ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anil Benake

ADVERTISEMENT

ಟಿಕೆಟ್‌ ಕೈ ತಪ್ಪಿದ್ದು ಅನ್ಯಾಯ, ಆದರೆ ವರಿಷ್ಠರ ನಿರ್ಧಾರಕ್ಕೆ ಬದ್ಧ: ಅನಿಲ ಬೆನಕೆ

ಐದು ವರ್ಷಗಳ ನನ್ನ ಅವಧಿಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಯಾವುದೇ ಜಾತಿ ಭೇದ ಮಾಡದೇ, ಯಾವುದೇ ಗಲಾಟೆಗಳಿಗೆ ಆಸ್ಪದ ಕೊಡದೇ ಕೆಲಸ ಮಾಡಿದ್ದೇನೆ. ಆದರೂ ಬಿಜೆಪಿ ಡಾ.ರವಿ ಪಾಟೀಲ ಅವರಿಗೆ ಟಿಕೆಟ್‌ ನೀಡಿದೆ. ವರಿಷ್ಠರ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ. ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸುತ್ತೇವೆ ಎಂದು ಶಾಸಕ ಅನಿಲ ಬೆನಕೆ ಹೇಳಿದರು.
Last Updated 17 ಏಪ್ರಿಲ್ 2023, 11:11 IST
ಟಿಕೆಟ್‌ ಕೈ ತಪ್ಪಿದ್ದು ಅನ್ಯಾಯ, ಆದರೆ ವರಿಷ್ಠರ ನಿರ್ಧಾರಕ್ಕೆ ಬದ್ಧ: ಅನಿಲ ಬೆನಕೆ

ಮತಗಟ್ಟೆ ಪ್ರವೇಶಿಸಿದ ಶಾಸಕ ಬೆನಕೆ: ನೀತಿ ಸಂಹಿತೆ ಉಲ್ಲಂಘನೆ

ವಿಶ್ವೇಶ್ವರಯ್ಯ ನಗರದಲ್ಲಿ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ತೆರೆದ ಮತದಾನ ಕೇಂದ್ರ ಪ್ರವೇಶಿಸುವ ಮೂಲಕ, ಶಾಸಕ ಅನಿಲ ಬೆನಕೆ ಅವರು ನೀತಿ ಸಂಹಿತೆ ಉಲ್ಲಂಘಿಸಿದರು.
Last Updated 13 ಜೂನ್ 2022, 7:48 IST
ಮತಗಟ್ಟೆ ಪ್ರವೇಶಿಸಿದ ಶಾಸಕ ಬೆನಕೆ: ನೀತಿ ಸಂಹಿತೆ ಉಲ್ಲಂಘನೆ

ಕಾಂಗ್ರೆಸ್ ನಾಯಕರಿಂದ 1 ಮತಕ್ಕೆ ₹10 ಸಾವಿರ ಹಂಚಿಕೆ: ಬಿಜೆಪಿ ಶಾಸಕ ಬೆನಕೆ ಆರೋಪ

'ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲುಕಾಂಗ್ರೆಸ್ ವಾಮಮಾರ್ಗ ಅನುಸರಿಸುತ್ತಿದೆ. ಶಿಕ್ಷಕರಿಗೆ ಹಣ ಹಂಚುತ್ತಿದೆ' ಎಂದು ಶಾಸಕ ಅನಿಲ ಬೆನಕೆ ಆಪಾದಿಸಿದರು.
Last Updated 13 ಜೂನ್ 2022, 4:44 IST
ಕಾಂಗ್ರೆಸ್ ನಾಯಕರಿಂದ 1 ಮತಕ್ಕೆ ₹10 ಸಾವಿರ ಹಂಚಿಕೆ: ಬಿಜೆಪಿ ಶಾಸಕ ಬೆನಕೆ ಆರೋಪ

ಕೇಂದ್ರ ಬಸ್ ನಿಲ್ದಾಣ 6 ತಿಂಗಳಲ್ಲಿ ಸಿದ್ಧ: ಶಾಸಕ ಅನಿಲ ಬೆನಕೆ

ನಗರದ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ತಿಳಿಸಿದರು.
Last Updated 11 ಏಪ್ರಿಲ್ 2022, 16:00 IST
ಕೇಂದ್ರ ಬಸ್ ನಿಲ್ದಾಣ 6 ತಿಂಗಳಲ್ಲಿ ಸಿದ್ಧ: ಶಾಸಕ ಅನಿಲ ಬೆನಕೆ

ರೇಣುಕಾಚಾರ್ಯರು ಸರ್ವ ಧರ್ಮೀಯರಿಗೂ ಗುರು- ಶಾಸಕ ಅನಿಲ ಬೆನಕೆ

‘ಹುಕ್ಕೇರಿ ಹಿರೇಮಠ ಅದ್ಭುತ ಕ್ರಾಂತಿ ಮಾಡುತ್ತಾ ಬಂದಿದೆ. ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನವನ್ನು ಆರಂಭಿಸಿದ್ದು ನಮ್ಮ ಈ ಮಠವೇ ಎನ್ನುವುದು ಹೆಮ್ಮೆಯ ಸಂಗತಿ. ಈಗ ಶ್ರಿಗಳು ರೇಣುಕಾಚಾರ್ಯ ಜಯಂತಿಯನ್ನು ಗಣೇಶ ಉತ್ಸವ ಮಾದರಿಯಲ್ಲಿ ನಡೆಸಲು ಪಣ ತೊಟ್ಟಿರುವುದು ಸಂತಸ ತಂದಿದೆ’ ಎಂದು ಶಾಸಕ ಅನಿಲ ಬೆನಕೆ ಹೇಳಿದರು.
Last Updated 13 ಮಾರ್ಚ್ 2022, 13:30 IST
ರೇಣುಕಾಚಾರ್ಯರು ಸರ್ವ ಧರ್ಮೀಯರಿಗೂ ಗುರು- ಶಾಸಕ ಅನಿಲ ಬೆನಕೆ

