ಗುರುವಾರ, 3 ಜುಲೈ 2025
×
ADVERTISEMENT

Anura Kumara Dissanayake

ADVERTISEMENT

Mithra Vibhushana: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಗೌರವ

Narendra Modi Sri Lanka honour ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಗೌರವ 'ಮಿತ್ರ ವಿಭೂಷಣ' ಅನ್ನು ನೀಡಿ ಗೌರವಿಸಲಾಗಿದೆ.
Last Updated 5 ಏಪ್ರಿಲ್ 2025, 9:27 IST
Mithra Vibhushana: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಗೌರವ

ಮಹತ್ವಾಕಾಂಕ್ಷೆಯ ರಕ್ಷಣಾ ಒಪ್ಪಂದಕ್ಕೆ ಭಾರತ-ಶ್ರೀಲಂಕಾ ಸಹಿ

ದ್ವೀಪ ರಾಷ್ಟ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೆರವು ಘೋಷಣೆ
Last Updated 5 ಏಪ್ರಿಲ್ 2025, 9:02 IST
ಮಹತ್ವಾಕಾಂಕ್ಷೆಯ ರಕ್ಷಣಾ ಒಪ್ಪಂದಕ್ಕೆ ಭಾರತ-ಶ್ರೀಲಂಕಾ ಸಹಿ

ಸಚಿವರ ಸವಲತ್ತುಗಳಿಗೆ ಕತ್ತರಿ ಹಾಕಿದ ಶ್ರೀಲಂಕಾ

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಸಚಿವರಿಗೆ ನೀಡಲಾಗುತ್ತಿದ್ದ ಸೌಲಭ್ಯಗಳಿಗೆ ಕತ್ತರಿ ಹಾಕಿದೆ.
Last Updated 24 ಜನವರಿ 2025, 6:22 IST
ಸಚಿವರ ಸವಲತ್ತುಗಳಿಗೆ ಕತ್ತರಿ ಹಾಕಿದ ಶ್ರೀಲಂಕಾ

ಬೋಧ ಗಯಾಕ್ಕೆ ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಭೇಟಿ

ಭಾರತಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಮಂಗಳವಾರ ಬಿಹಾರದ ಪ್ರಸಿದ್ಧ ಬೌದ್ಧ ಯಾತ್ರಾ ಸ್ಥಳವಾದ ಬೋಧ ಗಯಾದ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 17 ಡಿಸೆಂಬರ್ 2024, 10:31 IST
ಬೋಧ ಗಯಾಕ್ಕೆ ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಭೇಟಿ

VIDEO: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಶ್ರೀಲಂಕಾ ಅಧ್ಯಕ್ಷ ನಮನ

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
Last Updated 16 ಡಿಸೆಂಬರ್ 2024, 10:57 IST
VIDEO: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಶ್ರೀಲಂಕಾ ಅಧ್ಯಕ್ಷ ನಮನ

VIDEO: ಪ್ರಧಾನಿ ನರೇಂದ್ರ ಮೋದಿ– ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಭೇಟಿ

ಭಾರತಕ್ಕೆ ಭೇಡಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಮಾತುಕತೆ ನಡೆಸಿದರು. ರಕ್ಷಣೆ, ವ್ಯಾಪಾರ ಹಾಗೂ ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
Last Updated 16 ಡಿಸೆಂಬರ್ 2024, 10:30 IST
VIDEO: ಪ್ರಧಾನಿ ನರೇಂದ್ರ ಮೋದಿ– ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಭೇಟಿ

ಭಾರತಕ್ಕೆ ಭೇಟಿ ನೀಡಲಿರುವ ಶ್ರೀಲಂಕಾದ ಅಧ್ಯಕ್ಷ ದಿಸ್ಸನಾಯಕ

ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕ ಅವರು ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
Last Updated 10 ಡಿಸೆಂಬರ್ 2024, 10:36 IST
ಭಾರತಕ್ಕೆ ಭೇಟಿ ನೀಡಲಿರುವ ಶ್ರೀಲಂಕಾದ ಅಧ್ಯಕ್ಷ ದಿಸ್ಸನಾಯಕ
ADVERTISEMENT

ಶ್ರೀಲಂಕಾ: ಹೊಸ ಸಚಿವ ಸಂಪುಟ ರಚನೆ

ಶ್ರೀಲಂಕಾದ ಅಧ್ಯಕ್ಷ ಅನುರಾ ಡಿಸ್ಸಾನಾಯಕೆ ಅವರು ನ್ಯಾಷನಲ್‌ ಪೀಪಲ್ಸ್‌ ಪವರ್‌ (ಎನ್‌ಪಿಪಿ) ಸರ್ಕಾರದ ಸಂಪುಟಕ್ಕೆ 21 ಸಚಿವರನ್ನು ಸೋಮವಾರ ಆಯ್ಕೆ ಮಾಡಿದ್ದಾರೆ.
Last Updated 18 ನವೆಂಬರ್ 2024, 14:24 IST
ಶ್ರೀಲಂಕಾ: ಹೊಸ ಸಚಿವ ಸಂಪುಟ ರಚನೆ

ದಿಸ್ಸಾನಾಯಕೆ: ಭಾರತ ವಿರೋಧಿ ಹೋರಾಟದಿಂದ ಶ್ರೀಲಂಕಾ ಅಧ್ಯಕ್ಷ ಗಾದಿವರೆಗೆ

ಶ್ರೀಲಂಕಾದಲ್ಲಿ ದಿಸ್ಸಾನಾಯಕೆ ಅವರು ‘ಎಕೆಡಿ’ ಎಂದೇ ಪ್ರಸಿದ್ಧ. ಕೊಲಂಬೊದಿಂದ 100 ಕಿ.ಮೀ ದೂರದ ತಂಬುಟ್ಟೇಗಾಮ ಗ್ರಾಮದ ಕಾರ್ಮಿಕ ಕುಟುಂಬದಲ್ಲಿ ದಿಸ್ಸಾನಾಯಕೆ ಅವರ ಜನನ.
Last Updated 24 ಸೆಪ್ಟೆಂಬರ್ 2024, 1:17 IST
ದಿಸ್ಸಾನಾಯಕೆ: ಭಾರತ ವಿರೋಧಿ ಹೋರಾಟದಿಂದ ಶ್ರೀಲಂಕಾ ಅಧ್ಯಕ್ಷ ಗಾದಿವರೆಗೆ

ನಾನು ಜಾದೂಗಾರನಲ್ಲ, ನಿಮ್ಮಲ್ಲಿ ನಾನೂ ಒಬ್ಬ:ದಿಸ್ಸಾನಾಯಕೆ

ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ದೇಶದಲ್ಲಿ ‘ನವಯುಗ’ ಆರಂಭ: ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ದಿಸ್ಸಾನಾಯಕೆ ಅಭಿಮತ
Last Updated 23 ಸೆಪ್ಟೆಂಬರ್ 2024, 14:20 IST
ನಾನು ಜಾದೂಗಾರನಲ್ಲ, ನಿಮ್ಮಲ್ಲಿ ನಾನೂ ಒಬ್ಬ:ದಿಸ್ಸಾನಾಯಕೆ
ADVERTISEMENT
ADVERTISEMENT
ADVERTISEMENT