ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anantkumar Hegde

ADVERTISEMENT

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಾಗೇರಿ ಪರ ಪ್ರಚಾರಕ್ಕೆ ಬಾರದ ಹೆಗಡೆ, ಹೆಬ್ಬಾರ್‌

ಕೊನೆಗಾಣದ ಶೀತಲ ಸಮರ
Last Updated 11 ಏಪ್ರಿಲ್ 2024, 23:30 IST
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಾಗೇರಿ ಪರ ಪ್ರಚಾರಕ್ಕೆ ಬಾರದ ಹೆಗಡೆ, ಹೆಬ್ಬಾರ್‌

ಗುಸುಗುಸು | ಮತ್ತದೇ ‘ಹುಲಿ’ ಬಂದ್ರೆ ಏನ್ ಗತಿ?

ಉತ್ತರ ಕನ್ನಡ ಲೋಕಸಭೆ ಕ್ಷೇತ್ರವನ್ನು ಸತತವಾಗಿ ಸಂಸತ್‍ನಲ್ಲಿ ಪ್ರತಿನಿಧಿಸುತ್ತಿರುವ ಅನಂತಕುಮಾರ ಹೆಗಡೆ ಅವರಿಗೆ ‘ಹಿಂದೂ ಹುಲಿ’ ಎಂಬುದು ಅವರ ಬೆಂಬಲಿಗರು ನೀಡಿರುವ ಬಿರುದು! ಕಾಡಿನ ಹುಲಿಯಂತೆ ಈ ‘ಹುಲಿ’ಯೂ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಅಪರೂಪ ಎಂಬುದು ಅವರ ವಿರೋಧಿಗಳ ಟೀಕೆ.
Last Updated 22 ಮಾರ್ಚ್ 2024, 23:34 IST
ಗುಸುಗುಸು | ಮತ್ತದೇ ‘ಹುಲಿ’ ಬಂದ್ರೆ ಏನ್ ಗತಿ?

ಅನಂತಕುಮಾರ ಹೆಗಡೆ ಗಡಿಪಾರು ಮಾಡಿ

ದೇಶದ ವೈವಿಧ್ಯತೆಯನ್ನು ಉಳಿಸುತ್ತಾ, ಸರ್ವರೂ ನೆಮ್ಮದಿಯಿಂದ ಜೀವಿಸುವ ವಾತಾವರಣ ನಿರ್ಮಾಣ ಮಾಡಿರುವ ಸಂವಿಧಾನವನ್ನು ಬದಲಾಯಿಸುವ ಮಾತನ್ನು ಆಡುತ್ತಿರುವ ಬಿಜೆಪಿಯ ಅನಂತಕುಮಾರ ಹೆಗಡೆಯನ್ನು ಈ ಕೂಡಲೆ ಗಡಿಪಾರು ಮಾಡಬೇಕು ಎಂದು ದಸಂಸ ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಒತ್ತಾಯಿಸಿದರು.
Last Updated 14 ಮಾರ್ಚ್ 2024, 6:11 IST
ಅನಂತಕುಮಾರ ಹೆಗಡೆ ಗಡಿಪಾರು ಮಾಡಿ

ಬೆಂಗಳೂರು: ಅನಂತಕುಮಾರ್‌ ಹೆಗಡೆ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಸಂವಿಧಾನ ಬದಲಾವಣೆ ವಿಚಾರವಾಗಿ ಸಂಸದ ಅನಂತಕುಮಾರ್ ‌ಹೆಗಡೆ ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಭವನದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನೂರಾರು ಕಾರ್ಯಕರ್ತರು, ಹೆಗಡೆ ಬಂಧನಕ್ಕೆ ಆಗ್ರಹಿಸಿದರು.
Last Updated 12 ಮಾರ್ಚ್ 2024, 15:30 IST
ಬೆಂಗಳೂರು: ಅನಂತಕುಮಾರ್‌ ಹೆಗಡೆ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಅನಂತಕುಮಾರ ಹೆಗಡೆಯನ್ನ ಗಡಿಪಾರು ಮಾಡಿ: ಪಾಮಣ್ಣ ಅರಳಿಗನೂರು ಒತ್ತಾಯ

ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಪಾಮಣ್ಣ ಅರಳಿಗನೂರು ಒತ್ತಾಯ
Last Updated 12 ಮಾರ್ಚ್ 2024, 14:06 IST
ಅನಂತಕುಮಾರ ಹೆಗಡೆಯನ್ನ ಗಡಿಪಾರು ಮಾಡಿ: ಪಾಮಣ್ಣ ಅರಳಿಗನೂರು ಒತ್ತಾಯ