ಬೆಳಗಾವಿ: ಬಿಜೆಪಿ ಶಾಸಕ ಅನಿಲ ಬೆನಕೆ ಕಚೇರಿ ಮೇಲೆ ಕಲ್ಲುತೂರಾಟ

ಇಲ್ಲಿನ ಚವಾಟ ಗಲ್ಲಿಯಲ್ಲಿರುವ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಅವರ ಕಚೇರಿ ಮೇಲೆ ಸೋಮವಾರ ನಸುಕಿನಲ್ಲಿ ಕಲ್ಲುತೂರಾಟ ನಡೆದಿದೆ.
Last Updated 14 ಫೆಬ್ರುವರಿ 2022, 4:48 IST
ಬೆಳಗಾವಿ: ಬಿಜೆಪಿ ಶಾಸಕ ಅನಿಲ ಬೆನಕೆ ಕಚೇರಿ ಮೇಲೆ ಕಲ್ಲುತೂರಾಟ

ಬೆಳಗಾವಿ: ಬಿಜೆಪಿ ಶಾಸಕರಿಂದ ಕರ್ಫ್ಯೂ ನಡುವೆಯೂ ಕಾರ್ಯಕ್ರಮ

ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಮುಖಂಡರು ಮತ್ತು ಅಭಿಮಾನಿಗಳು ಧರ್ಮವೀರ ಸಂಭಾಜಿ ಮಹಾರಾಜರ ಪಟ್ಟಾಭಿಷೇಕ ದಿನದ ಸ್ಮರಣಾ ಕಾರ್ಯಕ್ರಮವನ್ನು ಇಲ್ಲಿನ ಸಂಭಾಜಿ ವೃತ್ತದಲ್ಲಿ ವಾರಾಂತ್ಯ ಕರ್ಫ್ಯೂ ನಡುವೆಯೂ ಭಾನುವಾರ ನಡೆಸಿದ್ದಾರೆ.
Last Updated 16 ಜನವರಿ 2022, 19:42 IST
ಬೆಳಗಾವಿ: ಬಿಜೆಪಿ ಶಾಸಕರಿಂದ ಕರ್ಫ್ಯೂ ನಡುವೆಯೂ ಕಾರ್ಯಕ್ರಮ
ADVERTISEMENT

ನಿರಂತರ ನೀರು ಪೂರೈಕೆಗೆ ಕ್ರಮ: ಶಾಸಕ ಅನಿಲ ಬೆನಕೆ

ಬಸವನಕೊಳ್ಳದಲ್ಲಿ ಜಲಸಂಗ್ರಹಾಗಾರ, ಪಂಪ್‌ಹೌಸ್ ನಿರ್ಮಾಣಕ್ಕೆ ಚಾಲನೆ
Last Updated 27 ಅಕ್ಟೋಬರ್ 2021, 13:34 IST
ನಿರಂತರ ನೀರು ಪೂರೈಕೆಗೆ ಕ್ರಮ: ಶಾಸಕ ಅನಿಲ ಬೆನಕೆ

ಬೆಳಗಾವಿ: ಹಲವು ಕಾರ್ಯಕ್ಕೆ ಅನುದಾನ ಬಳಕೆ, ಗಮನಸೆಳೆದ ಅನಿಲ ಬೆನಕೆ

ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ
Last Updated 6 ಅಕ್ಟೋಬರ್ 2021, 13:24 IST
ಬೆಳಗಾವಿ: ಹಲವು ಕಾರ್ಯಕ್ಕೆ ಅನುದಾನ ಬಳಕೆ, ಗಮನಸೆಳೆದ ಅನಿಲ ಬೆನಕೆ

ನಗರದ ಅಭಿವೃದ್ಧಿಯಷ್ಟೇ ನಮ್ಮ ಗುರಿ: ಶಾಸಕ ಅನಿಲ ಬೆನಕೆ

ಇಲ್ಲಿನ ಮಹಾನಗರಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಚಿಹ್ನೆ ಮೇಲೆ ಚುನಾವಣೆ ನಡೆದಿದೆ. ಈ ಬಗ್ಗೆ ಚರ್ಚೆಯೂ ಆಗಿದೆ. ಎಲ್ಲೆಡೆ ಉತ್ಸಾಹ ಕಂಡುಬಂದಿದೆ. ನಮ್ಮ ಪರವಾದ ವಾತಾವರಣ ಇದೆ. ನಗರದ ಅಭಿವೃದ್ಧಿಯಷ್ಟೇ ನಮ್ಮ ಗುರಿ. ಭಾಷೆ, ಜಾತಿ, ಧರ್ಮ ಬಿಟ್ಟು ಕೆಲಸ ಮಾಡುತ್ತೇವೆ’ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.
Last Updated 3 ಸೆಪ್ಟೆಂಬರ್ 2021, 13:26 IST
ನಗರದ ಅಭಿವೃದ್ಧಿಯಷ್ಟೇ ನಮ್ಮ ಗುರಿ: ಶಾಸಕ ಅನಿಲ ಬೆನಕೆ
ADVERTISEMENT
ADVERTISEMENT
ADVERTISEMENT