆ ವಿರೋಧ: ಸಂಹಿತೆ ವಾಪಸ್‌ ಪಡೆಯಲು ಎಐಯುಟಿಯುಸಿ ಆಗ್ರಹ

ಕರಾಳ ಸಂಹಿತೆ ವಾಪಸ್‌ ಪಡೆಯಲು ಎಐಯುಟಿಯುಸಿ ಆಗ್ರಹ
Last Updated 8 ಅಕ್ಟೋಬರ್ 2020, 1:57 IST
ಹೊಸ ಕಾರ್ಮಿಕ ಸಂಹಿತೆಗೆ ವಿರೋಧ: ಸಂಹಿತೆ ವಾಪಸ್‌ ಪಡೆಯಲು ಎಐಯುಟಿಯುಸಿ ಆಗ್ರಹ
ADVERTISEMENT

ಗಾಂಧೀಜಿ ಬಂಡವಾಳಶಾಹಿಗಳ ಪ್ರತಿನಿಧಿ: ಎಐಯುಟಿಯುಸಿ ಅಧ್ಯಕ್ಷ ಕೆ. ರಾಧಾಕೃಷ್ಣ

ಬೆಂಗಳೂರು: ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಂಡವಾಳಗಾರರ ಪ್ರತಿನಿಧಿಯಾದ ಮಹಾತ್ಮ ಗಾಂಧಿ ಅವರು ಭಾರತವನ್ನು ಬಂಡವಾಳಶಾಹಿ ದೇಶ ಮಾಡಿದರು’ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್‌ ಯೂನಿಯನ್ ಸೆಂಟರ್‌ನ (ಎಐಯುಟಿಯುಸಿ) ರಾಷ್ಟ್ರೀಯ ಅಧ್ಯಕ್ಷ ಕೆ. ರಾಧಾಕೃಷ್ಣ ಹೇಳಿದರು.
Last Updated 1 ಫೆಬ್ರುವರಿ 2020, 14:27 IST
ಗಾಂಧೀಜಿ ಬಂಡವಾಳಶಾಹಿಗಳ ಪ್ರತಿನಿಧಿ: ಎಐಯುಟಿಯುಸಿ ಅಧ್ಯಕ್ಷ ಕೆ. ರಾಧಾಕೃಷ್ಣ

ಎಐಯುಟಿಯುಸಿ ರಾಜ್ಯಮಟ್ಟದ 3ನೇ ಕಾರ್ಮಿಕ ಸಮ್ಮೇಳನ

ಎಐಯುಟಿಯುಸಿ‌ ರಾಜ್ಯಮಟ್ಟದ 3 ನೇ ಕಾರ್ಮಿಕ ಸಮ್ಮೇಳನ ಬೆಂಗಳೂರಿನಲ್ಲಿ ಫೆ. 1 ಮತ್ತು 2 ರಂದು ನಡೆಯಲಿದೆ ಎಂದು ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಸೋಮಶೇಖರ್ ತಿಳಿಸಿದರು.
Last Updated 27 ಜನವರಿ 2020, 9:08 IST
ಎಐಯುಟಿಯುಸಿ ರಾಜ್ಯಮಟ್ಟದ 3ನೇ ಕಾರ್ಮಿಕ ಸಮ್ಮೇಳನ
ADVERTISEMENT
ADVERTISEMENT
ADVERTISEMENT