News Express: ನಾನಿರುವವರಗೆ ಕಾಂಗ್ರೆಸ್ ನೆಮ್ಮದಿಯಿಂದಿರಲು ಬಿಡುವುದಿಲ್ಲ- ಹೆಗಡೆ

ನಾನಿರುವವರಗೆ ಕಾಂಗ್ರೆಸ್ ನೆಮ್ಮದಿಯಿಂದಿರಲು ಬಿಡುವುದಿಲ್ಲ- ಅನಂತ ಕುಮಾರ ಹೆಗಡೆ
Last Updated 12 ಮಾರ್ಚ್ 2024, 13:39 IST
News Express: ನಾನಿರುವವರಗೆ ಕಾಂಗ್ರೆಸ್ ನೆಮ್ಮದಿಯಿಂದಿರಲು ಬಿಡುವುದಿಲ್ಲ- ಹೆಗಡೆ

ಸಂಸದ ಅನಂತಕುಮಾರ ಹೆಗಡೆ ಕ್ಷಮೆಯಾಚಿಸಲಿ: ಅರವಿಂದ ಬೆಲ್ಲದ

ಸಂಸದ ಅನಂತಕುಮಾರ ಹೆಗಡೆ ಅವರು ಸೆಕ್ಯುಲರ್‌ (ಜಾತ್ಯತೀತ) ಪದವನ್ನು ಸಂವಿಧಾನದಿಂದ ತೆಗೆಯಬೇಕು ಎಂದು ಹೇಳಿಕೆ ನೀಡಿರುವುದು ಅನವಶ್ಯಕ. ಅವರು ಕ್ಷಮೆಯಾಚಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು
Last Updated 11 ಮಾರ್ಚ್ 2024, 12:13 IST
ಸಂಸದ ಅನಂತಕುಮಾರ ಹೆಗಡೆ ಕ್ಷಮೆಯಾಚಿಸಲಿ: ಅರವಿಂದ ಬೆಲ್ಲದ
ADVERTISEMENT

ಮಾಧ್ಯಮಗಳನ್ನು ನಾಯಿಗೆ ಹೋಲಿಸಿದ ಸಂಸದ ಅನಂತಕುಮಾರ್ ಹೆಗಡೆ

ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಅವು ಬೊಗಳಿದರೆ ಮಾತ್ರ ಆನೆಗೆ ಗತ್ತು ಬರುತ್ತದೆ' ಎನ್ನುತ್ತ ತಮ್ಮನ್ನು ಆನೆಗೆ, ಮಾಧ್ಯಮಗಳನ್ನು ನಾಯಿಗೆ ಸಂಸದ ಅನಂತಕುಮಾರ್ ಹೆಗಡೆ ಹೋಲಿಕೆ ಮಾಡಿದರು.
Last Updated 11 ಮಾರ್ಚ್ 2024, 11:35 IST
ಮಾಧ್ಯಮಗಳನ್ನು ನಾಯಿಗೆ ಹೋಲಿಸಿದ ಸಂಸದ ಅನಂತಕುಮಾರ್ ಹೆಗಡೆ

ಅನಂತಕುಮಾರ್ ಹೆಗಡೆಯವರ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ: ಪಿ. ರಾಜೀವ್

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್
Last Updated 11 ಮಾರ್ಚ್ 2024, 9:41 IST
ಅನಂತಕುಮಾರ್ ಹೆಗಡೆಯವರ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ: ಪಿ. ರಾಜೀವ್

ಅನಂತಕುಮಾರ್ ಹೆಗಡೆ ಹೇಳಿಕೆಗೆ BJPಯ ‘ಹೈಕಮಾಂಡ್‌’ RSSನ ಸಹಮತವಿದೆ: ಸಿದ್ದರಾಮಯ್ಯ

ಸಂಸದ ಅನಂತಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ದವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಭಾರತೀಯ ಜನತಾ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ ನೆಲದ ಕಾನೂನಿನ ಬಗ್ಗೆ ಅವರಿಗಿರುವ ತಿರಸ್ಕಾರವೂ ಹೌದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Last Updated 11 ಮಾರ್ಚ್ 2024, 9:30 IST
ಅನಂತಕುಮಾರ್ ಹೆಗಡೆ ಹೇಳಿಕೆಗೆ BJPಯ ‘ಹೈಕಮಾಂಡ್‌’ RSSನ ಸಹಮತವಿದೆ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT