ಸ್ವಚ್ಛ ಗಾಳಿ: ಇಂದೋರ್, ಅಮರಾವತಿ, ದೇವಾಸ್‌ಗೆ ಪ್ರಥಮ ಸ್ಥಾನ
NCAP Ranking: ಇಂದೋರ್, ಅಮರಾವತಿ ಮತ್ತು ದೇವಾಸ್ ನಗರಗಳು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿ ವಾಯುಮಾಲಿನ್ಯ ತಡೆಗಟ್ಟುವ ಅತ್ಯುತ್ತಮ ಪ್ರಯತ್ನಗಳಿಂದ ಅಗ್ರ ಸ್ಥಾನ ಪಡೆದಿವೆ ಎಂದು ವರದಿ ತಿಳಿಸಿದೆLast Updated 9 ಸೆಪ್ಟೆಂಬರ್ 2025, 23:57 IST