ಗುರುವಾರ, 3 ಜುಲೈ 2025
×
ADVERTISEMENT

Anitha Bhat

ADVERTISEMENT

Sandalwood: ‘ಉಗ್ರಾಣ’ದಲ್ಲಿ ಅನಿತಾ ಭಟ್ 

ಅನಿತಾ ಭಟ್ ಹಾಗೂ ಪವನ್‌ ಶೆಟ್ಟಿ ನಟನೆಯ ‘ಉಗ್ರಾಣ’ ಚಿತ್ರದ ಫಸ್ಟ್‌ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಿಶಿಕೇಶ್‌ ಚಿತ್ರದ ನಿರ್ದೇಶನದ ಜೊತೆಗೆ ಸಂಕಲನ, ಛಾಯಾಚಿತ್ರಗ್ರಹಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
Last Updated 26 ಫೆಬ್ರುವರಿ 2025, 19:25 IST
Sandalwood: ‘ಉಗ್ರಾಣ’ದಲ್ಲಿ ಅನಿತಾ ಭಟ್ 

ಒಟಿಟಿಯಲ್ಲಿ ಇಂದಿನಿಂದ ‘ಇಂದಿರಾ’ ಆಟ ಶುರು

‘ಸೈಕೊ’ ಹಾ‌ಗೂ ‘ಟಗರು’ ಸಿನಿಮಾ ಮೂಲಕ ಹೆಸರಾದ ನಟಿ ಅನಿತಾ ಭಟ್‌ ಅವರು ಮುಖ್ಯಪಾತ್ರದಲ್ಲಿ ನಟಿಸಿ, ನಿರ್ಮಿಸಿರುವ ‘ಇಂದಿರಾ’ ಸಿನಿಮಾ ಶುಕ್ರವಾರ (ಜು.8) ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
Last Updated 7 ಜುಲೈ 2022, 19:30 IST
ಒಟಿಟಿಯಲ್ಲಿ ಇಂದಿನಿಂದ ‘ಇಂದಿರಾ’ ಆಟ ಶುರು

ವಿಡಿಯೊ ಸಾಂಗ್‌ | ‘ಇಂದಿರಾ’: ಸ್ಟೆಪ್ಸ್ ಟು ಡೆಸ್ಟಿನಿ ಅಂತಿದ್ದಾರೆ ಅನಿತಾ ಭಟ್‌

ಅನಿತಾ ಭಟ್ ನಟನೆಗೂ ಸೈ.. ನಿರ್ಮಾಣಕ್ಕೂ ಜೈ... ಈಗಾಗಲೇ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮುದ್ರಂ ಸಿನಿಮಾ ನಿರ್ಮಾಣ ಮಾಡಿದವರು. ಈಗ ‘ಇಂದಿರಾ’ ಸಿನಿಮಾ ತೆರೆಗೆ ತರಲು ಸಜ್ಜಾಗಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇಂದಿರಾ ಸಿನಿಮಾದ ಫಸ್ಟ್ ಲುಕ್ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಈಗ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿ ಕುತೂಹಲ ಹೆಚ್ಚಿಸಿದೆ.
Last Updated 13 ಫೆಬ್ರುವರಿ 2022, 9:31 IST
ವಿಡಿಯೊ ಸಾಂಗ್‌ | ‘ಇಂದಿರಾ’: ಸ್ಟೆಪ್ಸ್ ಟು ಡೆಸ್ಟಿನಿ ಅಂತಿದ್ದಾರೆ ಅನಿತಾ ಭಟ್‌

ನಂಗೆ ಗ್ಲಾಮರ್ ಮುಖ್ಯವಲ್ಲ, ಪಾತ್ರ ಮುಖ್ಯ: ಅನಿತಾ ಭಟ್

ಅನಿತಾ ಭಟ್ ಅವರು ತಮಗೆ ಗ್ಲಾಮರ್‌ ಬಗ್ಗೆ ಅಷ್ಟೇನೂ ಮೋಹ ಇಲ್ಲ ಎಂದು ಎಷ್ಟೇ ಹೇಳಿದರೂ, ಚಂದನವನದಲ್ಲಿ ಅವರ ಹೆಸರಿನ ಜೊತೆ ಗ್ಲಾಮರ್‌ ಅಂಟಿಕೊಂಡೇ ಇರುತ್ತದೆ. ಅನಿತಾ ಅಭಿನಯಿಸಿರುವ ನಾಲ್ಕು ಹೊಸ ಸಿನಿಮಾಗಳ ಕೆಲಸಗಳು ಬಹುಪಾಲು ಪೂರ್ಣಗೊಂಡಿವೆ.
Last Updated 8 ಮೇ 2020, 3:16 IST
ನಂಗೆ ಗ್ಲಾಮರ್ ಮುಖ್ಯವಲ್ಲ, ಪಾತ್ರ ಮುಖ್ಯ: ಅನಿತಾ ಭಟ್

‘ಲೇಡಿ ಡಾನ್‌’ ಅನಿತಾ ಭಟ್‌

ಶಿವಮೊಗ್ಗ ಮೂಲದ ಅನಿತಾ ಭಟ್‌ ಅವರು ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ತಮ್ಮ ಸಿನಿಮಾ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ಯೊಂದಿಗೆ ಮಾತನಾಡಿದ್ದಾರೆ.
Last Updated 1 ನವೆಂಬರ್ 2019, 6:03 IST
‘ಲೇಡಿ ಡಾನ್‌’ ಅನಿತಾ ಭಟ್‌
ADVERTISEMENT
ADVERTISEMENT
ADVERTISEMENT
ADVERTISEMENT