ಪಾಕ್ ಗಡಿಯಲ್ಲಿ ಎಕೆ-47 ಮತ್ತು ಎಂ-16 ರೈಫಲ್ ತುಂಬಿದ್ದ ಬ್ಯಾಗ್ ವಶಕ್ಕೆ
ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಪಾಕ್ ಗಡಿಯಲ್ಲಿರುವ ಮೈದಾನದಿಂದ ಮೂರು ಎಕೆ-47 ಮತ್ತು ಎರಡು ಎಂ-16 ರೈಫಲ್‌ಗಳನ್ನು ಒಳಗೊಂಡಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇಂದು ವಶಪಡಿಸಿಕೊಂಡಿದೆ.Last Updated 12 ಸೆಪ್ಟೆಂಬರ್ 2020, 13:13 IST