ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ajith

ADVERTISEMENT

'ತಲಾ ಅಜಿತ್‌' ಮಿದುಳು ಸರ್ಜರಿಗೆ ಒಳಗಾಗಿರುವುದು ಸುಳ್ಳು: ವಕ್ತಾರರು

ತಮಿಳಿನ ಖ್ಯಾತ ನಟ ಅಜಿತ್‌ ಕುಮಾರ್‌ ಮಿದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದು ಸುಳ್ಳು ಎಂದು ಅವರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
Last Updated 9 ಮಾರ್ಚ್ 2024, 3:09 IST
'ತಲಾ ಅಜಿತ್‌' ಮಿದುಳು ಸರ್ಜರಿಗೆ ಒಳಗಾಗಿರುವುದು ಸುಳ್ಳು: ವಕ್ತಾರರು

ವಾಲಿಮೈ ಶೂಟಿಂಗ್ ಸಂದರ್ಭ ಬೈಕ್‌ನಿಂದ ಬಿದ್ದ ನಟ ಅಜಿತ್: ವಿಡಿಯೊ ಬಿಡುಗಡೆ

ವಾಲಿಮೈ ಚಿತ್ರದ ಶೂಟಿಂಗ್ ಸಂದರ್ಭದ ವಿಡಿಯೊ ವೈರಲ್ ಆಗಿದೆ.
Last Updated 16 ಡಿಸೆಂಬರ್ 2021, 6:08 IST
ವಾಲಿಮೈ ಶೂಟಿಂಗ್ ಸಂದರ್ಭ ಬೈಕ್‌ನಿಂದ ಬಿದ್ದ ನಟ ಅಜಿತ್: ವಿಡಿಯೊ ಬಿಡುಗಡೆ

ತಮಿಳು ನಟ ಅಜಿತ್ ಆಸ್ಪತ್ರೆ ಭೇಟಿ ವಿಡಿಯೊ ವೈರಲ್‌

ತಮಿಳು ನಟ ಅಜಿತ್,‌ ಪತ್ನಿ ಶಾಲಿನಿಯೊಂದಿಗೆಆಸ್ಪತ್ರೆಗೆ ಭೇಟಿನೀಡಿರುವುದು ಕಾಲಿವುಡ್‌ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 23 ಮೇ 2020, 6:46 IST
ತಮಿಳು ನಟ ಅಜಿತ್ ಆಸ್ಪತ್ರೆ ಭೇಟಿ ವಿಡಿಯೊ ವೈರಲ್‌

ಚಿತ್ರೀಕರಣ ಸಮಯದಲ್ಲಿ ಅಪಘಾತ: ತಮಿಳು ನಟ ತಲಾ ಅಜಿತ್‌ಗೆ ಸಣ್ಣ ಪುಟ್ಟ ಗಾಯ

ಕಾಲಿವುಡ್ ಖ್ಯಾತ ತಲಾ ಅಜಿತ್‌ಗೆ ಚಿತ್ರೀಕರಣ ಸಮಯದಲ್ಲಿ ಅಪಘಾತವಾಗಿದ್ದು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು 'ವಲಿಮೈ'ಚಿತ್ರತಂಡ ಹೇಳಿದೆ.
Last Updated 19 ಫೆಬ್ರುವರಿ 2020, 6:59 IST
ಚಿತ್ರೀಕರಣ ಸಮಯದಲ್ಲಿ ಅಪಘಾತ: ತಮಿಳು ನಟ ತಲಾ ಅಜಿತ್‌ಗೆ ಸಣ್ಣ ಪುಟ್ಟ ಗಾಯ

ಬೋನಿಕಪೂರ್‌ ಚಿತ್ರದಲ್ಲಿ ಅಜಿತ್‌

ಅಜಿತ್‌ ಅವರ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಈ ಸಿನಿಮಾವನ್ನೂ ಬೋನಿ ಕಪೂರ್‌ ನಿರ್ಮಾಣ ಮಾಡುತ್ತಿರುವುದು ವಿಶೇಷ. ಇದು ಆ್ಯಕ್ಷನ್‌ ಚಿತ್ರ ಎನ್ನಲಾಗಿದೆ.
Last Updated 21 ಅಕ್ಟೋಬರ್ 2019, 19:31 IST
ಬೋನಿಕಪೂರ್‌ ಚಿತ್ರದಲ್ಲಿ ಅಜಿತ್‌

ಹೊಸ ಹೇರ್‌ಸ್ಟೈಲ್‌ನಲ್ಲಿ ಅಜಿತ್‌

ಸಾಲ್ಟ್ ಆ್ಯಂಡ್ ಪೆಪ್ಪರ್‌ ಕೂದಲ ವಿನ್ಯಾಸ ಮಾಡಿಸಿಕೊಂಡಿದ್ದ ನಟ ಅಜಿತ್‌ ಈಗ ತಮ್ಮ ಕೂದಲನ್ನು ಕಪ್ಪಾಗಾಗಿಸಿಕೊಂಡಿದ್ದಾರೆ. ಕಪ್ಪು– ಬಿಳುಪು ಕೂದಲ ವಿನ್ಯಾಸ ಮಾಡಿಕೊಂಡಿದ್ದ ಅವರು, ಹಾಗೇ ಸುಮಾರು ಸಿನಿಮಾಗಳಲ್ಲಿ ನಟಿಸಿದ್ದರು. ಅಜಿತ್‌ ಅವರಿಂದಾಗಿಯೇ ಈ ಕೂದಲ ವಿನ್ಯಾಸವೂ ಜನಪ್ರಿಯವಾಗಿತ್ತು.
Last Updated 14 ಅಕ್ಟೋಬರ್ 2019, 19:30 IST
ಹೊಸ ಹೇರ್‌ಸ್ಟೈಲ್‌ನಲ್ಲಿ  ಅಜಿತ್‌
ADVERTISEMENT
ADVERTISEMENT
ADVERTISEMENT
ADVERTISEMENT